ಭಾರತ ಹಾಗೂ ಪಾಕಿಸ್ತಾನ ವಿಶ್ವಕಪ್ ಪಂದ್ಯ ಆರಂಭವಾಗಿ ಭಾರತ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಇದೆಲ್ಲದರ ನಡುವೆ ಪೂನಂ ಪಾಂಡೆ ಹಂಚಿಕೊಂಡಿರುವ ಪೋಸ್ಟರ್ ಒಂದು ಸಖತ್ ಸುದ್ದಿ ಮಾಡುತ್ತಿದೆ.

ಪಾಕ್ ನಿರ್ಮಿಸಿದ ಪ್ರಮೋಶನಲ್ ವೀಡಿಯೋಕ್ಕೆ ಆಕ್ರೋಶ ವ್ಯಕ್ತಪಡಿಸಿ ತನ್ನ ಒಳುಡುಪನ್ನೇ ತೆಗೆದು ನೀಡಿದ್ದ ಪೂನಂ ಪಾಂಢೆ ಈಗ ಹಂಚಿಕೊಂಡಿರುವ ಪೋಸ್ಟರ್ ಗೆ ಪರ ವಿರೋಧದ ಅಭಿಪ್ರಾಯಗಳು ಕೇಳಿ ಬಂದಿವೆ. 

ಪಾಕಿಸ್ತಾನಕ್ಕೆ "ಅದನ್ನು" ಬಿಚ್ಚಿ ತೋರಿಸಿದ ಪೂನಂ ಪಾಂಡೆ!

ಮೋಟಿವೇಶನಲ್ ಪೋಸ್ಟರ್ ಎಂದು ಬರೆದುಕೊಂಡಿರುವ ಪೂನಂ ಭಾರತ ಮತ್ತು ಪಾಕಿಸ್ತಾನವನ್ನು ತುಲನೆ ಮಾಡುವ ಕೆಲಸ ಮಾಡಿದ್ದಾರೆ. 

 

 
 
 
 
 
 
 
 
 
 
 
 
 

Spot the Difference. #IndvsPak World Cup 2019.

A post shared by Poonam Pandey (@ipoonampandey) on Jun 15, 2019 at 6:52am PDT