ಕೊಡಗಿನ ಕುವರಿ ರಶ್ಮಿಕಾ ಮನೆ ಮೇಲೆ ಐಟಿ ದಾಳಿ| ಗುರುವಾರ ಬೆಳಗ್ಗೆ ರಶ್ಮಿಕಾ ಮನೆಗೆ ನುಗ್ಗಿದ ಐಟಿ, ಇಡಿ ಅಧಿಕಾರಿಗಳಿ| ಆದ್ರೆ ಇಲ್ಲಿ ಕರ್ನಾಟಕ ವಲಯದ ಅಧಿಕಾರಿಗಳು ಯಾರೂ ಇಲ್ಲ!
ತೆಲುಗು, ತಮಿಳಿನಲ್ಲಿ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮಿಂಚಿಂಗ್| 2016 ರಿಂದ 2020 ರವೆರೆಗೆ ಒಟ್ಟು 13 ಸಿನಿಮಾಗಳಲ್ಲಿ ರಶ್ಮಿಕಾ ನಟನೆ ತೆಲುಗು, ತಮಿಳು, ಕನ್ನಡದಲ್ಲೂ ಬಹುಬೇಡಿಕೆಯ ನಟಿ ರಶ್ಮಿಕಾ
ಕಿರಿಕ್ ಪಾರ್ಟಿ ಸಿನಿಮಾದಿಂದ ಸ್ಯಾಂಡಲ್ವುಡ್ನಲ್ಲಿ ಪ್ರಖ್ಯಾತಿ ಪಡೆದ ರಶ್ಮಿಕಾ ಮಂದಣ್ಣರವರ ವಿರಾಜಪೇಟೆ ಮನೆ ಮೇಲೆ ಐಟಿ ಹಾಗೂ ಇಡಿ ದಾಳಿಯಾಗಿದೆ. ಈಗಿನ್ನೂ 23 ವರ್ಷದ ರಶ್ಮಿಕಾ ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೀಗಿರುವಾಗ ಅವರ ಆಸ್ತಿ ಎಷ್ಟು? ಇಲ್ಲಿದೆ ವಿವರ
ನಟ ಸುದೀಪ್ ಚಿತ್ರದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ!| ಮತ್ತು ಭರಿಸುವ ದ್ರಾವಣ ಕುಡಿಸಿ ಮಾನಭಂಗ| ಡ್ಯಾನ್ಸ್ ಮಾಸ್ಟರ್ ಬಂಧನ
ಸನ್ನಿ ಲಿಯೋನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರೂಪದರ್ಶಿ. ಚಿತ್ರರಂಗಕ್ಕೂ ಬರುವ ಮುನ್ನ ಮಾದಕ ಚಿತ್ರಗಳಲ್ಲಿ ನಟಿಸಿ ನೀಲಿ ಚಿತ್ರಗಳ ರಾಣಿ ಎಂದೇ ಖ್ಯಾತಿಯಾಗದ್ದರು. ಇದೀಗ ಈ ಸನ್ನಿಲಿಯೋನ್ ಹೆಸರಿನಲ್ಲಿ ಯುವಕ ಮಂಡಳಿ ಸ್ಥಾಪನೆಯಾಗಿದೆ.'ಶ್ರೀಮತಿ ಸನ್ನಿಲಿಯೋನ್ ಯುವಕ ಮಂಡಳಿ' ಫ್ಲೆಕ್ಸ್ ರಾರಾಜಿಸುತ್ತಿದೆ. ಅದರಲ್ಲಿ 13 ಯುವಕರು ಪಂಚೆ ಕಟ್ಟಿಕೊಂಡು ಸಾಲಾಗಿ ನಿಂತುಕೊಂಡ ಚಿತ್ರಗಳಿವೆ.
ಚಪಕ್ ಬೆನ್ನಲ್ಲೇ ದೀಪಿಕಾಗೆ ಮತ್ತೊಂದು ತಲೆನೋವು| ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ದೀಪಿಕಾಗೆ JNU ಭೇಟಿಯೇ ಮಾರಕವಾಯ್ತಾ| ಒಂದಾದ ಬಳಿಕ ಮತ್ತೊಂದರಂತೆ ಕೈತಪ್ಪುತ್ತಿವೆ ಅವಕಾಶ
ಸ್ಯಾಂಡಲ್ವುಡ್ ಮತ್ತು ಬಾಲಿವುಡ್ ಲೋಕದ ಹೆಸರಾಂತ ಮೇಕಪ್ ಆರ್ಟಿಸ್ಟ್ ಕೃಷ್ಣ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಹೊರ ದೇಶಕ್ಕೂ ಹಾರಿದ ಅವನೇ ಶ್ರೀಮನ್ನಾರಾಯಣ| ಗಲ್ಫ್ ರಾಷ್ಟ್ರದಲ್ಲಿ ಪ್ರದರ್ಶನಕ್ಕೆ ವೇದಿಕೆ ಸಿದ್ಧ| ಯುಎಇ, ಕುವೈತ್, ಬಹರೇನ್, ಓಮನ್, ಕತಾರ್ ನಲ್ಲಿಯೂ ಪ್ರದರ್ಶನ| ಕಪಲ್ ಟಿಕೆಟ್ ಗಾಗಿ ನೀವು ಮಾಡಬೇಕಿರೋದು ಇಷ್ಟೆ
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಿದೆ. ಯಾರಿಗೆ ಯಾವ ಪ್ರಶಸ್ತಿ ಬಂದಿದೆ? ಇಲ್ಲಿದೆ ಫುಲ್ ಲಿಸ್ಟ್
ಕನ್ನಡ ನಾಡು, ನುಡಿಗಾಗಿ ತಮ್ಮದೇ ಕೊಡುಗೆ ನೀಡಿರುವ ವರನಟ ಡಾ.ರಾಜ್ಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಅಖಿಲ ಕರ್ನಾಟಕ ಶಿವರಾಜ್ಕುಮಾರ್ ಮತ್ತು ರಾಜರತ್ನ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಸಂಘ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದೆ.