Asianet Suvarna News Asianet Suvarna News

ಇದು ಹೈಫೈ ಹೋಟೆಲ್ ಅಲ್ದಿದ್ರೂ ತಿಂಡಿ ತಿನ್ನೋಕೆ ಕ್ಯೂ ನಿಲ್ಲಲೇ ಬೇಕು!

ಬೆಂಗಳೂರು ಜನರು ಆಹಾರ-ಪ್ರಿಯರು. ವೀಕೆಂಡ್ ಬಂತೆಂದರೆ ಹೊಸ ಹೊಸ ಹೋಟೆಲ್‌ಗಳನ್ನು ಹುಡುಕುತ್ತಾ, ಹೊಸ ಹೊಸ ಖಾದ್ಯಗಳನ್ನು ಸವಿಯುವುದು ಸಾಮಾನ್ಯ. ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿರುವ ಈ ಹೋಟೆಲ್‌ನಲ್ಲಿ ಹೈಫೈ ಸೌಲಭ್ಯಗಳಿಲ್ಲದಿದ್ದರೂ ಜನರು ಗಂಟೆಗಟ್ಟಲೇ ಸರತಿಯಲ್ಲಿ ಕಾದು ತಿಂಡಿ ತಿನ್ತಾರೆ. ಅದ್ಯಾವ ಹೋಟೆಲ್? ಆ ಹೋಟೆಲ್‌ನಲ್ಲಿ ಅಂತಹದ್ದೇನು ವಿಶೇಷ ನೋಡೋಣ ಈ ಸ್ಟೋರಿಯಲ್ಲಿ...  

Video Top Stories