ಮೊಟ್ಟೆ ತಿಂದು ಗಟ್ಟಿಯಾಗಿ

ಮೊಟ್ಟೆ ಸಸ್ಯಾಹಾರನಾ, ಮಾಂಸಾಹಾರನಾ ಎಂಬ ಜಿಜ್ಞಾಸೆ ಮೊದಲಿನಿಂದಲೂ ಇದೆ. ಅದೇನೆ ಇರಲಿ ದೇಹಕ್ಕೆ ಪೌಷ್ಟಿಕಾಂಶ ಕೊಡುವ ಆಹಾರವಂತೂ ಹೌದು. ದಿನಕ್ಕೊಂದು ಮೊಟ್ಟೆ ತಿಂದರೆ ನಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯ. ಮೊಟ್ಟೆ ತಿಂದು ಗಟ್ಟಿಯಾಗಿ ಆರೋಗ್ಯ ವೃದ್ಧಿಸಿಕೊಳ್ಳಲು ಒಂದಷ್ಟು ಸಲಹೆಗಳು. 

Comments 0
Add Comment