ಕ್ಯಾನ್ಸರ್ ಗುಣಪಡಿಸಬಹುದು, ಆತಂಕ ಪಡಬೇಕಿಲ್ಲ: ಡಾ. ರಾಘವೇಂದ್ರ ಆರ್.

ಕ್ಯಾನ್ಸರ್ ರೋಗ ಪತ್ತೆಯಾದಲ್ಲಿ ಆತಂಕ ಪಡಬೇಕಾಗಿಲ್ಲ, ಇತರ ಕಾಯಿಲೆಗಳಂತೆ ಅದು ಗುಣಪಡಿಸಬಹುದಾದ ಕಾಯಿಲೆ. ಕ್ಯಾನ್ಸರ್ ರೋಗಿಗಳು ನೋವನ್ನು ಹೇಗೆ ಎದುರಿಸಬೇಕು? ಎಂಬ ಬಗ್ಗೆ ಸೈಟ್‌ಕೇರ್ ಆಸ್ಪತ್ರೆಯ ‘ನೋವು ಮತ್ತು ಉಪಶಮನ ಆರೈಕೆ’ ವಿಭಾಗದ ಸಲಹೆಗಾರರಾಗಿರುವ ಡಾ. ರಾಘವೇಂದ್ರ ಆರ್. ಮಹತ್ವದ ವಿಚಾರಗಳನ್ನು ಚರ್ಚಿಸಿದ್ದಾರೆ. 

Comments 0
Add Comment