Asianet Suvarna News Asianet Suvarna News

Top 10 News ಬದಲಾಯ್ತು ಪ್ರಧಾನಿ ಮೋದಿ ಕಾರು, ರಶ್ಮಿಕಾ ಮಂದಣ್ಣಗೆ ಹಿಂದಿಕ್ಕಿದ್ರಾ ಸಮಂತಾ ?

ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರು ಬದಲಿಸಿದ್ದಾರೆ. ಇದೀಗ ಶಸ್ತ್ರಸಜ್ಜಿತ ಮರ್ಸಿಡೀಸ್ ಮೇಬ್ಯಾಕ್ ಎಸ್ 650 ಗಾರ್ಡ್ಗೆ ಕಾರು ಬಳಸುತ್ತಿದ್ದಾರೆ. ಸೌರವ್ ಗಂಗೂಲಿ ಕೊರೋನಾ ಕಾರಣ ಆಸ್ಪತ್ರೆ ದಾಖಲಾಗಿದ್ದಾರೆ. ಆಸ್ಪತ್ರೆ ದಾಖಲಾಗಿದ್ದ ನಟಿ ರಚಿತಾ ರಾಮ್ ಬಿಡುಗಡೆಯಾಗಿದ್ದಾರೆ ಹೊಸ 2 ಲಸಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಸಿಎಂ ಬೊಮ್ಮಾಯಿ ಬದಲಾಗಲ್ಲ, 327ಕ್ಕೆ ಭಾರತ ಆಲೌಟ್ ಸೇರಿದಂತೆ ಡಿಸೆಂಬರ್ 28ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

PM modi New bullet proof car to New vaccine anti viral drug top 10 news of December 28 ckm
Author
Bengaluru, First Published Dec 28, 2021, 4:38 PM IST
  • Facebook
  • Twitter
  • Whatsapp

Google Moves Karnataka HC: CCI ತನಿಖೆಯ ವಿರುದ್ಧ ಹೈಕೋರ್ಟ್‌ ಮೊರೆ ಹೋದ ಗೂಗಲ್!

PM modi New bullet proof car to New vaccine anti viral drug top 10 news of December 28 ckm

ಭಾರತದ ಸ್ಪರ್ಧಾತ್ಮಕ ಆಯೋಗವು (CCI) ಈ ಹಿಂದೆ ನವೆಂಬರ್ 19 ರೊಳಗೆ ಗೂಗಲ್‌ಗೆ ಪ್ರತಿಕ್ರಿಯೆ ನೀಡುವಂತೆ ಕೋರಿತ್ತು.  ಆದರೆ ಗೂಗಲ್ ಉತ್ತರಿಸಲು ಇನ್ನೂ ಎಂಟು ವಾರಗಳ ಕಾಲ ಅವಕಾಶ ಕೋರಿದೆ.

Covid Vaccination: ಎರಡು ಹೊಸ ಲಸಿಕೆಗಳ ಬಳಕೆಗೆ ಒಂದೇ ದಿನ ಅನುಮತಿ ನೀಡಿದ ಸರ್ಕಾರ

PM modi New bullet proof car to New vaccine anti viral drug top 10 news of December 28 ckm

 ಕೋವಿಡ್‌ ಸೋಂಕಿನ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರ ಇಂದು ಒಂದೇ ದಿನ  ಎರಡು ರೀತಿಯ ಲಸಿಕೆ ಹಾಗೂ ವೈರಾಣು ವಿರೋಧಿ ಔಷಧಿಯ ಬಳಕೆಗೆ ಅನುಮತಿ ನೀಡಿದೆ.  ಕೊರ್ಬೆವ್ಯಾಕ್ಸ್‌ ( CORBEVAX) ಹಾಗೂ ಕೊವೊವ್ಯಾಕ್ಸ್‌  (COVOVAX) ಹೆಸರಿನ ಹೊಸ ಲಸಿಕೆ ಹಾಗೂ ಮೊಲ್ನುಪಿರವಿರ್ ( Molnupiravir) ಹೆಸರಿನ ವೈರಾಣು ವಿರೋಧಿ ಔಷಧಿಯೂ ಪ್ರಸ್ತುತ ಕೇಂದ್ರ ಸರ್ಕಾರ ಅನುಮತಿ ನೀಡಿದ ಲಸಿಕೆಗಳು ಹಾಗೂ ಔಷಧಿಯಾಗಿದೆ.

Narendra Modi New Car: ಶಸ್ತ್ರಸಜ್ಜಿತ ಮರ್ಸಿಡೀಸ್ ಮೇಬ್ಯಾಕ್ ಎಸ್ 650 ಗಾರ್ಡ್ಗೆ ಬದಲಾದ ಪ್ರಧಾನಿ!

PM modi New bullet proof car to New vaccine anti viral drug top 10 news of December 28 ckm

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೊಸ ಕಾರಿನ ಬೆಲೆ ಎಷ್ಟು ಗೊತ್ತೆ? ಬರೋಬ್ಬರಿ 12 ಕೋಟಿ ರೂ. ಮೋದಿ ಬಳಸುತ್ತಿರುವ ಹೊಸ ಕಾರು ಮರ್ಸಿಡೀಸ್‌ ಮೇಬ್ಯಾಕ್ ಎಸ್‌ 650 ಗಾರ್ಡ್‌ (Mercedes-Maybach S 650 Guard) ಅತಿ ಹೆಚ್ಚಿನ ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊರೋನಾ ಪಾಸಿಟಿವ್!

PM modi New bullet proof car to New vaccine anti viral drug top 10 news of December 28 ckm

ಭಾರತ ಕ್ರಿಕೆಟ್‌ ತಂಡದ (Team India) ಮಾಜಿ ನಾಯಕ ಮತ್ತು ಬಿಸಿಸಿಐನ ಪ್ರಸ್ತುತ ಅಧ್ಯಕ್ಷ ಸೌರವ್ ಗಂಗೂಲಿಗೆ (Sourav Ganguly)  ಕೋವಿಡ್ -19 ದೃಡಪಟ್ಟಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ ವೈರಸ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದ ಬೆನ್ನಲ್ಲೇ ಸೌರವ್ ಗಂಗೂಲಿ ಕೋವಿಡ್‌ 19 ಪರೀಕ್ಷೆಗೆ ಒಳಪಟ್ಟಿದ್ದರು. ಭಾರತ ತಂಡದ ಮಾಜಿ ನಾಯಕ ಸೌಮ್ಯ ರೋಗಲಕ್ಷಣಗಳೊಂದಿಗೆ ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ (Woodlands hospital) ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

SA vs India Boxing Day Test: 55 ರನ್ ಅಂತರದಲ್ಲಿ ಉರುಳಿದ 7 ವಿಕೆಟ್, 327ಕ್ಕೆ ಭಾರತ ಆಲೌಟ್!

PM modi New bullet proof car to New vaccine anti viral drug top 10 news of December 28 ckm

 ಕೇವಲ 55 ರನ್ ಗಳ ಅಂತರದಲ್ಲಿ ಏಳು ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡ ಭಾರತ ತಂಡ (Team India) ಆತಿಥೇಯ ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ (First Test) ಪಂದ್ಯದಲ್ಲಿ 327 ರನ್ ಗೆ ಆಲೌಟ್ ಆಗಿದೆ.

Oo Antava song: ರಶ್ಮಿಕಾಳನ್ನೇ ಸೈಡ್‌ಲೈನ್ ಮಾಡಿದ ಸಮಂತಾ ಪುಷ್ಪಾ ಡ್ಯಾನ್ಸ್!

PM modi New bullet proof car to New vaccine anti viral drug top 10 news of December 28 ckm

ಊ ಅಂಟಾವಾ ಮಾಮ.. ಅಂತ ಮಾದಕವಾಗಿ ಕುಣಿದ ಸಮಂತಾಗೆ ವಿಶ್ವವೇ ಉಘೇ ಅಂದಿದೆ. ಸಮಂತಾ ಅನ್ನೋ ಎವರ್‌ಗ್ರೀನ್ ಸುಂದರಿಯಲ್ಲಿ ಅಂಥಾ ವಿಶೇಷತೆ ಏನಿದೆ?

Breaking News: ಅನಾರೋಗ್ಯ, ಆಸ್ಪತ್ರೆಗೆ ದಾಖಲಾದ ರಚಿತಾ ಡಿಸ್ಚಾರ್ಜ್

PM modi New bullet proof car to New vaccine anti viral drug top 10 news of December 28 ckm

ಶೀತ ಜ್ವರ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾದ ನಟಿ ರಚಿತಾ ರಾಮ್. ವಿವಿಧ ಪ್ರಮೋಷನ, ಹಾಡು ರಿಲೀಸ್ ಮತ್ತು ಲವ್ ಯು ರಚ್ಚು ಚಿತ್ರದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದು ಡಿಂಪಲ್ ಕ್ವೀನ್

Basavaraj Bommai: ಸಿಎಂ ಬೊಮ್ಮಾಯಿ ಬದಲಾವಣೆ ಸುದ್ದಿ, ಅಚ್ಚರಿ ಹೇಳಿಕೆ ನೀಡಿದ ಬಿಜೆಪಿ ಶಾಸಕ

PM modi New bullet proof car to New vaccine anti viral drug top 10 news of December 28 ckm

ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಬದಲಾವಣೆ ಮಧ್ಯೆ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ಮಹತ್ವದ ಪಡೆದುಕೊಂಡಿದೆ.

EV Charging : ಸ್ವಂತ ಉದ್ಯೋಗ ಶುರು ಮಾಡುವ ಪ್ಲಾನ್‌ನಲ್ಲಿದ್ದರೆ ಇಲ್ಲಿದೆ ದಿ ಬೆಸ್ಟ್ ಬ್ಯುಸಿನೆಸ್!_

PM modi New bullet proof car to New vaccine anti viral drug top 10 news of December 28 ckm

ಕೊರೊನಾ ನಂತರ ಭಾರತ ಬದಲಾಗ್ತಿದೆ. ಕಂಪನಿಯಲ್ಲಿ ಕೆಲಸ ಮಾಡುವವರಿಗಿಂತ ಸ್ವಂತ ಉದ್ಯೋಗಕ್ಕೆ ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೊಸ ವ್ಯವಹಾರ ಆರಂಭಿಸುವ ಪ್ಲಾನ್ ನಲ್ಲಿದ್ದರೆ ಭವಿಷ್ಯ ಗಟ್ಟಿಗೊಳಿಸುವ ಐಡಿಯಾ ಇಲ್ಲಿದೆ.

JSW Incentive ಹೊಸ ವರ್ಷದ ಬಂಪರ್ ಬೋನಸ್, ಎಲೆಕ್ಟ್ರಿಕ್ ಕಾರು ಖರೀದಿಸುವ ಉದ್ಯೋಗಿಗಳಿಗೆ 3 ಲಕ್ಷ ರೂ ಇನ್ಸೆಂಟೀವ್!

PM modi New bullet proof car to New vaccine anti viral drug top 10 news of December 28 ckm

ಹೊಸ ವರ್ಷಕ್ಕೆ( New Year 2022) ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ನಗದು ಹಣ, ಪ್ರೋತ್ಸಾಹಕ ಧನ ಸೇರಿದಂತೆ ಹಲವು ಉಡುಗೊರೆಗಳನ್ನು ಘೋಷಿಸುತ್ತಿದೆ.
 
Follow Us:
Download App:
  • android
  • ios