Kannada

ಈ ಪದಾರ್ಥ ಹಾಕಿ, ಹೋಟೆಲ್‌ ಸ್ಟೈಲ್‌ ಈರುಳ್ಳಿ ದೋಸೆ ರುಚಿಯಾಗಿ ರೆಡಿಯಾಗುತ್ತೆ!

Kannada

ಅನೇಕರ ಫೇವರಿಟ್

ಈರುಳ್ಳಿ ದೋಸೆ ತಿನ್ನಲು ಬೇರೆಯದೇ ವರ್ಗ ಇದೆ, ಆದರೆ ಇದಕ್ಕೆ ಸೀಕ್ರೆಟ್‌ ಪದಾರ್ಥ ಹಾಕೋದು ಅನೇಕರಿಗೆ ಗೊತ್ತಿಲ್ಲ

Image credits: instagram
Kannada

ರುಬ್ಬಿಕೊಳ್ಳಲು ಏನು ಮಾಡಬೇಕು?

ಎರಡು ಕಪ್‌ ಅಕ್ಕಿ

ಒಂದು ಚಮಚ ಮೆಂತೆ

ಅರ್ಧ ಕಪ್‌ ಉದ್ದೆ

ನಾಲ್ಕು ಚಮಚ ಕಡಲೆ ಬೇಳೆ

Image credits: instagram
Kannada

ಸಕ್ಕರೆ ಹಾಕಿ

ಇವೆಲ್ಲ ರುಬ್ಬಿದ ಬಳಿಕ ಇದಕ್ಕೆ ಒಂದು ಚಮಚ ಸಕ್ಕರೆ ಹಾಕಿ ಮಿಕ್ಸ್‌ ಮಾಡಬೇಕು ಆ ದೋಸೆ ಶೈನ್‌ ಆಗಿ ಬರುವುದು.

Image credits: instagram
Kannada

ಉಳಿದಂತೆ ಏನು ಮಾಡಬೇಕು

ಈರುಳ್ಳಿ, ಕುತ್ತುಂಬರಿ, ಕ್ಯಾರೆಟ್‌, ಕರಿಬೇವಿನ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು, ಇದಕ್ಕೆ ಉಪ್ಪು, ಜೀರಿಗೆ ಕೂಡ ಹಾಕಬೇಕು, ಇದನ್ನು ಮಿಕ್ಸ್‌ ಮಾಡಿಕೊಳ್ಳಬೇಕು

Image credits: instagram
Kannada

ದೋಸೆ ಹಾಕಬೇಕು

ಕಾವಲಿ ಮೇಲೆ ದೋಸೆ ಹಾಕಬೇಕು, ಇದರ ಮೇಲೆ ನಾವು ಕಟ್‌ ಮಾಡಿಕೊಂಡ ತರಕಾರಿ ಮಿಕ್ಸ್‌ನ್ನು ಹಾಕಬೇಕು, ಇದಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ ಬೇಯಿಸಬೇಕು.‌ 

Image credits: instagram
Kannada

ಎರಡೂ ಕಡೆ ಬೇಯಿಸಬೇಕು

ಒಂದು ಕಡೆ ಚೆನ್ನಾಗಿ ಬೆಂದಬಳಿಕ, ಇನ್ನೊಂದು ಕಡೆ ಮಗುಚಿ ಹಾಕಿ ಬೇಯಿಸಬೇಕು, ಆಗಲೇ ದೋಸೆ ಟೇಸ್ಟ್‌ ಆಗುವುದು. ಚಟ್ನಿ ಜೊತೆಗೆ ದೋಸೆ ಸವಿಯಿರಿ. 

Image credits: instagram

ಏನೇ ಹೇಳ್ರೀ..ಹಿಟ್ಟಿಗೆ ಇದೊಂದು ಹಾಕಿದ್ರೆ ಮಾತ್ರ ಇಡ್ಲಿ ಮಲ್ಲಿಗೆ ಥರ ಮೃದು ಆಗೋದು

ಆ ಪದಾರ್ಥ ಹಾಕಿದ್ರೆ ಮಾತ್ರ ಬೆಣ್ಣೆಯ ಥರ, ಚಪಾತಿ ಮೃದು ಆಗೋದಂತೂ ಪಕ್ಕಾ!

ಮಟನ್ ಸಾರಿನಲ್ಲಿ ಎಣ್ಣೆ ಜಾಸ್ತಿ ಆಗಿದೆಯೇ? ಈ ಒಂದು ಟ್ರಿಕ್ ಬಳಸಿ

ಅದೊಂದು ಹಾಕೋದಕ್ಕೆ ಬಜ್ಜಿ, ಬೋಂಡದ ಗ್ರೀನ್‌ ಚಟ್ನಿ ಅಷ್ಟು ರುಚಿ ಬರೋದು! ಸೀಕ್ರೇಟ್