Asianet Suvarna News Asianet Suvarna News

ನಿಮ್ಗೊಂದು ಸುವರ್ಣಾವಕಾಶ: ಇದ್ರಲ್ಲಿ ಪಾಲ್ಗೊಳ್ಳಿ ಚಿನ್ನ ಗೆಲ್ಲಿ

ಇಲ್ಲಿದೆ ನಿಮ್ಗೊಂದು ಸುವರ್ಣಾವಕಾಶ. ಇದ್ರಲ್ಲಿ ಭಾಗವಹಿಸಿ ಚಿನ್ನ ನಿಮ್ಮದಾಗಿಸಿಕೊಳ್ಳಿ.

ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಫರ್ನಿಚರ್ ಎಕ್ಸ್ ಪೋ ನಡೆಯುತ್ತಿದ್ದು, ಬಗೆ-ಬಗೆ ವಿಶಿಷ್ಟ ಫರ್ನಿಚರ್ ಗಳು ಇವೆ.. ಇವುಗಳನೆಲ್ಲ ನೋಡಲು ನಟ-ನಟಿಯರು ಆಗಮಿಸುತ್ತಿದ್ದು, ನೀವೂ ಇದ್ರಲ್ಲಿ ಪಾಲ್ಗೊಳ್ಳಿ ಚಿನ್ನ ಗೆಲ್ಲುವ ಅವಕಾಶವೂ ಸಹ ಇದೆ. ಇನ್ನೇಕೆ ತಡ ಬಂದು ಬಿಡಿ..

Video Top Stories