Health benefits of walking: ವಾಕಿಂಗ್'ನಿಂದ ನಮ್ಮ ದೇಹಕ್ಕೆ ಅನೇಕ ಲಾಭ ಉಂಟಾಗುತ್ತದೆ. ದಿನದ 30 ನಿಮಿಷಗಳ ವಾಕಿಂಗ್ ನಮ್ಮ ದಿನಚರಿಯನ್ನು ಬದಲಿಸುತ್ತದೆ.
ಮನುಷ್ಯನಿಗೆಆರೋಗ್ಯತುಂಬಾಮುಖ್ಯವಾಗಿದ್ದು, ಫಿಟ್ನೆಸ್'ಗಾಗಿನಾವುನಾನಾಕಸರತ್ತುಗಳನ್ನುಮಾಡುತ್ತೇವೆ. ಅದರಲ್ಲಿವಾಕಿಂಗ್ ( Walking) ಅತಿಮಹತ್ವದಾಗಿದೆ. ಪ್ರತಿನಿತ್ಯನಾವುಮಾಡುವಅರ್ಧಗಂಟೆವಾಕಿಂಗ್ದೇಹಕ್ಕೆಅನೇಕಪ್ರಯೋಜನಗಳನ್ನುನೀಡುತ್ತದೆ. ಆರೊಗ್ಯಕರವಾದಜೀವನಸಾಗಿಸಲುಸಹಕಾರಿಯಾಗುತ್ತೆ. ಸಂಧಿವಾತಸೇರಿಅನೇಕಸಮಸ್ಯೆಗಳಿಂದಬಳಲುತ್ತಿರುವವರುದಿನಕ್ಕೆ 30 ನಿಮಿಷ ( Minute) ಅಥವಾಅದಕ್ಕಿಂತಹೆಚ್ಚುಕಾಲವಾಕಿಂಗ್ಮಾಡುವುದರಿಂದನೋವುನಿವಾರಣೆಯಅನುಭವವನ್ನುಪಡೆಯಬಹುದು. ವಾರದಹೆಚ್ಚಿನದಿನಗಳಲ್ಲಿದಿನಕ್ಕೆ 30 ನಿಮಿಷಅಥವಾಅದಕ್ಕಿಂತಹೆಚ್ಚುಕಾಲನಡೆಯುವುದುನಿಮ್ಮಒಟ್ಟಾರೆಆರೋಗ್ಯವನ್ನುಸುಧಾರಿಸಲುಅಥವಾಕಾಪಾಡಿಕೊಳ್ಳಲುಉತ್ತಮಮಾರ್ಗವಾಗಿದೆ. ವ್ಯಕ್ತಿಯುದಿನಕ್ಕೆಕನಿಷ್ಠ 30 ನಿಮಿಷನಡೆಯುವುದರಿಂದಕೀಲುಗಳು, ಸ್ನಾಯುಗಳುಮತ್ತುಮೂಳೆಗಳನ್ನುಬಲವಾಗುತ್ತದೆ. ಹಾಗೆಚಯಾಪಚಯಕ್ರೀಯೆಯೂಸರಾಗವಾಗಿನಡೆಯುತ್ತದೆ.
ಹೃದಯಮತ್ತುಶ್ವಾಸಕೋಶದಫಿಟ್ನೆಸ್:
ವಾಕಿಂಗ್ಹೃದ್ರೋಗವನ್ನುನಿವಾರಿಸುತ್ತದೆ, ಅದಲ್ಲದೆಹೃದಯಬಡಿತವನ್ನು (Heart beat) ಹೆಚ್ಚಿಸುತ್ತದೆ. ಹಾಗೆರಕ್ತದೊತ್ತಡವನ್ನು (Blood Pressure)ಕಡಿಮೆಮಾಡುತ್ತದೆಮತ್ತುಹೃದಯವನ್ನುಬಲಪಡಿಸುತ್ತದೆ. ದಿನಕ್ಕೆ 30 ನಿಮಿಷನಡೆಯುವಮಹಿಳೆಯರುಪಾರ್ಶ್ವವಾಯುಅಪಾಯವನ್ನು 20% ಮತ್ತುವೇಗವನ್ನುಹೆಚ್ಚಿಸಿದಾಗ 40% ರಷ್ಟುಕಡಿಮೆಮಾಡಬಹುದು. ಅಧಿಕಕೊಲೆಸ್ಟ್ರಾಲ್, ಮಧುಮೇಹದಂತಹಸಮಸ್ಯೆಗಳುಸುಧಾರಿಸುತ್ತವೆ.
ದೀರ್ಘಆಯಸ್ಸು:
ಕೇವಲವಾಕಿಂಗ್'ನಿಂದಕೀಲುಮತ್ತುಸ್ನಾಯುನೋವುಗಳುಮಾತ್ರಶಮನವಾಗುವುದಲ್ಲದೆಐವತ್ತುಮತ್ತುಅರವತ್ತರವಯಸ್ಸಿನಲ್ಲಿನಿಯಮಿತವಾಗಿವಾಕಿಂಗ್ಮಾಡುವಜನರುಮುಂದಿನಎಂಟುವರ್ಷಗಳಲ್ಲಿಸಾಯುವಸಾಧ್ಯತೆ 35% ರಷ್ಟುಕಡಿಮೆ. ಅದಲ್ಲದೆಉತ್ತಮಆರೋಗ್ಯಹೊಂದಿರುವುದರಜೊತೆದಿನವುವಾಕಿಂಗ್ (Walking) ಮಾಡುವವರಸಾಯುವಸಾಧ್ಯತೆ 45% ರಷ್ಟುಕಡಿಮೆಇರುತ್ತದೆ.
ಇದನ್ನೂ ಓದಿ: Health Tips : ಖಾಲಿ ಹೊಟ್ಟೇಲಿ ಏಲಕ್ಕಿ ನೀರು ಕುಡಿದ್ನೋಡಿ!
ತೂಕಇಳಿಕೆಗೆಸಹಾಯಕಾರಿ:
ದೇಹದಬೊಜ್ಜು(Cholesterol) ಹಲವುರೋಗಗಳಿಗೆಎಡೆಮಾಡಿಕೊಡುತ್ತದೆ, ಅನೇಕಕಾಯಿಲೆಗಳುಕೂಡಬರುತ್ತವೆ. ಹೀಗಾಗಿತೂಕನಷ್ಟಕ್ಕೆ(Weight Loss)ನಮ್ಮಲ್ಲಿಹೆಚ್ಚಿನಜನರುಹಲವಾರುರೀತಿಯಲ್ಲಿಪ್ರಯತ್ನಮಾಡುವುದನ್ನುನಾವುನೋಡಿದ್ದೇವೆ. ಹೀಗಾಗಿದಿನನಿತ್ಯಚುರುಕಾದ 30 ನಿಮಿಷಗಳನಡಿಗೆಯುನ್ನುಮಾಡುವುದರಿಂದ 200 ಕ್ಯಾಲೊರಿಗಳನ್ನುಕಳೆದುಕೊಳ್ಳಬಹುದು. ಇದರಿಂದದೇಹದಲ್ಲಿನಕೊಬ್ಬುಕಡಿಮೆಯಾಗಿಸ್ನಾಯುಶಕ್ತಿಹೆಚ್ಚುತ್ತದೆ.
ಉಸಿರಾಟಸುಧಾರಣೆ:
ನಡೆಯುವಾಗಉಸಿರಾಟದ (Breathing) ಪ್ರಮಾಣವುಹೆಚ್ಚಾಗುತ್ತದೆ, ಇದರಿಂದಆಮ್ಲಜನಕವುರಕ್ತದಲ್ಲಿವೇಗವಾಗಿಚಲಿಸುತ್ತದೆ. ಹಾಗೇತ್ಯಾಜ್ಯಉತ್ಪನ್ನಗಳನ್ನುಕಡಿಮೆಮಾಡುತ್ತದೆಮತ್ತುನಿಮ್ಮಶಕ್ತಿಯಮಟ್ಟವನ್ನುಸುಧಾರಿಸಲುಸಹಾಯಮಾಡುತ್ತದೆ.
ಇದನ್ನೂ ಓದಿ: Health Tips: ಖಾಸಗಿ ಅಂಗದ ಕೂದಲು ಬಿಳಿಯಾಗಲು ಕಾರಣವೇನು?
ಮಾನಸಿಕಸ್ಥಿರತೆ:
ನಮಗೆದೇಹದಜೊತೆಗೆಮಾನಸಿಕಆರೋಗ್ಯವುತುಂಬಾಮುಖ್ಯ. ಮಾನಸಿಕಸ್ಥಿರತೆಯುವ್ಯಕ್ತಿಯನರಮಂಡಲ, ಪಾಲನೆ, ಅನುಭವ, ಅಭಿವೃದ್ಧಿಯಮಟ್ಟಇತ್ಯಾದಿಗಳಂತಹಅಂಶಗಳನ್ನುಅವಲಂಬಿಸಿರುತ್ತದೆ. ನಿರಂತರನಡಿಗೆಯಮೂಲಕಮಾನಸಿಕಸ್ಥಿರತೆಯನ್ನುಕಾಪಾಡಿಕೊಳ್ಳಲುಸಹಾಯಕ. ನಿರಂತರವಾಗಿವಾಕಿಂಗ್ಮಾಡುವ 65 ಮತ್ತುಅದಕ್ಕಿಂತಹೆಚ್ಚಿನವಯಸ್ಸಿನಮಹಿಳೆಯರಲ್ಲಿವಯಸ್ಸಿಗೆಸಂಬಂಧಿಸಿದನೆನಪಿನಕ್ಷೀಣತೆಕಡಿಮೆಯಾಗಿದೆ.
ಇದನ್ನೂ ಓದಿ: ಯಾರಿಗೆ ಬೇಡ ಹೇಳಿ ಆರೋಗ್ಯ? ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದು ನೋಡಿ!
ಇನ್ನುಆರೋಗ್ಯಪ್ರಯೋಜನಗಳನ್ನುಪಡೆಯಲು, ವಾರದಹೆಚ್ಚಿನದಿನಗಳಲ್ಲಿಸಾಧ್ಯವಾದಷ್ಟುಚುರುಕಾಗಿಕನಿಷ್ಠ 30 ನಿಮಿಷಗಳಕಾಲನಡೆಯಲುಪ್ರಯತ್ನಿಸಬೇಕು. ಯಾವುದೇಅನಾರೋಗ್ಯದಿಂದಬಳಲುತ್ತಿದ್ದರೆದೈಹಿಕಚಟುವಟಿಕೆಯಿಂದಕೂಡಿದಯಾವುದೇಹೊಸವ್ಯಾಯಾಮಪ್ರಾರಂಭಿಸುವಮೊದಲುನಿಮ್ಮವೈದ್ಯರನ್ನುಸಂಪರ್ಕಿಸುವುದುಉತ್ತಮ.
