Asianet Suvarna News Asianet Suvarna News

ವಿದೇಶದಲ್ಲಿದ್ದವರಿಗೆ ಆಶಾಕಿರಣವಾದ ವಂದೇ ಭಾರತ್ ಮಿಶನ್ ಏರ್ ಇಂಡಿಯಾ ವಿಮಾನದ ವಿವರ!

ಕೊರೋನಾ ವೈರಸ್ ಕಾರಣದಿಂದ ವಿದೇಶದಲ್ಲಿ ಸಿಲುಕಿದವರಿಗೆ ತಾಯ್ನಾಡಿಗೆ ಮರಳಲು ಪ್ರಧಾನಿ ನರೇಂದ್ರ ಮೋದಿ ಮೇ 6 ರಂದು ವಂದೇ ಭಾರತ ಮಿಶನ್ ಯೋಜನೆಯಡಿ ವಿಶೇಶ ವಿಮಾನ ವ್ಯವಸ್ಥೆ ಮಾಡಿದ್ದಾರೆ.  ಈಗಾಗಲೇ ಲಕ್ಷಕ್ಕೂ ಹೆಚ್ಚಿನ ಮಂದಿ ಭಾರತಕ್ಕೆ ಮರಳಿದ್ದಾರೆ. ವಂದೇ ಭಾರತ್ ಮಿಶನ್ ಅಡಿ ವಿದೇಶದಿಂದ ಭಾರತಕ್ಕೆ ಹಾಗೂ ಭಾರತದಿಂದ ವಿದೇಶಕ್ಕೆ ಹಾರಾಡುವ ವಿಮಾನದ ಮಾಹಿತಿ ಇಲ್ಲಿದೆ. 

August 25th flights operated by Air India under Vande Bharat Mission
Author
Bengaluru, First Published Aug 25, 2020, 5:33 PM IST
  • Facebook
  • Twitter
  • Whatsapp

ನವದೆಹಲಿ(ಆ.25): ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತ ಶತಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ಸಂಕಷ್ಟಕ್ಕೆ ಸಿಲುಕಿದವ ನೆರವಿಗೆ ಹಲವು ಪ್ಯಾಕೇಜ್ ಘೋಷಿಸಿದೆ. ಇನ್ನು ವಿದೇಶದಲ್ಲಿ ಸಿಲುಕಿ ಭಾರತಕ್ಕೆ ಮರಳು ಸಾಧ್ಯವಾಗದವರಿಗೆ ಪ್ರಧಾನಿ ನರೇಂದ್ರ ಮೋದಿ ಕಳೆದ ಮೇ. 6 ರಂದು ವಂದೇ ಭಾರತ್ ಮಿಶನ್ ಯೋಜನೆ ಜಾರಿಗೊಳಿಸಿದ್ದಾರೆ. ಈ ಮಿಶನ್ ಅಡಿಯಲ್ಲಿ ವಿಶೇಷ ವಿಮಾನ ಆಯೋಜಿಸಿಲಾಗಿದ್ದು, ವಿದೇಶದಲ್ಲಿದ್ದವರು ಭಾರತಕ್ಕೆ ಮರಳಲು ನೆರವಾಗುತ್ತಿದೆ.

ದೋಹಾ-ಕತಾರಿಂದ ಮಂಗಳೂರಿಗೆ 183 ಮಂದಿ ಆಗಮನ

ವಿಮಾನಯಾನ ಸಚಿವಾಲಯದ ವರದಿ ಪ್ರಕಾರಣ ಆಗಸ್ಟ್ 23ರ ವರೆಗೆ ವಂದೇ ಭಾರತ್ ಮಿಶನ್ ಅಡಿ 4,018 ವಿಮಾನ ಹಾರಾಟ ನಡೆಸಿದೆ. 5.31 ಲಕ್ಷ ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ವಿದೇಶದಿಂದ ಭಾರತಕ್ಕೆ 3,65,898 ಪ್ರಯಾಣಿಕರು ಆಗಮಿಸಿದ್ದರೆ, ಭಾರತದಿಂದ ವಿದೇಶಕ್ಕೆ 1,66,064  ಪ್ರಯಾಣಿಸಿದ್ದಾರೆ. ವಂದೇ ಭಾರತ್ ಮಿಶನ್ ಸೇವೆ ಸೆಪ್ಟೆಂಬರ್ 1 ವರೆಗೆ ಚಾಲ್ತಿಯಲ್ಲಿರಲಿದೆ.  ವಂದೇ ಭಾರತ್ ಮಿಶನ್ ಅಡಿಯಲ್ಲಿ ಹಾರಾಟ ನಡೆಸಲಿರುವ ಏರ್ ಇಂಡಿಯಾ ವಿಮಾನದ ವಿವರ ಇಲ್ಲಿದೆ.

ಬಹ್ರೇನ್‌ನಿಂದ ಬೆಂಗಳೂರಿಗೆ ವಿಶೇಷ ವಿಮಾನ; 169 ಕನ್ನಡಿಗರು ತಾಯ್ನಾಡಿಗೆ!

ಆಗಸ್ಟ್ 25 ರಂದು ವಂದೇ ಭಾರತ್ ಮಿಶನ್ ವಿಮಾನ( ಭಾರತದಿಂದ ವಿದೇಶಕ್ಕೆ)

AI 0161: ದೆಹಲಿ (2.45) to ಲಂಡನ್
AI 0187: ದೆಹಲಿ (2.45) to ಟೊರೊಂಟೊ
AI 0925: ದೆಹಲಿ (4.05) to ರಿಯಾದ್
AI 0281: ದೆಹಲಿ (7.30) to ಕೊಲೊಂಬೊ
AI 0989: ಮುಂಬೈ (14.20) to ಕುವೈಟ್
AI 1189: ಅಮೃತಸರ (14.40) to ಲಂಡನ್
AI 0139: ದೆಹಲಿ (15.30) to ಟೆಲ್ ಅವೈವ್

ಆಗಸ್ಟ್ 25 ರಂದು ವಂದೇ ಭಾರತ್ ಮಿಶನ್ ವಿಮಾನ( ವಿದೇಶದಿಂದ ಭಾರತಕ್ಕೆ)

AI 0990: ಕುವೈಟ್ to ಗೋವಾ (23.55)
AI 0343: ಸಿಂಗಾಪುರ to ಮುಂಬೈ (2.15)
AI 0383: ಸಿಂಗಾಪುರ to ದೆಹಲಿ (9.20)
AI 1321: ಆಕ್ಲೆಂಡ್ to ದೆಹಲಿ (22.00)
AI 0282: ಕೊಲೊಂಬೊ to ದೆಹಲಿ (15.05)
AI 0162: ಲಂಡನ್ to ದೆಹಲಿ (22.50)
AI 1926: ರಿಯಾದ್ to ದೆಹಲಿ (14.30)
AI 0112: ಲಂಡನ್ to ದೆಹಲಿ (10.05)
I 0188: ಟೊರೊಂಟೊ to ದೆಹಲಿ (12.15)


ಏರ್ ಇಂಡಿಯಾ ಎಕ್ಸ್‌ಪ್ರೆಸ್; ಆಗಸ್ಟ್ 25 ರಂದು ವಂದೇ ಭಾರತ್ ಮಿಶನ್ ವಿಮಾನ( ವಿದೇಶದಿಂದ ಭಾರತಕ್ಕೆ)

IX 1348: ಅಬು ಧಾಭಿ (12:00) to ಕೊಝಿಕೊಡ್ (17:40)
IX 1238: ಅಬು ಧಾಭಿ (14:30) to ಮುಂಬೈ (22:25)
IX 1538: ಅಬು ಧಾಭಿ (11:05) to ತಿರುವನಂತಪುರಂ (16:45)
IX 1248: ದುಬೈ  (16:05) to ದೆಹಲಿ (20:50)
IX 1744: ದುಬೈ (11:30) to ಕಣ್ಣೂರು (16:40)
IX 1434: ದುಬೈ (13:30) to ಕೊಚ್ಚಿ (19:05)
IX 1540: ದುಬೈ (15:00) to ತಿರುವನಂತಪುರಂ (20:40)
IX 1644: ದುಬೈ (17:30) to ಚೆನ್ನೈ (23:05)
IX 1136: ದುಬೈ (15:30) to ದೆಹಲಿ (22:35)
IX 1536: ಶಾರ್ಜಾ (17:00) to ತಿರುವನಂತಪುರಂ (22:40)
IX 1118: ಮಸ್ಕಟ್ (9:55) to ದೆಹಲಿ (16:55)
IX 1918: ಮಸ್ಕಟ್ (12:25) to ಹೈದರಾಬಾದ್ (17:25)
IX 1618: ಮಸ್ಕಟ್ (14:25) to ಚೆನ್ನೈ (19:45)
IX 1476: ಸಿಂಗಾಪುರ (19:00) to ಕೊಚ್ಚಿ (22:30)
IX 1625: ಕೌಲಾ ಲಾಂಪುರ್ (18:35) to ತಿರುಚಿರಾಪಲ್ಲಿ (19:50)
IX 1244: ದೋಹಾ (13:15) to ಮುಂಬೈ (19:20)
X 1681: ಸಿಂಗಾಪುರ (20:00) to ತಿರುಚಿರಾಪಲ್ಲಿ (21:45)

ಏರ್ ಇಂಡಿಯಾ ಎಕ್ಸ್‌ಪ್ರೆಸ್; ಆಗಸ್ಟ್ 25 ರಂದು ವಂದೇ ಭಾರತ್ ಮಿಶನ್ ವಿಮಾನ( ಭಾರತದಿಂದ ವಿದೇಶಕ್ಕೆ)

IX 1363: ಕೊಝಿಕೊಡ್ (8:50) to ಅಭು ಧಾಬಿ (11:00)
IX 1237: ಮುಂಬೈ (12:00) to ಅಭು ಧಾಬಿ (13:30)
IX 1537: ತಿರುವನಂತಪುರಂ (7:15) to ಅಭು ಧಾಬಿ (10:05)
IX 1141: ದೆಹಲಿ (11:40) to  ದುಬೈ 15:05)
IX 1743: ಕಣ್ಣೂರು (8:05) to ದುಬೈ (10:30)
IX 1435: ಕೊಚ್ಚಿ (10:10) to ದುಬೈ (12:30)
IX 1539: ತಿರುವಂತಪುರಂ (11:25) to ದುಬೈ (14:00)
IX 1643: ಚೆನ್ನೈ (13:40) to ದುಬೈ (16:30)
IX 1135: ದೆಹಲಿ (12:25) to ದುಬೈ (14:30)
IX 1351: ಕೊಝಿಕೊಡ್ (13:35) to ಶಾರ್ಜಾ (16:00)
IX 1117: ದೆಹಲಿ (7:15) to ಮಸ್ಕಟ್ (8:55)
IX 1917: ಹೈದರಾಬಾದ್ (9:25) to ಮಸ್ಕಟ್ (11:25)
IX 1617: ಚೆನ್ನೈ (10:55) to ಮಸ್ಕಟ್ (13:25)
IX 1475: ಕೊಚ್ಚಿ (10:55) to ಸಿಂಗಾಪುರ (18:00)
IX 1624: ತಿರುಚಿರಾಪಲ್ಲಿ (11:10) to ಕೌಲಾ ಲಾಂಪುರ್ (17:35)
IX 1243: ಮುಂಬೈ (11:00) to ದೋಹಾ (12:15)
IX 1682: ತಿರುಚಿರಾಪಲ್ಲಿ (12:05) to ಸಿಂಗಾಪುರ (19:00)

Follow Us:
Download App:
  • android
  • ios