ಓಲಾ ಎಲೆಕ್ಟ್ರಿಕ್ ತನ್ನ ಆಕ್ರಮಣಕಾರಿ ಮಾರಾಟಕ್ಕೆ ಹೆಸರುವಾಸಿಯಾಗಿದೆ, ಆದರೆ ಅದರ ಮಾರಾಟದ ನಂತರದ ಸೇವೆ ತೀರಾ ನಿಧಾನಗತಿಯಲ್ಲಿದೆ. ಈ ಮೊದಲು ಸ್ಕೂಟರ್‌ಗಳಿಗೆ ಸೀಮಿತವಾಗಿದ್ದ ಸರ್ವೀಸ್ ವಿಳಂಬದ ಸಮಸ್ಯೆಯು ಈಗ ಕಂಪನಿಯ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳಿಗೂ ವ್ಯಾಪಿಸಿದೆ.
- Home
- News
- India News
- india Latest News Live: ಓಲಾ ಸ್ಕೂಟರ್ಸ್ ಮಾತ್ರವಲ್ಲ, ಸರ್ವೀಸ್ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!
india Latest News Live: ಓಲಾ ಸ್ಕೂಟರ್ಸ್ ಮಾತ್ರವಲ್ಲ, ಸರ್ವೀಸ್ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಆರೋಪಿ ಆಗಿರುವ ನ್ಯಾಷನಲ್ ಹೆರಾಲ್ಡ್ ಅಕ್ರಮ ಪರಭಾರೆ ಪ್ರಕರಣದಲ್ಲಿ ತಮ್ಮ ಚಾರ್ಜ್ಶೀಟನ್ನು ರದ್ದು ಮಾಡಿ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದೆ.
india Latest News Live 20 December 2025ಓಲಾ ಸ್ಕೂಟರ್ಸ್ ಮಾತ್ರವಲ್ಲ, ಸರ್ವೀಸ್ ವಿಚಾರದಲ್ಲಿ ಮೋಟಾರ್‌ಸೈಕಲ್‌ದೂ ಅದೇ ಕಥೆ!
india Latest News Live 20 December 2025ತೋಷಖಾನಾ–2 ಪ್ರಕರಣ - ಇಮ್ರಾನ್ ಖಾನ್–ಬುಷ್ರಾ ಬೀಬಿಗೆ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್!
ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿ ಬುಷ್ರಾ ಬೀಬಿಗೆ ವಿಶೇಷ ನ್ಯಾಯಾಲಯ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸೌದಿ ರಾಜಕುಮಾರ ನೀಡಿದ್ದ ದುಬಾರಿ ಆಭರಣವನ್ನು ಅಕ್ರಮವಾಗಿ ಉಳಿಸಿಕೊಂಡ ಆರೋಪ ಇದಾಗಿದ್ದು, ದಂಪತಿಗೆ ಭಾರಿ ದಂಡವನ್ನೂ ವಿಧಿಸಲಾಗಿದೆ.
india Latest News Live 20 December 2025ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್ ಲೈಫ್ ಇನ್ಶುರೆನ್ಸ್ ಪಾಲು ಮಾರಾಟಕ್ಕೆ ನಿರ್ಧಾರ!
ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿಯ ಅಳಿಯ ಆನಂದ್ ಪಿರಾಮಲ್, ಶ್ರೀರಾಮ್ ಲೈಫ್ ಇನ್ಶುರೆನ್ಸ್‌ನಲ್ಲಿರುವ ತಮ್ಮ ಸಂಪೂರ್ಣ 14.72% ಪಾಲನ್ನು ಸುಮಾರು ₹600 ಕೋಟಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಈ ವ್ಯವಹಾರವು ಸನ್ಲಾಮ್ ಗ್ರೂಪ್‌ನ ಅಂಗಸಂಸ್ಥೆಯೊಂದಿಗೆ ನಡೆದಿದೆ.
india Latest News Live 20 December 2025Viral Video - ಗಗನಯಾನ್ ಮಿಷನ್ ಲ್ಯಾಡಿಂಗ್ ಪ್ಯಾರಚೂಟ್ ಯಶಸ್ವಿ ಪರೀಕ್ಷೆ ನಡೆಸಿದ ಇಸ್ರೋ
ಚಂಡೀಗಢದಲ್ಲಿರುವ DRDO ದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯದ (TBRL) ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಲ್ಲಿ ಡಿಸೆಂಬರ್ 18-19, 2025 ರಂದು ಪ್ರಯೋಗಗಳನ್ನು ನಡೆಸಲಾಯಿತು.
india Latest News Live 20 December 2025ICC Men’s T20 World Cup - ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ - ಅಚ್ಚರಿಯ ಆಯ್ಕೆ, ಗಿಲ್‌ಗಿಲ್ಲ ಸ್ಥಾನ
india Latest News Live 20 December 20255 ವರ್ಷದಲ್ಲಿ 1.42 ಕೋಟಿ ರೂಪಾಯಿ ಉಳಿತಾಯ ಮಾಡಿದ 25 ವರ್ಷದ ಫುಡ್ ಡೆಲಿವರಿ ಬಾಯ್
25 ವರ್ಷದ ಡೆಲಿವರಿ ಬಾಯ್ ಜಾಂಗ್ ಕ್ಸುಯೆಕಿಯಾಂಗ್, ಐದು ವರ್ಷಗಳಲ್ಲಿ 1.42 ಕೋಟಿ ರೂಪಾಯಿ ಉಳಿತಾಯ ಮಾಡಿ ಸುದ್ದಿಯಾಗಿದ್ದಾರೆ. ದಿನಕ್ಕೆ 13 ಗಂಟೆಗಳ ಕಾಲ ಕಠಿಣ ಪರಿಶ್ರಮ ಮತ್ತು ಕನಿಷ್ಠ ಜೀವನಶೈಲಿಯ ಮೂಲಕ ಈ ಸಾಧನೆ ಮಾಡಿರುವ ಅವರು, ಈಗ ಸ್ವಂತ ಹೋಟೆಲ್ ತೆರೆಯುವ ಕನಸು ಕಾಣುತ್ತಿದ್ದಾರೆ.