ಆಸ್ಪಿರಿನ್ ಬಳಸಿದರೆ ತಲೆ ಹೊಟ್ಟು ನಿವಾರಣೆಯಾಗುತ್ತೆ!

ತಲೆ ಹೊಟ್ಟು ನಿವಾರಣೆಗೆ ಶತಾಯಗತಾಯ ಯತ್ನಿಸುತ್ತಿರುತ್ತೇವೆ. ಕಂಡ ಕಂಡ ಶ್ಯಾಂಪೂಗಳನ್ನು ಬಳಸುತ್ತೇವೆ. ಆದರೂ ಕಡಿಮೆಯಾಗೋಲ್ಲ. ಹೊಟ್ಟಿನಿಂದ ಸೃಷ್ಟಿಯಾಗೋ ಸಮಸ್ಯೆ ಒಂದೆರಡಲ್ಲ. ನಮ್ಮ ಕಣ್ಣೆದುರಿಗೇ ಸಿಗೋ ಕೆಲವು ಪದಾರ್ಥಗಳನ್ನು ವಿಭಿನ್ನವಾಗಿ ಬಳಸುವುದರಿಂದ ಸಾಮಾನ್ಯವಾಗಿ ಕಾಡೊ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಅಂಥ ಕೆಲವು ವಿಚಿತ್ರ ಟಿಪ್ಸ್ ಇಲ್ಲಿವೆ.

Comments 0
Add Comment