ಮದುವೆ & ಮಕ್ಕಳ ಬಗ್ಗೆ ನಟಿ ಶೃತಿ ಹಾಸನ್ ಹೇಳಿದ್ದೇನು? ಹೀಗೆ ಹೇಳಿದ್ರೆ ಏನಂತ ಅರ್ಥ..?!ಸ್ಟಾರ್ ನಟಿ ಶೃತಿ ಹಾಸನ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಪವನ್ ಕಲ್ಯಾಣ್, ಮಹೇಶ್ ಬಾಬು, ಎನ್.ಟಿ.ಆರ್, ಪ್ರಭಾಸ್, ರಾಮ್ ಚರಣ್, ಅಲ್ಲು ಅರ್ಜುನ್ ಮುಂತಾದ ಟಾಪ್ ಹೀರೋಗಳ ಜೊತೆ ತೆಲುಗಿನಲ್ಲಿ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.