11:36 PM (IST) Mar 07

India Latest News Live 7 March 2026 ರಾಮ್ ಚರಣ್‌ಗಾಗಿ ಬರೆದ ಕಥೆಯಲ್ಲಿ ಅಲ್ಲು ಅರ್ಜುನ್ ಸೂಪರ್‌ಹಿಟ್ ಕೊಟ್ಟ ಸಿನಿಮಾ ಯಾವುದು ಗೊತ್ತಾ?

ಫಿಲ್ಮ್ ಇಂಡಸ್ಟ್ರಿಯಲ್ಲಿ ಒಬ್ಬರಿಗಾಗಿ ಬರೆದ ಕಥೆಯಲ್ಲಿ ಇನ್ನೊಬ್ಬ ಹೀರೋ ಸಿನಿಮಾ ಮಾಡೋದು ಕಾಮನ್. ಮೆಗಾ ಹೀರೋಗಳ ವಿಚಾರದಲ್ಲೂ ಹೀಗೆಯೇ ಆಗಿದೆ. ನಿರ್ದೇಶಕರೊಬ್ಬರು ಮೆಗಾ ಪವರ್ ಸ್ಟಾರ್ ರಾಮ್ ಚರಣ್‌ಗಾಗಿ ಒಂದು ಕಥೆ ಬರೆದಿದ್ದರು.

Read Full Story
10:39 PM (IST) Mar 07

India Latest News Live 7 March 2026 ಡ್ರೋನ್ ದಾಳಿಗೆ ದುಬೈ ವಿಮಾನ ನಿಲ್ದಾಣ ಭಾಗಶಃ ಬಂದ್, ಯುಎಇನಲ್ಲಿ ಮತ್ತೆ ಹೈ ಅಲರ್ಟ್ ಘೋಷಣೆ

ಡ್ರೋನ್ ದಾಳಿಗೆ ದುಬೈ ವಿಮಾನ ನಿಲ್ದಾಣ ಭಾಗಶಃ ಬಂದ್, ಯುಎಇನಲ್ಲಿ ಮತ್ತೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಧ್ಯಾಹ್ನದ ವೇಳೆ ಡ್ರೋನ್ ದಾಳಿಯಾಗಿದೆ. ಇದೇ ವೇಳೆ ನಾಗರೀಕರು ಮುನ್ನಚ್ಚೆರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

 

Read Full Story
09:22 PM (IST) Mar 07

India Latest News Live 7 March 2026 ಪತ್ನಿ ಡಿವೋರ್ಸ್ ಅರ್ಜಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ವಿಜಯ್, ಮತ್ತೆ ಕೋಲಾಹಲ

ಪತ್ನಿ ಡಿವೋರ್ಸ್ ಅರ್ಜಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ವಿಜಯ್, ಮತ್ತೆ ಕೋಲಾಹಲ ಶುರುವಾಗಿದೆ. ಪತ್ನಿ ಸಂಗೀತಾ ಡಿವೋರ್ಸ್ ಅರ್ಜಿ ಬಳಿಕ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ವಿಜಯ್ ಇದೀಗ ಈ ಕುರಿತು ಮಾತನಾಡಿದ್ದಾರೆ.

 

Read Full Story
08:39 PM (IST) Mar 07

India Latest News Live 7 March 2026 Chiranjeevi - ನನ್ನ ಮಗನೇ ಚಿರಂಜೀವಿ ಫ್ಯಾನ್, ನಮ್ಮಿಬ್ಬರ ಮಧ್ಯೆ ಬೆಂಕಿ ಹಚ್ಚೋಕೆ ನೋಡಿದ್ರು - ಮೋಹನ್ ಬಾಬು

ಚಿರಂಜೀವಿ ಮತ್ತು ಮೋಹನ್ ಬಾಬು ಒಮ್ಮೆ ಸಂದರ್ಶನವೊಂದರಲ್ಲಿ ಪರಸ್ಪರರ ಬಗ್ಗೆ ಮಾತನಾಡಿದ್ದರು. ಆಗ ಮೋಹನ್ ಬಾಬು ಅವರಲ್ಲಿ ತನಗಿಷ್ಟವಿಲ್ಲದ ಒಂದು ಗುಣದ ಬಗ್ಗೆ ಚಿರಂಜೀವಿ ಓಪನ್ ಆಗಿ ಹೇಳಿಕೊಂಡಿದ್ದರು.

Read Full Story
08:38 PM (IST) Mar 07

India Latest News Live 7 March 2026 ಅಮೆರಿಕ ಗೂಗಲ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ ಯುವಕ

ಅಮೆರಿಕ ಗೂಗಲ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ ಯುವಕ, ಅಮೆರಿಕ ಭಾರತ ಹೀಗೆ ಒದ್ದಾಡುತ್ತಿದ್ದ ಯುವಕ ಇದೀಗ 402ನೇ ರ್ಯಾಂಕ್ ಪಡೆದು ಕನಸು ನನಸು ಮಾಡಿದ್ದಾರೆ.

 

Read Full Story
08:13 PM (IST) Mar 07

India Latest News Live 7 March 2026 Ranveer Singh - ಧುರಂಧರ್ 2 ಅಡ್ವಾನ್ಸ್ ಬುಕ್ಕಿಂಗ್ ಶುರು.. ರಣವೀರ್ ಸಿಂಗ್ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೆ!

ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಸಿನಿಮಾ 'ಧುರಂಧರ್: ದಿ ರಿವೆಂಜ್' ಮಾರ್ಚ್ 19, 2026 ರಂದು ತೆರೆಗೆ ಬರಲಿದೆ. ದೇಶದಾದ್ಯಂತ ಮಾರ್ಚ್ 18 ರಂದು ಪೇಯ್ಡ್ ಪ್ರಿವ್ಯೂಗಳು ನಡೆಯಲಿವೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ.

Read Full Story
08:01 PM (IST) Mar 07

India Latest News Live 7 March 2026 ಟಿ20 ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಕಾಡುತ್ತಿದೆ ಸಂಡೇ ಅಪಶಕುನ, ಫ್ಯಾನ್ಸ್ ಆತಂಕ

ಟಿ20 ಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಕಾಡುತ್ತಿದೆ ಸಂಡೇ ಅಪಶಕುನ, ಫ್ಯಾನ್ಸ್ ಆತಂಕ, ಭಾರತ ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯಕ್ಕೂ ಮುನ್ನವೇ ಅಭಿಮಾನಿಗಳಿಗೆ ಆತಂಕ ಶುರುವಾಗಿದ್ದು ಯಾಕೆ?

 

Read Full Story
06:54 PM (IST) Mar 07

India Latest News Live 7 March 2026 ಖಮೇನಿ ಸೇರಿ 9 ನಾಯಕರಿಗೆ ಮುಹೂರ್ತ ಇಟ್ಟ ಇಸ್ಮಾಯಿಲ್​! ಪಕ್ಕದಲ್ಲಿದ್ದು ಸಿಕ್ಕಬಿದ್ದವನ ರೋಚಕ ಸ್ಟೋರಿ

ಇರಾನ್​ನ ಸರ್ವೋಚ್ಛ ನಾಯಕ ಅಲಿ ಖಮೇನಿ ಹತ್ಯೆಯ ಬಳಿಕ ಇಸ್ಮಾಯಿಲ್​ ಖಾನಿ ಹೆಸರು ಮುನ್ನೆಲೆಗೆ ಬಂದಿದೆ. 9 ನಾಯಕರ ಹತ್ಯೆಯಾದಾಗಲೂ ಅವರ ಸಮೀಪವೇ ಇದ್ದು ಬದುಕುಳಿದಿದ್ದ ಇವರು, ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದು, ಗಲ್ಲುಶಿಕ್ಷೆ ವಿಧಿಸಲಾಗಿದೆ ಎನ್ನಲಾಗುತ್ತಿದೆ.
Read Full Story
06:49 PM (IST) Mar 07

India Latest News Live 7 March 2026 Vijay Trisha - 15 ವರ್ಷಗಳ ನಂತರ 'ಲಿಯೋ'ದಲ್ಲಿ ಒಂದಾದ ಜೋಡಿ - ವಿಜಯ್ ರಾಜಕೀಯ, ವೈಯಕ್ತಿಕ ಭವಿಷ್ಯ ಏನಾಗಲಿದೆ?

ಒಂದು ಕಾಲದಲ್ಲಿ ಅಭಿಮಾನಿಗಳಿಂದ 'ಮುಂದಿನ ಮುಖ್ಯಮಂತ್ರಿ' ಎಂದು ಕರೆಸಿಕೊಂಡಿದ್ದ ನಟ ವಿಜಯ್ ಅವರ ಇಮೇಜ್‌ಗೆ ಕರೂರ್ ದುರಂತ, 'ಜನ ನಾಯಗನ್' ಸಿನಿಮಾ ವಿವಾದ ಮತ್ತು ಇದೀಗ ಪತ್ನಿ ಸಲ್ಲಿಸಿರುವ ವಿಚ್ಛೇದನ ಅರ್ಜಿಯಿಂದಾಗಿ ದೊಡ್ಡ ಪೆಟ್ಟು ಬಿದ್ದಿದೆ.

Read Full Story
06:20 PM (IST) Mar 07

India Latest News Live 7 March 2026 Ramayana Viral Photo - ರಣಬೀರ್-ಸಾಯಿ ಪಲ್ಲವಿ ವೈರಲ್ ಫೋಟೋ ನಿಜಾನಾ? ಸುಳ್ಳಾ? 'ರಾಮಾಯಣ' ಫಸ್ಟ್ ಲುಕ್ ಯಾವಾಗ?

ರಾಮಾಯಣ ಸಿನಿಮಾದ ಸೆಟ್‌ನಿಂದ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರ ಫೋಟೋ ವೈರಲ್ ಆಗಿದೆ ಎಂದು ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ ಈ ಫೋಟೋ ನಿಜವೇ? ಸತ್ಯ ಏನು, 'ರಾಮಾಯಣ 2026' ಸಿನಿಮಾದ ಸಂಪೂರ್ಣ ಅಪ್‌ಡೇಟ್, ಫಸ್ಟ್ ಲುಕ್ ಯಾವಾಗ, ಭಾಗ 1 ಮತ್ತು 2ರ ರಿಲೀಸ್ ಡೇಟ್ ಇಲ್ಲಿದೆ.

Read Full Story
06:13 PM (IST) Mar 07

India Latest News Live 7 March 2026 ಇನ್ಮುಂದೆ ನಿನ್​ ಜೊತೆ ಸಿನಿಮಾ ಮಾಡಲ್ಲ - ವಿಜಯ್ ದೇವರಕೊಂಡ​ಗೆ ರಶ್ಮಿಕಾ ಪ್ರತಿಜ್ಞೆ! ಆಗಿದ್ದೇನು?

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಹಳೆಯ ಸಂದರ್ಶನವೊಂದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ, ವಿಜಯ್ ಕಾಲೆಳೆದಿದ್ದಕ್ಕೆ ಗರಂ ಆದ ರಶ್ಮಿಕಾ, 'ಇನ್ನು ಮುಂದೆ ನಿನ್ನ ಜೊತೆ ಯಾವುದೇ ಸಿನಿಮಾ ಮಾಡುವುದಿಲ್ಲ' ಎಂದು ಹುಸಿ ಮುನಿಸು ತೋರಿಸಿದ್ದರು.
Read Full Story
05:40 PM (IST) Mar 07

India Latest News Live 7 March 2026 Rashmika-ವಿಜಯ್ ದೇವರಕೊಂಡ ಬಳಿಕ ಮತ್ತೊಬ್ಬ ಹೀರೋ ಮದುವೆಗೆ ರೆಡಿ - ಯಾರು ಈ ಬೆಲ್ಲಂಕೊಂಡ?

ಈ ವರ್ಷ ಟಾಲಿವುಡ್‌ನ ಇಬ್ಬರು ಯುವ ನಾಯಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರೌಡಿ ಹೀರೋ ವಿಜಯ್ ದೇವರಕೊಂಡ ಜೊತೆಗೆ ಅಲ್ಲು ಶಿರಿಷ್ ಕೂಡ ತಮ್ಮ ಬ್ಯಾಚುಲರ್ ಲೈಫ್‌ಗೆ ಗುಡ್‌ಬೈ ಹೇಳಿದ್ದಾರೆ. ಈ ಸಾಲಿಗೆ ಇದೀಗ ಮತ್ತೊಬ್ಬ ಟಾಲಿವುಡ್ ಯುವ ನಟ ಸೇರಲು ಸಿದ್ಧರಾಗುತ್ತಿದ್ದಾರೆ. ಹಾಗಾದರೆ, ಯಾರು ಆ ನಟ?

Read Full Story
05:39 PM (IST) Mar 07

India Latest News Live 7 March 2026 ICC T20 World Cup Final - ಯಾರಿಗೆ ಒಲಿಯಲಿದೆ ಲಕ್? ಎಬಿ ಡಿವಿಲಿಯರ್ಸ್ ಪ್ರಕಾರ ಇವರೇ ಈ ಬಾರಿಯ ಚಾಂಪಿಯನ್!

2026ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಣಸಾಡಲಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಭಾರತವನ್ನೇ ಫೇವರಿಟ್ ಎಂದು ಕರೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರಂತಹ ಬೌಲರ್‌ಗಳ ಬಲದಿಂದ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Read Full Story
05:30 PM (IST) Mar 07

India Latest News Live 7 March 2026 ಪ್ರಿಯಾಂಕ ಚೋಪ್ರಾ ಜೊತೆ ಮೊದಲ ಡೇಟ್‌ನಲ್ಲೇ ಫ್ರೆಂಚ್ ಕಿಸ್, ಚುಂಬನ ರಹಸ್ಯ ಬಹಿರಂಗಪಡಿಸಿದ ನಿಕ್

ಪ್ರಿಯಾಂಕ ಚೋಪ್ರಾ ಜೊತೆ ಮೊದಲ ಡೇಟ್‌ನಲ್ಲೇ ಫ್ರೆಂಚ್ ಕಿಸ್, ಚುಂಬನ ರಹಸ್ಯ ಬಹಿರಂಗಪಡಿಸಿದ ನಿಕ್, ಗೆಳೆಯರೊಂದಿಗೆ ಪ್ರಿಯಾಂಕ ಚೋಪ್ರಾ ಭೇಟಿಯಾಗಿದ್ದ ನಿಕ್ , ಸೈಲೆಂಟ್ ಆಗಿ ಫ್ರೆಂಚ್ ಕಿಸ್ ಮಾಡಿ ನಟಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದರು.

 

Read Full Story
04:59 PM (IST) Mar 07

India Latest News Live 7 March 2026 ICC T20 World Cup Final - ಬ್ಯಾಟ್ಸ್‌ಮನ್‌ಗಳೋ? ಬೌಲರ್‌ಗಳೋ? ಅಹಮದಾಬಾದ್ ಪಿಚ್ ಯಾರಿಗೆ ಸಾಥ್ ನೀಡಲಿದೆ?

2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯದ ಗೆಲುವಿನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನ ಪಿಚ್ ಮತ್ತು ಟಾಸ್ ಪ್ರಮುಖ ಪಾತ್ರ ವಹಿಸಲಿದ್ದು, ಮಿಶ್ರ ಮಣ್ಣಿನ ಪಿಚ್ ಬಳಸುವ ಸಾಧ್ಯತೆಯಿದೆ.

Read Full Story
04:55 PM (IST) Mar 07

India Latest News Live 7 March 2026 ವೈಯಕ್ತಿಕ ಜೀವನದ ಅನುಭವಗಳೇ ಕಥೆ? ರವಿ ಮೋಹನ್ ಮೊದಲ ನಿರ್ದೇಶನದ ಸಿನಿಮಾಗೆ ಚಾಲನೆ

ರವಿ ಮೋಹನ್ ಸ್ಟುಡಿಯೋಸ್ ನಿರ್ಮಾಣದಲ್ಲಿ, ನಟ ರವಿ ಮೋಹನ್ ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರ ಚೊಚ್ಚಲ ನಿರ್ದೇಶನದ 'ಆನ್ ಆರ್ಡಿನರಿ ಮ್ಯಾನ್' ಸಿನಿಮಾದ ಶೂಟಿಂಗ್ ಪೂಜೆಯೊಂದಿಗೆ ಆರಂಭವಾಗಿದೆ.

Read Full Story
04:35 PM (IST) Mar 07

India Latest News Live 7 March 2026 ಒಂದೇ ಪಂದ್ಯದಲ್ಲಿ ಅಳಿಯಲಿವೆ ಟೀಮ್ ಇಂಡಿಯಾದ 5 ದೊಡ್ಡ ಅಪಶಕುನಗಳು! ಇತಿಹಾಸ ಸೃಷ್ಟಿಸುತ್ತಾ ಭಾರತ?

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ, ಹಾಲಿ ಚಾಂಪಿಯನ್, ಆತಿಥೇಯ ರಾಷ್ಟ್ರ, ಅಹಮದಾಬಾದ್ ಮೈದಾನ, ಮತ್ತು ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಟೂರ್ನಿಗಳ ಸೋಲಿನಂತಹ ಐದು ಪ್ರಮುಖ ಅಪಶಕುನಗಳನ್ನು ಮುರಿಯುವ ಅವಕಾಶವಿದೆ.
Read Full Story
04:33 PM (IST) Mar 07

India Latest News Live 7 March 2026 ಪೋಯಸ್ ಗಾರ್ಡನ್‌ನಲ್ಲಿ ನಯನತಾರಾ-ವಿಘ್ನೇಶ್ ಕನಸಿನ ಮನೆ ರೆಡಿ - ಬೆಲೆ ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ

ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ 31 ಕೋಟಿ ರೂಪಾಯಿ ಮೌಲ್ಯದ 4BHK ಮನೆಯನ್ನು ಖರೀದಿಸಿದ್ದಾರೆ. ಚೆನ್ನೈನ ಪ್ರತಿಷ್ಠಿತ ಪೋಯಸ್ ಗಾರ್ಡನ್‌ನಲ್ಲಿರುವ ಈ ಮನೆ, ರಜನಿಕಾಂತ್ ಮತ್ತು ಧನುಷ್ ಅವರ ಮನೆಯ ಪಕ್ಕದಲ್ಲೇ ಇದೆ ಎಂದು ವರದಿಯಾಗಿದೆ.

Read Full Story
03:54 PM (IST) Mar 07

India Latest News Live 7 March 2026 ಗೂಗಲ್‌ನಲ್ಲಿ ಸುಂದರ್ ಪಿಚೈಗೆ ಬರೋಬ್ಬರಿ ₹5,700 ಕೋಟಿ ಸಂಭಾವನೆ, ತಿಂಗಳಿಗೆ 159 ಕೋಟಿ ಸಂಬಳ!

ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್, ಸಿಇಒ ಸುಂದರ್ ಪಿಚೈ ಅವರಿಗೆ ಮುಂದಿನ 3 ವರ್ಷಗಳ ಅವಧಿಗೆ ₹5,750 ಕೋಟಿವರೆಗಿನ ಸಂಭಾವನೆ ಪ್ಯಾಕೇಜ್ ಘೋಷಿಸಿದೆ. ಈ ಮೊತ್ತದ ಬಹುಪಾಲು ವೇಯ್ಮೋ ಮತ್ತು ವಿಂಗ್ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಅವಲಂಬಿಸಿದ್ದು, ಇದು ಅವರ ವೈಯಕ್ತಿಕ ಸಂಪತ್ತಿಗೆ ಮಹತ್ವದ ಸೇರ್ಪಡೆಯಾಗಲಿದೆ.

Read Full Story
03:51 PM (IST) Mar 07

India Latest News Live 7 March 2026 ಇರಾನ್ ಪರ ನಿಂತು ಅಮೆರಿಕಾಗೆ ರಹಸ್ಯ ಬೆಂಬಲ ಕೊಟ್ಟ ಪಾಕ್ ಕಂಗಾಲು, ಪೆಟ್ರೋಲ್ ಬೆಲೆ 55 ರೂ ಏರಿಕೆ

ಇರಾನ್ ಪರ ನಿಂತು ಅಮೆರಿಕಾಗೆ ರಹಸ್ಯ ಬೆಂಬಲ ಕೊಟ್ಟ ಪಾಕ್ ಕಂಗಾಲು, ಪೆಟ್ರೋಲ್ ಬೆಲೆ 55 ರೂ ಏರಿಕೆ, ಖಮೇನಿ ಹತ್ಯೆಯಾದಾಗ ಇಸ್ರೇಲ್ ವಿರುದ್ಧ ಗರಂ ಆಗಿದ್ದ ಪಾಕಿಸ್ತಾನ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

 

Read Full Story