ಮಲ್ಲಿಗೆ ಗಿಡದ ಕಡ್ಡಿಯನ್ನು ಎಲೆ ಸಮೇತ ಅಥವಾ ಕಡ್ಡಿ ರೀತಿ ಕಟ್ ಮಾಡಿಕೊಳ್ಳಿ, ಅದಕ್ಕೆ ನೈಜವಾದ ಆಲೂವೆರಾದಲ್ಲಿ ಅಜ್ಜಿ ಅದನ್ನು ನೆಡಬೇಕು.
ಒಂದು ಪಾಟ್‌ನಲ್ಲೇ ಫಲವತ್ತಾದ ಮಣ್ಣು, ತೆಂಗಿನಕಾಯಿ ನಾರು, ಸಾವಯವ ಗೊಬ್ಬರ ಹಾಕಿ ನೆಡಿರಿ. ಅದರ ಮೇಲೆ ಪ್ಲಾಸ್ಟಿಕ್ ಬಾಟಲ್ ಮುಚ್ಚಿ, ಹದಿನೈದು ಬಿಟ್ಟು ತೆಗೆಯಿರಿ.
ಒಂದು ಮಗ್ ನೀರಿಗೆ ಒಂದು ಚಮಚ seaweed ಬೀಜ ಸೇರಿಸಿ, ನೆನೆದ ಬಳಿಕ ಅದನ್ನು ಗಿಡಕ್ಕೆ ಹಾಕಬೇಕು.
ಒಣಗಿದ ರೆಂಬೆ, ಪುಷ್ಪಪಾತ್ರೆ ಎಲ್ಲವನ್ನು ಕಟ್ ಮಾಡಿದಾಗ, ಮತ್ತೆ ಹೂವು ಬಿಡಲು ಸಾಧ್ಯ ಆಗುತ್ತೆ. ಹೀಗಾಗಿ ಪದೇ ಒಣಗಿದ್ದನ್ನು ಕಟ್ ಮಾಡಬೇಕು.
ಆಗಾಗ ಗೊಬ್ಬರಕ್ಕೆ ಅಕ್ಕಿ ನೆನೆಸಿದ ನೀರನ್ನು ಹಾಕಬೇಕು
ಬನಾನಾ ಸಿಪ್ಪೆಯನ್ನು ಎರಡು ದಿನಗಳ ಕಾಲ ನೆನೆಸಿಟ್ಟು ಅದನ್ನು ಗಿಡಕ್ಕೆ ಹಾಕಬೇಕು
ನೇರವಾಗಿ ದನದ ಸಗಣಿಯನ್ನು ಗಿಡಗಳಿಗೆ ಹಾಕಬಾರದು ಒಂದು ಪ್ರಮಾಣದಲ್ಲಿ ಸಗಣಿ ತಗೊಂಡರೆ, ಅದಕ್ಕೆ 10 ಪ್ರಮಾಣದಲ್ಲಿ ನೀರು ಮಿಕ್ಸ್ ಮಾಡಿ ಹಾಕಬೇಕು
ಲಿಕ್ವಿಡ್ ಗೊಬ್ಬರವನ್ನು ಹಾಕುವ ಎರಡು ದಿನ ಮೊದಲು ನೀರು ಹಾಕಲೇಬಾರದು, ಆ ಮಣ್ಣ ಡ್ರೈ ಆಗಿರಬೇಕು.
ಕ್ರಿಯೇಟಿವಿಟಿ ಅಂದ್ರೆ ಇದು! ಹಳೆ, ಹರಿದ ಶೂ-ಬೂಟುಗಳಿಂದ 8 ಬಗೆಯ ಪ್ಲಾಂಟರ್ ಮಾಡಿ
ಏನೇ ಹೇಳ್ರೀ..ಹಿಟ್ಟಿಗೆ ಇದೊಂದು ಹಾಕಿದ್ರೆ ಮಾತ್ರ ಇಡ್ಲಿ ಮಲ್ಲಿಗೆ ಥರ ಮೃದು ಆಗೋದು
ಆ ಪದಾರ್ಥ ಹಾಕಿದ್ರೆ ಮಾತ್ರ ಬೆಣ್ಣೆಯ ಥರ, ಚಪಾತಿ ಮೃದು ಆಗೋದಂತೂ ಪಕ್ಕಾ!
ಸೂರ್ಯ ಪತ್ನಿ ದೇವಿಶಾ ಶೆಟ್ಟಿ ರೀತಿ ಕುಳ್ಳಗಿರುವ ಹುಡುಗಿಯರು ಎತ್ತರವಾಗಿ ಕಾಣಬೇಕೇ?