ಮಾವು ತಿನ್ನಿ; ತೂಕ ಇಳಿಸಿ

ಇದು ಮಾವಿನ ಹಣ್ಣಿನ ಸೀಸನ್. ನಾನಾ ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ತೀರಾ ದುಬಾರಿಯೂ ಅಲ್ಲದ ಮಾವು ಕೈಗೆಟುಕವ ದರದಲ್ಲಿ ಲಭ್ಯ. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದರಲ್ಲೂ ತೂಕ ಇಳಿಸುವವರು ತಿನ್ನಲೇಬೇಕು. 

Comments 0
Add Comment