Kannada

ಎಥ್ನಿಕ್ ಉಡುಪುಗಳಿಗೆ ಹೇಳಿ ಮಾಡಿಸಿದ ಪರ್ಲ್ ಇಯರಿಂಗ್ಸ್ ವಿನ್ಯಾಸಗಳು

Kannada

ಟೆಂಪಲ್ ಡಿಸೈನ್ ಪರ್ಲ್ ಇಯರಿಂಗ್ಸ್

ಟೆಂಪಲ್ ಡಿಸೈನ್ ಪರ್ಲ್ ಇಯರಿಂಗ್ಸ್‌ಗಳನ್ನು ನೀವು ಸಿಂಪಲ್ ಸೀರೆ ಅಥವಾ ಎಥ್ನಿಕ್ ಉಡುಪುಗಳ ಮೇಲೆ ಟ್ರೈ ಮಾಡಬಹುದು.

Image credits: Unniyarcha
Kannada

ಸಿಂಪಲ್ ಹಾರ್ಟ್ ಶೇಪ್ ಡಿಸೈನ್ ವಿತ್ ಪರ್ಲ್

ಸಿಂಪಲ್ ಹಾರ್ಟ್ ಶೇಪ್ ಡಿಸೈನ್ ವಿತ್ ಪರ್ಲ್ ಇಯರಿಂಗ್ಸ್‌ಗಳನ್ನು ನೀವು ಹಬ್ಬದ ಸೀಸನ್‌ನಲ್ಲಿ ಎಥ್ನಿಕ್ ಉಡುಪುಗಳೊಂದಿಗೆ ಧರಿಸಬಹುದು.

Image credits: Unniyarcha
Kannada

ಲೇಯರ್ಡ್ ಪರ್ಲ್ ಡಿಸೈನ್ ಇಯರಿಂಗ್ಸ್

ಲೇಯರ್ಡ್ ಪರ್ಲ್ ಡಿಸೈನ್ ಇಯರಿಂಗ್ಸ್ ನಿಮಗೆ ಕ್ಲಾಸಿ ಲುಕ್ ನೀಡುತ್ತವೆ. ಇವುಗಳನ್ನು ನೀವು ಕೇವಲ 200 ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು.

Image credits: Unniyarcha
Kannada

ಟೆಂಪಲ್ ಡಿಸೈನ್ ಮಿನಿಮಲ್ ಪರ್ಲ್ ಇಯರಿಂಗ್ಸ್

ಲೇಯರ್ಡ್ ಪರ್ಲ್ ಡಿಸೈನ್ ಇಯರಿಂಗ್ಸ್ ಸೀರೆಯ ಮೇಲೆ ಅದ್ಭುತವಾಗಿ ಕಾಣುತ್ತವೆ. ಮಾರುಕಟ್ಟೆಯಲ್ಲಿ ಇದರ ವಿವಿಧ ವಿನ್ಯಾಸಗಳು ಲಭ್ಯವಿವೆ.

Image credits: Unniyarcha
Kannada

ಕುಂದನ್ ವಿತ್ ಪರ್ಲ್ ಇಯರಿಂಗ್ಸ್

ಕುಂದನ್ ವಿತ್ ಪರ್ಲ್ ಇಯರಿಂಗ್ಸ್ ಸಲ್ವಾರ್ ಸೂಟ್‌ಗೆ ತುಂಬಾ ಚೆನ್ನಾಗಿ ಒಪ್ಪುತ್ತವೆ.

Image credits: Unniyarcha jewelry
Kannada

ಸ್ಟೇಟ್‌ಮೆಂಟ್ ಪರ್ಲ್ ಡಿಸೈನ್ ಇಯರಿಂಗ್ಸ್

ಸ್ಟೇಟ್‌ಮೆಂಟ್ ಪರ್ಲ್ ಡಿಸೈನ್ ಇಯರಿಂಗ್ಸ್‌ಗಳನ್ನೂ ನೀವು 200 ರೂಪಾಯಿಗಿಂತ ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಬಹುದು.

Image credits: Unniyarcha jewelry

Mangalsutra Designs: ಆಫೀಸ್‌ಗೆ ಹೋಗುವ ಮಹಿಳೆಯರಿಗೆ ಬೆಸ್ಟ್ ಮಂಗಳಸೂತ್ರ ಡಿಸೈನ್ಸ್

ದಪ್ಪಗಿದ್ದರೂ ತೆಳ್ಳಗೆ ಕಾಣಬೇಕೇ? ₹500 ರೊಳಗೆ ಸಿಗುವ ಈ ಸೀರೆಗಳನ್ನ ಟ್ರೈ ಮಾಡಿ

ದೀರ್ಘಕಾಲ ಬಾಳಿಕೆ ಬರುವ ಹಗುರವಾದ 1 ಗ್ರಾಂ ಬಂಗಾರದ ಕಿವಿಯೋಲೆಗಳು

Long Mangalsutra: ಸೀರೆಗಳ ಮೇಲೆ ಸುಂದರವಾಗಿ ಕಾಣುವ ಲಾಂಗ್ ಮಾಂಗಲ್ಯ ಡಿಸೈನ್ಸ್!