ತಂಗಳು ಸಾರು, ಫ್ರೆಶ್ ತರಕಾರಿ ಎಲ್ಲವನ್ನೂ ಇಡಲು ಫ್ರಿಡ್ಜ್ ಬೇಕೆ ಬೇಕು. ಆದರೆ, ಕೆಲವು ವಸ್ತುಗಳನ್ನು ಫ್ರಿಡ್ಜ್‌ನಲ್ಲಿಡಲು ರೀತಿ ರಿವಾಜುಗಳಿವೆ. ಯಾವ ಆಹಾರ ಪದಾರ್ಥವನ್ನು ಎಷ್ಟು ದಿನ ಇಡಬಹುದು?

ಫ್ರಿಡ್ಜ್ ಇದೆ ಎಂದು ಕಂಡ್ ಕಂಡಿದ್ದನ್ನೆಲ್ಲ ತುಂಬಿ ಇಡಲು ಸಾಧ್ಯವಾಗುವುದಿಲ್ಲ. ಕೆಲವು ಆಹಾರ ಪದಾರ್ಥಗಳನ್ನು ಕೆಲವು ಸಮಯ ಮಾತ್ರ ಇಡಲು ಸಾಧ್ಯ. ಯಾವ ವಸ್ತುವನ್ನು ಫ್ರಿಡ್ಜ್‌ನ ಫ್ರೀಜರ್‌ನಲ್ಲಿ ಎಷ್ಟು ದಿನ ಇಡಬಹುದು? 

  • ಹಣ್ಣುಗಳು

ನೀರಿನಂಶವಿರುವ ಹಣ್ಣನ್ನು 3 ತಿಂಗಳ ಕಾಲವಾದರೆ ಮತ್ತಿತರೆ ಹಣ್ಣುಗಳನ್ನು 9-12 ತಿಂಗಳು ಇಡಬಹುದು.

  • ತರಕಾರಿ ಅಥವ ಮಾಂಸದ ಸೂಪ್

2-3 ತಿಂಗಳು

ಫ್ರಿಡ್ಜ್ ಒಳಗಾ, ಹೊರಗಾ: ಬ್ರೆಡ್ ರಕ್ಷಣ ಹೇಗೆ?

  • ಮೀನು

2-3 ತಿಂಗಳು

  • ಏಡಿ

10 ತಿಂಗಳು

  • ಕಪ್ಪೆ ಚಿಪ್ಪು

2-3 ತಿಂಗಳು

  • ಲಾಬ್ಸ್‌ಟರ್

12 ತಿಂಗಳು

  • ಶ್ರಿಪ್ಸ್

3-6 ತಿಂಗಳು

  • ಅನ್ನ

3 ತಿಂಗಳು

  • ಪಾಸ್ತ

1-2 ತಿಂಗಳು

  • ಫ್ರೆಂಚ್ ಫ್ರೈಸ್

4 ತಿಂಗಳು

  • ಫ್ರೈ ಚಿಕನ್

4 ತಿಂಗಳು

ನಿಮ್ಮ ಫ್ರಿಡ್ಜ್ ಒಳಗೆ ಏನೇನಿರಬೇಕು?

  • ಕೇಕ್

1 ತಿಂಗಳು

  • ಚಿಕನ್

3-4 ತಿಂಗಳು

  • ಮಟನ್

9 ತಿಂಗಳು

  • ಪೋರ್ಕ್

4-6 ತಿಂಗಳು

  • ಹಾಲು

3-6 ತಿಂಗಳು

  • ಮನೆಯಲ್ಲೇ ಮಾಡಿದ ಜ್ಯೂಸ್

6 ತಿಂಗಳು

  • ತರಕಾರಿ

8-12 ತಿಂಗಳು

  • ಮೊಟ್ಟೆ

1 ತಿಂಗಳು

  • ಬೆಣ್ಣೆ

6-9 ತಿಂಗಳು

  • ಐಸ್ ಕ್ರೀಮ್ 2

ತಿಂಗಳು

  • ಬೇಕ್ ಮಾಡಿರುವ ಬ್ರೇಡ್

2-3 ತಿಂಗಳು