MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind-W vs Pak-W Asia Cup 2026
Teacher's Day Wishes 2026
Karnataka Farmers Loan Waiver
Sharavathi Pumped Storage Project
Bengaluru FSSAI Inspection
KPSC Ex-chairman Shivashankarappa
India Forex Reserves
Karnataka Police Constable Recruitment
Karnataka Rakshana Vedike
ISRO GSLV F17 Launch
Bengaluru Suburban Rail
  • Home
  • Life
  • Women
  • ಆರೋಗ್ಯದ ಜಾಗೃತಿ ಮೂಡಿಸಲು ಬೆಳ್ಳಂ ಬೆಳಗ್ಗೆಯೇ ಸೀರೆಯುಟ್ಟ ಸಾವಿರಾರು ನಾರಿಯರು ರನ್ನಿಂಗ್!

ಆರೋಗ್ಯದ ಜಾಗೃತಿ ಮೂಡಿಸಲು ಬೆಳ್ಳಂ ಬೆಳಗ್ಗೆಯೇ ಸೀರೆಯುಟ್ಟ ಸಾವಿರಾರು ನಾರಿಯರು ರನ್ನಿಂಗ್!

ಬೆಳ್ಳಂಬೆಳಗ್ಗೆ ಥಳುಕು ಬಳುಕಿನ ಬಳ್ಳಿಯರು ಸ್ಫೋರ್ಟ್ಸ್ ವೇರ್ ಶೂ ಧರಿಸಿ ಮ್ಯಾರಥಾನ್ ಓಡುವುದು ನೋಡಿರುತ್ತೀರಿ, ಸಾವಿರಾರು ನಾರಿಯರು ಸೀರೆಯುಟ್ಟು ರಸ್ತೆಮೇಲೆ ರನ್ನಿಂಗ್ ಮಾಡುವುದು ಎಂದಾದರೂ ನೋಡಿದ್ದೀರಾ? ಅಯ್ಯೋ ಸೀರೆಯುಟ್ಟು ನಡೆದಾಡುವುದೇ ಕಷ್ಟ, ರನ್ನಿಂಗ್ ಮಾಡೋಕೆ ಸಾಧ್ಯವಾ ಅಂತೀರಾ? ಹೌದು ಸಾಧ್ಯವಾಗಿಸಿದ ನಾರಿಯರು!

1 Min read
Author : Ravi Janekal
| Updated : Mar 03 2024, 10:07 AM IST
Share this Photo Gallery
  • FB
  • TW
  • Linkdin
  • Whatsapp
14
women run for health

women run for health

ಹೌದು ಬೆಂಗಳೂರಿನಲ್ಲಿಂದು ಬೆಳ್ಳಂಬೆಳಗ್ಗೆಯೇ ಸೀರೆಯುಟ್ಟ ಸಾವಿರಾರು ನಾರಿಯರು ರಸ್ತೆಗಿಳಿದು ರನ್ ಮಾಡಿದ್ದಾರೆ. ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂದು ಸೀರೆಯುಟ್ಟುಕೊಂಡೇ ಬರೋಬ್ಬರಿ ಎರಡು ಕಿಮೀ ರನ್ನಿಂಗ್ ಮಾಡಿದ ನಾರಿಯರು. ರಸ್ತೆಯುದ್ದಕ್ಕೂ 'ನಾರಿ ಶಕ್ತಿ ಮಹಾಶಕ್ತಿ' ಎಂದು ಘೋಷಣೆ ಕೂಗುತ್ತಲೇ ರನ್ನಿಂಗ್ ಮಾಡಿದ ಮಹಿಳೆಯರು. ನಗರದ ವೆಗಾ ಸಿಟಿ ಮಾಲ್‌ನಿಂದ ಪ್ರಾರಂಭವಾದ ಮ್ಯಾರಥಾನ್ ಸುಮಾರು ಎರಡು ಕಿಮೀವರೆಗೆ ಹೋಗಿ ಪುನಃ ವೆಗಾ ಸಿಟಿ ಮಾಲ್‌ಗೆ ತಲುಪಿದ ನಾರಿಯರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
women run for health

women run for health

ಬರೋಬ್ಬರಿ ಎರಡು ಕಿಮೀ ರನ್ನಿಂಗ್ ಮಾಡಿದ ಬಳಿಕ ಸುಸ್ತಾಗಿ ಕೂಡದೇ ಡ್ಯಾನ್ಸ್ ಮಾಡಿದ ಮಹಿಳಯರು. ಬಣ್ಣ ಬಣ್ಣದ ಸೀರೆಯುಟ್ಟು ಕಪ್ಪು ಕನ್ನಡಕ ಧರಿಸಿ ಸಕತ್ ಸ್ಟೆಪ್ ಹಾಕಿದ ನಾರಿಯರು. ಪತ್ನಿಯರ ಡ್ಯಾನ್ಸ್ ಕಂಡು ಪತಿಯರು ಶಿಳ್ಳೆ ಒಡೆಯುವುದೊಂದೇ ಬಾಕಿ ಸಖತ್ ಎಂಜಾಯ್ ಮಾಡಿದ ಗಂಡಂದಿರು

34

 ರನ್ನಿಂಗ್ ನಲ್ಲಿ ಭಾಗಿಯಾದ ಮಹಿಳೆಯರಿಗೆ ಮೆಡಲ್ ಕೊಡುವ ಮೂಲಕ ಪ್ರೋತ್ಸಾಹಿಸಿದರು. ಒಂದು ತಿಂಗಳ ಸತತ ಪ್ರಯತ್ನದಿಂದ ಈ ಕಾರ್ಯ ಸಫಲವಾಗಿದೆ ಎಂದ ಸಾಗರ್ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಸುನಯ್ ಮಹೇಶ್ 

44

ಬೆಳ್ಳಂಬೆಳಗ್ಗೆಯೇ ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯ ಮಹಿಳೆಯರು ಸೀರೆಯುಟ್ಟು ರನ್ ಮಾಡುತ್ತಿದ್ದಾರೆ. ನಾರಿಯರನ್ನ ನೋಡುವುದಕ್ಕೆಂದೇ ರಸ್ತೆಯುದ್ಧಕ್ಕೂ ಪುರುಷರು ನಿಂತಿರುವುದು ಕಂಡುಬಂತು. 

ಸಾಗರ್ ಆಸ್ಪತ್ರೆಯಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ 18ನೇ ವಯಸ್ಸಿನಿಂದ  80ರ ಇಳಿವಯಸ್ಸಿನ ಮಹಿಳೆಯರು ಉತ್ಸಾಹದಿಂದ ಭಾಗಿಯಾದರು. ಹೆಂಡತಿಯರು ಓಡುವುದು ನೋಡಲು ಪಂಚೆಯುಟ್ಟು ಹಿಂದೆಯೇ ಬಂದಿದ್ದ ಗಂಡಂದಿರು. ಪತ್ನಿಯರು ಪಿಟಿ ಉಷಾ ರೀತಿ ಓಡುವುದು ಕಂಡು ಫುಲ್ ಖುಷಿಯಾದರು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಬೆಂಗಳೂರು
ಆರೋಗ್ಯ

Latest Videos
Recommended Stories
Recommended image1
ಗೋಧಿ ಹಿಟ್ಟಿನಿಂದ ಮಾಡಿ ಈರುಳ್ಳಿ ಸಮೋಸಾ.. ಗರಿಗರಿಯಾಗಿ ಬರಲು ಇಲ್ಲಿದೆ ಒಂದು ಸಿಂಪಲ್ ಟೆಕ್ನಿಕ್!
Recommended image2
ಎಣ್ಣೆ ಚೆಲ್ಲಿದಾಗ ಬಟ್ಟೆ, ಟಿಶ್ಯೂ ಪೇಪರ್ ಹುಡುಕ್ಬೇಡಿ.. ಒಂದೇ ನಿಮಿಷದಲ್ಲಿ ಕ್ಲೀನ್ ಆಗಲು ಇಲ್ಲಿದೆ ಸ್ಮಾರ್ಟ್ ಟ್ರಿಕ್
Recommended image3
ಸಾಮಾನ್ಯ ಕೋಸಂಬರಿ ರೆಸಿಪಿಗೆ ಬಂತು 50 ಲಕ್ಷ ವೀವ್ಸ್, ಅದರ ಗುಟ್ಟೇನೆಂದು ರಿವೀಲ್ ಮಾಡಿದ ಇನ್ಫ್ಲುಯೆನ್ಸರ್‌
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved