ಮನೆಯಲ್ಲೇ ನೈಸರ್ಗಿಕವಾಗಿ ಟೂತ್ ಪೇಸ್ಟ್ ತಯಾರಿಸುವುದು ಹೇಗೆ..?
ಇನ್ನು ನಿಮ್ಮ ಬಾಯಿಯ ಆರೋಗ್ಯದ ಕಡೆ ಹೆಚ್ಚು ಗಮನಹರಿಸಲು ಸಹಾಯವಾಗುವಂತಹ ನೈಸರ್ಗಿಕ ಟೂತ್ ಪೇಸ್ಟ್ ತಯಾರಿಕೆ ಮನೆಯಲ್ಲೇ ಮಾಡಿದರೆ ಹೇಗೆ. ಆದರೆ ಅದನ್ನು ತಯಾರು ಮಾಡುವುದು ಹೇಗೆ ಎನ್ನುತ್ತೀರಾ ಅದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಮನೆಯಲ್ಲೇ ನೈಸರ್ಗಿಕವಾಗಿ ಟೂತ್ ಪೇಸ್ಟ್ ತಯಾರಿಸುವುದು ಹೇಗೆ..?
ಇನ್ನು ನಿಮ್ಮ ಬಾಯಿಯ ಆರೋಗ್ಯದ ಕಡೆ ಹೆಚ್ಚು ಗಮನಹರಿಸಲು ಸಹಾಯವಾಗುವಂತಹ ನೈಸರ್ಗಿಕ ಟೂತ್ ಪೇಸ್ಟ್ ತಯಾರಿಕೆ ಮನೆಯಲ್ಲೇ ಮಾಡಿದರೆ ಹೇಗೆ.
ಆದರೆ ಅದನ್ನು ತಯಾರು ಮಾಡುವುದು ಹೇಗೆ ಎನ್ನುತ್ತೀರಾ ಅದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಕೆಮಿಕಲ್ ಮಿಶ್ರಿತ ಟೂತ್ ಪೇಸ್ಟ್ ಗಳಿಗಿಂತ ಇದು ಬೆಸ್ಟ್ ಆಗಿದ್ದು, ನಿಮ್ಮನ್ನು ಆರೋಗ್ಯವಾಗಿಡುತ್ತದೆ.
ಅಡುಗೆ ಸೂಪರ್ ಆಗಬೇಕೆಂದ್ರೆ ಕಿಚನ್ ಬದಲಾಗಲಿ
ಬೇಕಾಗುವ ಸಾಮಾಗ್ರಿಗಳೇನು..?
* ತೆಂಗಿನೆಣ್ಣೆ ಅರ್ಧ ಚಮಚ
* 3 ಟೇಬಲ್ ಸ್ಪೂನ್ ಅಡುಗೆ ಸೋಡ
* ಸ್ಟೀವಿಯಾ ಪೌಡರ್- 2 ಪಾಕೆಟ್ (ಅಂಗಡಿಯಲ್ಲಿ ಸಿಗುವ ಸಕ್ಕರೆ ಬದಲಿಗೆ ಉಪಯೋಗಿಸುವ ಪೌಡರ್)
*1 ಟೀ ಸ್ಪೂನ್ ಪೆಪ್ಪ್ಮಿಂಟ್ ಅಥವಾ ಸಿನಾಮೊನ್ ಎಸೆನ್ಸಿಯಲ್ ಆಯಿಲ್
ಈ ಎಲ್ಲವನ್ನೂ ಒಂದು ಬೌಲ್ ನಲ್ಲಿ ಹಾಕಿ ಮಿಕ್ಸ್ ಮಾಡಿ
ಇದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ- ಹಾನಿಕರವಲ್ಇಲದ, ನೈಸರ್ಗಿಕ ಟೂತ್ ಪೇಸ್ಟ್ ನಿಂದ ನಿಮ್ಮ ವಸಡಿನ, ದಂತದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕಾಫಿಪ್ರಿಯರು ತಿಳಿದಿರಬೇಕಾದ ಸಂಗತಿಗಳಿವು