ಒತ್ತಡ ಹೆಚ್ಚಾಗಿದೆಯೇ? ಸಂತೋಷವಾಗಿರಲು ಸಿಂಪಲ್ ಸಲಹೆಗಳು

ಈಗಿನ ಒತ್ತಡದ ಜೀವನದಲ್ಲಿ ನಗು ಮರೆಯಾಗಿದೆ. ನೆಮ್ಮದಿ ಕಳೆದುಕೊಂಡು ಬಿಟ್ಟಿದ್ದೇವೆ. ಆರೋಗ್ಯ ಆಗಾಗ ಕೈ ಕೊಡುತ್ತದೆ. ಮನೆ, ಆಫೀಸು, ಕೆಲಸ ಇವಿಷ್ಟರಲ್ಲೇ ಕಳೆದು ಹೋಗಿದ್ದೇವೆ. ಖುಷಿ ಖುಷಿಯಾಗಿರಲು ಇಲ್ಲಿವೆ ಟಿಪ್ಸ್. 

Comments 0
Add Comment