ಬೆಂಗಳೂರಿಗೆ ಬರ್ತಿದ್ದ ವಿಮಾನದಲ್ಲಿಯೇ ಹೆರಿಗೆ, ತಾಯಿ ಮಗು ಆರೋಗ್ಯ!

First Published 7, Oct 2020, 11:22 PM

ಬೆಂಗಳೂರು(ಅ. 07) ಆಂಬುಲೆನ್ಸ್ ನಲ್ಲಿ ಹೆರಿಗೆಯಾಯಿತು, ಬಸ್ ನಲ್ಲಿ ಹೆರಿಗೆಯಾಯಿತು ಎಂಬ ಸುದ್ದಿಯನ್ನು ಹಲವು ಸಾರಿ ಕೇಳಿದ್ದೇವೆ. ಆದರೆ ಇಲ್ಲಿ ವಿಮಾನದಲ್ಲಿ ಹೆರಿಗೆಯಾಗಿದೆ ಇಂಡಿಗೋ ವಿಮಾನದಲ್ಲೆ ಗಂಡುಮಗುವಿಗೆ ಜನ್ಮ ಸಿಕ್ಕಿದೆ.

<p>ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ವೇಳೆಗೆ ಹೆರಿಗೆಯಾಗಿದೆ.</p>

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸುವ ವೇಳೆಗೆ ಹೆರಿಗೆಯಾಗಿದೆ.

<p>&nbsp;ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವೈದ್ಯೆ&nbsp;&nbsp;ಹೆರಿಗೆಗೆ ಸಹಾಯ ಮಾಡಿದ್‌ದಾರೆ.&nbsp;&nbsp;ಇಂಡಿಗೋ ಸಿಬ್ಬಂದಿ ಯಿಂದಲೂ ಮಹಿಳೆಗೆ ಸಹಾಯ. ಸಿಕ್ಕಿದೆ.</p>

 ಹೆರಿಗೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ವೈದ್ಯೆ  ಹೆರಿಗೆಗೆ ಸಹಾಯ ಮಾಡಿದ್‌ದಾರೆ.  ಇಂಡಿಗೋ ಸಿಬ್ಬಂದಿ ಯಿಂದಲೂ ಮಹಿಳೆಗೆ ಸಹಾಯ. ಸಿಕ್ಕಿದೆ.

<p>&nbsp;ವಿಮಾನ ಲ್ಯಾಂಡಿಗ್ ಆಗುತ್ತಿದ್ದಂತೆ ಏರ್ ಪೋರ್ಟ್ ನಲ್ಲಿ ಅಂಬ್ಯುಲನ್ಸ್ ‌ವ್ಯವಸ್ಥೆ ಮಾಡಲಾಗಿದೆ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಮಗು , ತಾಯಿ ದಾಖಲಾಗಿದ್ದು. ಇಬ್ಬರು ಕೂಡ ಆರೋಗ್ಯ ವಾಗಿದ್ದಾರೆ.&nbsp;</p>

 ವಿಮಾನ ಲ್ಯಾಂಡಿಗ್ ಆಗುತ್ತಿದ್ದಂತೆ ಏರ್ ಪೋರ್ಟ್ ನಲ್ಲಿ ಅಂಬ್ಯುಲನ್ಸ್ ‌ವ್ಯವಸ್ಥೆ ಮಾಡಲಾಗಿದೆ ಹೆಬ್ಬಾಳದ ಆಸ್ಟರ್ ಆಸ್ಪತ್ರೆಗೆ ಮಗು , ತಾಯಿ ದಾಖಲಾಗಿದ್ದು. ಇಬ್ಬರು ಕೂಡ ಆರೋಗ್ಯ ವಾಗಿದ್ದಾರೆ. 

<p>6E 111 ಇಂಡಿಗೋ ವಿಮಾನದಲ್ಲಿ ಗಂಡುಮಗುವಿಗೆ‌ ಮಹಿಳೆ ಜನ್ಮ ನೀಡಿದ್ದಾಳೆ.&nbsp;</p>

6E 111 ಇಂಡಿಗೋ ವಿಮಾನದಲ್ಲಿ ಗಂಡುಮಗುವಿಗೆ‌ ಮಹಿಳೆ ಜನ್ಮ ನೀಡಿದ್ದಾಳೆ. 

loader