Asianet Suvarna News Asianet Suvarna News

ಜೀವನ ಪ್ರೀತಿ ಅಂದ್ರೆ ಇದಪ್ಪಾ! ಈ ವಯಸ್ಸಿನಲ್ಲೂ ಕಾರು ಓಡಿಸ್ತಾರೆ ಇವರು!

ಇಂದು ಅಕ್ಟೋಬರ್ 1. ವಿಶ್ವ ವೃದ್ಧರ ದಿನ. ಬಾಳ ಸಂಜೆಯಲ್ಲಿರುವ, ಮಾಗಿದ ಮನಸ್ಸುಗಳ ಕಷ್ಟಸುಖ ವಿಚಾರಿಸುವ ಸಮಯ.  ಅಂಥ 10 ಮಂದಿ ಹಿರಿಯ ಜೀವಗಳೊಂದಿಗೆ ನಮ್ಮ  ಸುವರ್ಣ ನ್ಯೂಸ್. ಕಾಮ್  ತಂಡ ಮಾತುಕತೆ ನಡೆಸಿದೆ. ಅವರ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

Video Top Stories