ಆಂಕರ್ ಸೌಮ್ಯ ರಾವ್ ಅವರು ಟಾಲಿವುಡ್‌ನಲ್ಲಿರುವ ಸಿಂಡಿಕೇಟ್ ಮತ್ತು ತಾರತಮ್ಯದ ಬಗ್ಗೆ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಜೊತೆಗೆ, ಟಾಲಿವುಡ್‌ನ ದೊಡ್ಡ ಹೀರೋ ಒಬ್ಬರ ಬಗ್ಗೆಯೂ ಅವರು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
- Home
- News
- India News
- India News Live Updates: ಅಪ್ಪನ ಕಂಡ್ರೆ ಇಷ್ಟವಿಲ್ಲ, ಆ ದೊಡ್ಡ ಹೀರೋ ನನ್ನ ನಂಬರ್ ತಗೊಂಡ್ರು - ಆಂಕರ್ ಸೌಮ್ಯ ಸ್ಫೋಟಕ ಹೇಳಿಕೆ
India News Live Updates: ಅಪ್ಪನ ಕಂಡ್ರೆ ಇಷ್ಟವಿಲ್ಲ, ಆ ದೊಡ್ಡ ಹೀರೋ ನನ್ನ ನಂಬರ್ ತಗೊಂಡ್ರು - ಆಂಕರ್ ಸೌಮ್ಯ ಸ್ಫೋಟಕ ಹೇಳಿಕೆ

ನವದೆಹಲಿ: ಮತದಾರರಪಟ್ಟಿ ಪರಿಷ್ಕರಣೆ (ಎಸ್ಐಆರ್) ನಡೆಸುವ ಹಕ್ಕನ್ನು ಚುನಾವಣಾ ಆಯೋಗ ಹೊಂದಿದೆ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ನ್ಯಾಯಸಮ್ಮತ ಚುನಾವಣೆ ನಡೆಸುವ ಸಂವಿಧಾನದ ಆಶಯಕ್ಕೆ ವಿಶೇಷ ಮತಪಟ್ಟಿ ಪರಿಷ್ಕರಣೆ ಜೀವಸೆಲೆ ಎಂದು ಬಣ್ಣಿಸಿದೆ. ಈ ಮೂಲಕ ಚುನಾವಣಾ ಆಯೋಗದ ಹಕ್ಕನ್ನು ಪ್ರಶ್ನಿಸಿದ್ದ ಅರ್ಜಿಗಳನ್ನು ವಜಾ ಮಾಡಿದೆ. ಅಲ್ಲದೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟ ಕೂಡಲೇ ಅದು ಅವರ ಕಾನೂನಾತ್ಮಕವಾಗಿ ಪೌರತ್ವವನ್ನೇನು ರದ್ದುಪಡಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
India News Liveಅಪ್ಪನ ಕಂಡ್ರೆ ಇಷ್ಟವಿಲ್ಲ, ಆ ದೊಡ್ಡ ಹೀರೋ ನನ್ನ ನಂಬರ್ ತಗೊಂಡ್ರು - ಆಂಕರ್ ಸೌಮ್ಯ ಸ್ಫೋಟಕ ಹೇಳಿಕೆ
India News Liveಕಂಗನಾ ರಣಾವತ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ‘ಅದೃಶ್ಯ ಹೀರೋಗಳು’ ಯಾರು? - ಮೋಶನ್ ಪೋಸ್ಟರ್ ವೈರಲ್
ಕಂಗನಾ ರಣಾವತ್ ಅವರ 'ಭಾರತ್ ಭಾಗ್ಯ ವಿಧಾತಾ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. 'ದಿ ಅನ್‌ಸೀನ್ ಹೀರೋಸ್' ಅನ್ನೋ ಟೈಟಲ್‌ನಡಿ, ಸಂಕಷ್ಟದ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜವಾಬ್ದಾರಿ ಮೆರೆದ ಆಸ್ಪತ್ರೆ ಸಿಬ್ಬಂದಿಯಂತಹ ಸಾಮಾನ್ಯ ಜನರಿಗೆ ಈ ಚಿತ್ರ ಗೌರವ ಸಲ್ಲಿಸುತ್ತಿದೆ.
India News Live'ಕೊಹ್ಲಿ ಬಹುಶಃ ಮುದುಕ ಇರಬಹುದು, ನಾನಲ್ಲ..' - ಐಪಿಎಲ್ ಫೈನಲ್‌ಗೂ ಮುನ್ನ ಕಿಂಗ್ ಕೊಹ್ಲಿ ಕಾಲೆಳೆದ ಭುವಿ
ಐಪಿಎಲ್ 2026 ಫೈನಲ್ ತಲುಪಿರುವ ಆರ್‌ಸಿಬಿ ತಂಡದಲ್ಲಿ ಸಂಭ್ರಮ ಮನೆಮಾಡಿದೆ. ಈ ನಡುವೆ, ತಂಡದ ವೇಗಿ ಭುವನೇಶ್ವರ್ ಕುಮಾರ್, ಸಂದರ್ಶನವೊಂದರಲ್ಲಿ ತಮಾಷೆಯಾಗಿ ವಿರಾಟ್ ಕೊಹ್ಲಿಯನ್ನು 'ಮುದುಕ' ಎಂದು ಕರೆದಿರುವುದು ವೈರಲ್ ಆಗಿದೆ.
India News Liveಕೋಲ್ಕತ್ತಾದಲ್ಲಿ ದಾದಾ ಹವಾ - ಸೌರವ್ ಗಂಗೂಲಿ ಬಯೋಪಿಕ್ ಶೂಟಿಂಗ್ ಆರಂಭ!
ಸೌರವ್ ಗಂಗೂಲಿ ಅವರ ಜೀವನ ಆಧಾರಿತ 'ದಾದಾ' ಸಿನಿಮಾದ ಚಿತ್ರೀಕರಣ ಕೋಲ್ಕತ್ತಾದಲ್ಲಿ ಭರದಿಂದ ಸಾಗುತ್ತಿದೆ. ರಾಜ್‌ಕುಮಾರ್ ರಾವ್ ಗಂಗೂಲಿ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವು ಗಂಗೂಲಿಯವರ ಕ್ರಿಕೆಟ್ ಪಯಣ ಮತ್ತು ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲಲಿದೆ.
India News Liveಬಕ್ರೀದ್ ದಿನವೇ ಕೊಂದ ಪಾಪಿ ಪತಿ... ಚನ್ನರಾಯಪಟ್ಟಣದಲ್ಲಿ ನಿಜಕ್ಕೂ ಏನಾಯ್ತು?
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣದ ಕಂಚಗಾರ ಬೀದಿಯಲ್ಲಿ ಮನಕಲಕುವ ಘಟನೆ ನಡೆದಿದೆ. ಬಕ್ರೀದ್ ಹಬ್ಬದ ದಿನವೇ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಮಹಿಳೆಯನ್ನು..
India News Liveಕಳೆದ ಆರು ವರ್ಷದಿಂದ ರಿಲಯನ್ಸ್ ಗ್ರೂಪ್‌ನಿಂದ ಒಂದೇ ಒಂದು ರೂಪಾಯಿ ವೇತನ ಪಡೆಯದ ಮುಖೇಶ್ ಅಂಬಾನಿ!
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಸತತ ಆರನೇ ವರ್ಷವೂ ಸಂಬಳವನ್ನು ತ್ಯಜಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ ಈ ನಿರ್ಧಾರ ಮುಂದುವರೆಸಿದ್ದು, ಅವರ ಆದಾಯದ ಪ್ರಮುಖ ಮೂಲ ಈಗ ಕಂಪನಿಯಿಂದ ಬರುವ ಲಾಭಾಂಶವಾಗಿದೆ.
India News Liveಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಟೆನ್ಷನ್ ಬಿಡಿ - ಭಾರತದ ಅತ್ಯಂತ ಅಗ್ಗದ ಇವಿ Tata Tiago ಹೊಸ ರೂಪದಲ್ಲಿ ಬಿಡುಗಡೆ!
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಎಲೆಕ್ಟ್ರಿಕ್ ಕಾರ್ 'ಟಾಟಾ ಟಿಯಾಗೊ ಇವಿ'ಯನ್ನು ಹೊಸ, ಅತ್ಯಾಧುನಿಕ ಫೀಚರ್ಸ್‌ಗಳೊಂದಿಗೆ ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ಆರಂಭಿಕ ಬೆಲೆಯಲ್ಲಿ ಲಭ್ಯವಿರುವ ಈ ಕಾರು, ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಯೋಜನೆಯಡಿ ಇನ್ನಷ್ಟು ಅಗ್ಗವಾಗಲಿದೆ.
India News LiveOff Campus - - 12 ದಿನದಲ್ಲಿ 36 ಮಿಲಿಯನ್ ವೀಕ್ಷಣೆ - ಈ ಅಡಲ್ಟ್ ವೆಬ್ ಸಿರೀಸ್‌ಗೆ ಜೆನ್ ಜಿ ಯುವಜನತೆ ಫಿದಾ!
ಇತ್ತೀಚೆಗೆ ಬಿಡುಗಡೆಯಾದ ವೆಬ್ ಸಿರೀಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಜೆನ್ ಜಿ ಯುವಜನತೆಯನ್ನು ಆಕರ್ಷಿಸುವಂತಹ ಅಡಲ್ಟ್ ಕಂಟೆಂಟ್ ಹೊಂದಿರುವ ಈ ವೆಬ್ ಸಿರೀಸ್ ಬಗ್ಗೆಯೇ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
India News Liveಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗ್ತಾರಾ? ಸಂಚಲನ ಮೂಡಿಸಿದ ಎಸ್ ಬದ್ರಿನಾಥ್ ಮೆಗಾ ಟ್ರೇಡ್ ಐಡಿಯಾ!
ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದ್ರಿನಾಥ್, ಮುಂಬೈ ಇಂಡಿಯನ್ಸ್‌ನ ಹಾರ್ದಿಕ್ ಪಾಂಡ್ಯರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ನೀಡಿ, ಪ್ರತಿಯಾಗಿ ಶಿವಂ ದುಬೆ ಮತ್ತು ಆಯುಷ್ ಮಾತ್ರೆಯನ್ನು ಮುಂಬೈಗೆ ಸೇರಿಸಿಕೊಳ್ಳುವ ಮೆಗಾ ಟ್ರೇಡ್ ಸಲಹೆಯನ್ನು ಮುಂದಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಹಾರ್ದಿಕ್ CSKಗೆ ಬಂದರೆ ಅವರನ್ನೇ ನಾಯಕನನ್ನಾಗಿ ಮಾಡಬೇಕು ಎಂದು ಬದ್ರಿನಾಥ್ ಅಭಿಪ್ರಾಯಪಟ್ಟಿದ್ದಾರೆ.
India News LiveIPL 2026 Qualifier 2 - ಗುಜರಾತ್ ಟೈಟಾನ್ಸ್ - ರಾಜಸ್ಥಾನ ರಾಯಲ್ಸ್ ಮ್ಯಾಚ್ ನಡಿಯೋದೇ ಡೌಟ್..! ಟೈಟಾನ್ಸ್ ಫೈನಲ್‌ಗೆ, ರಾಯಲ್ಸ್‌ಗೆ ನಿರಾಸೆ?
India News Liveಸ್ಲೀಪರ್ ಟಿಕೆಟ್‌ನಲ್ಲೇ AC ಕೋಚ್‌ನಲ್ಲಿ ಪ್ರಯಾಣ ಮಾಡೋದು ಹೇಗೆ? TTE ಹೇಳಿದ ಸೀಕ್ರೆಟ್ ಏನು?
ಸ್ಲೀಪರ್ ಟಿಕೆಟ್ ಇಟ್ಕೊಂಡು AC ಕೋಚ್‌ನಲ್ಲಿ ಪ್ರಯಾಣ ಮಾಡಬಹುದಾ? ಯಾವ ನಿಯಮಗಳ ಅಡಿಯಲ್ಲಿ TTE ನಿಮಗೆ AC ಸೀಟ್ ಕೊಡಬಹುದು? ರೈಲ್ವೆಯ ಈ ವಿಶೇಷ ನಿಯಮ ಮತ್ತು ದರ ಅಪ್‌ಗ್ರೇಡ್ ಮಾಡುವ ಸಂಪೂರ್ಣ ವಿಧಾನ ಇಲ್ಲಿದೆ.
India News Liveಪ್ರಖ್ಯಾತ ರಿಯಾಲಿಟಿ ಶೋ ವಿನ್ನರ್‌ಗೆ ಸ್ತನ ಕ್ಯಾನ್ಸರ್, ಆಸ್ಪತ್ರೆಯ ಬೆಡ್‌ನಿಂದಲೇ ಮಾಡಿದ್ರು ವಿಡಿಯೋ..
India News Live'ಪೆದ್ದಿ' ಫಸ್ಟ್ ರಿವ್ಯೂ ವೈರಲ್.. - ರಾಮ್ ಚರಣ್-ಶಿವಣ್ಣ ಕಾಂಬಿನೇಷನ್ ಹಿಟ್ಟಾ? ಫ್ಲಾಪಾ?
ದುಬೈ ಸೆನ್ಸಾರ್ ವರದಿಯ ಪ್ರಕಾರ, 'ಪೆದ್ದಿ' ಸಿನಿಮಾ ಮೊದಲ ನಿಮಿಷದಿಂದಲೇ ಪ್ರೇಕ್ಷಕರನ್ನು ಕಥೆಯೊಳಗೆ ಹಿಡಿದಿಡುತ್ತದೆ. ಚಿತ್ರದಲ್ಲಿ ಎಲ್ಲೂ ಬೋರ್ ಹೊಡೆಯುವುದಿಲ್ಲ. ಈ ಸಿನಿಮಾ ಖಂಡಿತವಾಗಿಯೂ ಬ್ಲಾಕ್‌ಬಸ್ಟರ್ ಹಿಟ್ ಆಗಲಿದೆ.
India News Liveಜಿಯೋ ಗ್ರಾಹಕರಿಗೆ ಬಂಪರ್ ಧಮಾಕಾ - ಕೇವಲ 200 ರೂಪಾಯಿಗೆ 15 OTT ಆಪ್ಸ್, 1000 ಟಿವಿ ಚಾನೆಲ್ಸ್ ಫ್ರೀ!
ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಕೇವಲ 200 ರೂಪಾಯಿಗೆ 'ಜಿಯೋ ಒಟಿಟಿ ಪಾಸ್' ಎಂಬ ಹೊಸ ಆಡ್-ಆನ್ ಯೋಜನೆಯನ್ನು ಪರಿಚಯಿಸಿದೆ. 28 ದಿನಗಳ ವ್ಯಾಲಿಡಿಟಿಯ ಈ ಪ್ಲಾನ್‌ನಲ್ಲಿ 15 ಪ್ರಮುಖ ಒಟಿಟಿಗಳ ಚಂದಾದಾರಿಕೆ, 30GB ಡೇಟಾ ಹಾಗೂ 1000ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್ ಲಭ್ಯವಿದೆ.
India News Live'ಅದೊಂದು ಕಾರಣಕ್ಕಾಗಿ ರಾಜಸ್ಥಾನ ರಾಯಲ್ಸ್ ಬಿಟ್ಟು ಈ ತಂಡಕ್ಕೆ ಹೋಗು' - ಯಶಸ್ವಿ ಜೈಸ್ವಾಲ್‌ಗೆ ಅಂಬಟಿ ರಾಯುಡು ಖಡಕ್ ಸಲಹೆ!
India News Liveಖಿಚಡಿ ಅಲ್ಲ.. 92 ವರ್ಷದ ಅಜ್ಜಿ ಪಿಜ್ಜಾ ತಿನ್ನುವ ವಿಡಿಯೋ ಯಾಕೆ ಇಷ್ಟು ವೈರಲ್ ಆಯ್ತು ಗೊತ್ತಾ?
ಮೊಮ್ಮಗಳು ತಂದುಕೊಟ್ಟ ಪಿಜ್ಜಾವನ್ನು 92 ವರ್ಷದ ಅಜ್ಜಿಯೊಬ್ಬರು ಖುಷಿಯಿಂದ ತಿನ್ನುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಜೊತೆಗೆ ತಂಪು ಪಾನೀಯವನ್ನೂ ಕೇಳಿ ಪಡೆದ ಈ ಅಜ್ಜಿಯ ಮುದ್ದುತನಕ್ಕೆ ನೆಟ್ಟಿಗರು ಮನಸೋತಿದ್ದಾರೆ.
India News Liveವೈಭವ್ ಸೂರ್ಯವಂಶಿ ವಿಚಾರದಲ್ಲಿ ಅದೊಂದು ತಪ್ಪು ಮಾಡಿದ ಡೆಲ್ಲಿ ಕ್ಯಾಪಿಟಲ್ಸ್..! ಇದೀಗ ಹಳೆ ವಿಡಿಯೋ ವೈರಲ್
India News Liveತ್ವಿಶಾ ಶರ್ಮಾ ಸಾವು - ಸಿಬಿಐನಿಂದ ನಿವೃತ್ತ ಜಡ್ಜ್, ಅತ್ತೆ ಗಿರಿಬಾಲಾ ಸಿಂಗ್ ಬಂಧನ
ಭೋಪಾಲ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಮಾಡೆಲ್ ತ್ವಿಶಾ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ ಆಕೆಯ ಅತ್ತೆ, ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಬಂಧಿಸಿದೆ. ಹೈಕೋರ್ಟ್ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
India News Liveನನ್ನ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ - ಕಣ್ಣೀರು ಹಾಕುತ್ತಾ ಆ ಕರಾಳ ನೋವಿನ ಕಥೆ ಬಿಚ್ಚಿಟ್ಟ ನಟಿ!
ಟಿವಿ ನಟಿ ರಶ್ಮಿ ದೇಸಾಯಿ ತಮ್ಮ ಜೀವನದ ಕರಾಳ ದಿನಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಕಾಲದಲ್ಲಿ ಅಮ್ಮನನ್ನೇ ಬ್ಲಾಕ್ ಮಾಡಿದ್ದೆ, ಜೀವನವೇ ಮುಗೀತು ಅಂದುಕೊಂಡಿದ್ದೆ ಎಂದು ಕಣ್ಣೀರು ಹಾಕಿದ್ದಾರೆ. ಸಲ್ಮಾನ್ ಖಾನ್ ಅವರಿಂದಾಗಿ ಅಮ್ಮನ ಜೊತೆ ಮತ್ತೆ ಮಾತುಕತೆ ಶುರುವಾದ ಕಥೆಯನ್ನೂ ಹಂಚಿಕೊಂಡಿದ್ದಾರೆ.
India News LiveBakrid Special - ಹೆಸರು 'ಸುಲ್ತಾನ್', ತೂಕ 200 ಕೆಜಿ, ಬೆಲೆ 8 ಲಕ್ಷ - ಬಕ್ರೀದ್‌ಗೆ ಬಂದ ಈ ಕಿಂಗ್ ಮೇಕೆ ಕಥೆ ಕೇಳಿ
ಬಕ್ರೀದ್ ಹಬ್ಬ ಹತ್ರ ಬಂತು ಅಂದ್ರೆ ಸಾಕು, ಮಾರುಕಟ್ಟೆಗಳಲ್ಲಿ ಸಂಭ್ರಮ ಜೋರಾಗಿರುತ್ತೆ. ಗೋಹತ್ಯೆ ನಿಷೇಧ ಮತ್ತು ಗೋರಕ್ಷಕರ ಕಣ್ಗಾವಲಿನಿಂದಾಗಿ, ಮೇಕೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ.