Kannada

ಆಫೀಸ್‌ಗೆ ಹೋಗುವ ಮಹಿಳೆಯರಿಗೆ ಬೆಸ್ಟ್ ಮಂಗಳಸೂತ್ರ ಡಿಸೈನ್ಸ್

Kannada

ಕ್ಲಾಸಿಕ್ ಡಿಸೈನ್

ಕರಿಮಣಿ ಸರದ ಮಧ್ಯದಲ್ಲಿ ಸಣ್ಣ ಚಿನ್ನದ ಬಾರ್ ಹಾಗೂ ಅದರಿಂದ ನೇತಾಡುವ ಮೂರು ಸಣ್ಣ ಎಲೆ ಆಕಾರದ ಹರಳುಗಳ ಲಾಕೆಟ್ ವಿಶೇಷ ಆಕರ್ಷಣೆ. ಆಫೀಸ್ ವೇರ್‌ಗೆ ಇದು ಬೆಸ್ಟ್.

Image credits: Virhana Jewels
Kannada

ಪೆಟಲ್ ಸ್ಟೋನ್ ಪೆಂಡೆಂಟ್

ಹೂವಿನ ದಳಗಳು ಅರಳಿದಂತೆ ವಿನ್ಯಾಸಗೊಳಿಸಲಾದ ಈ ಡಿಸೈನ್ ತುಂಬಾ ಫ್ರೆಶ್ ಹಾಗೂ ಯೂನಿಕ್ ಆಗಿ ಕಾಣುತ್ತದೆ. ಡೈಲಿ ವೇರ್ ಜೊತೆಗೆ ವಿಶೇಷ ಸಂದರ್ಭಗಳಿಗೂ ಇದು ಮ್ಯಾಚ್ ಆಗುತ್ತದೆ.

Image credits: Virhana Jewels
Kannada

ಡಬಲ್ ಮಾರ್ಕ್ವಿಸ್ ಸ್ಟೋನ್ ಲಾಕೆಟ್

ಎರಡು ಎಲೆ ಆಕಾರದ ಹೊಳೆಯುವ ಕಲ್ಲುಗಳನ್ನು ಅಕ್ಕಪಕ್ಕ ಜೋಡಿಸಿರುವ ಈ ಪೆಂಡೆಂಟ್ ತುಂಬಾ ಮಾಡರ್ನ್ ಹಾಗೂ ಸ್ಟೈಲಿಶ್ ಆಗಿ ಕಾಣುತ್ತದೆ. ಕರಿಮಣಿ ಹಾಗೂ ಚಿನ್ನದ ಚೈನ್ ಕಾಂಬಿನೇಷನ್ ಕ್ಲಾಸಿ ಲುಕ್ ನೀಡುತ್ತದೆ.

Image credits: Virhana Jewels
Kannada

ಫ್ಲೋರಲ್ ಕ್ಲಸ್ಟರ್ ಡ್ರಾಪ್

ಚಿನ್ನದ ಚೈನ್‌ ಮೇಲೆ ಕರಿಮಣಿಗಳು, ಚಿನ್ನದ ಮಣಿಗಳ ಜೊತೆಗೆ ಮಧ್ಯದಲ್ಲಿ ಹೂವಿನ ಆಕಾರದ ಹೊಳೆಯುವ ಕಲ್ಲುಗಳ ಪೆಂಡೆಂಟ್, ಅದರ ಕೆಳಗೆ ಸಣ್ಣ ಡ್ರಾಪ್ ಲಾಕೆಟ್ ತುಂಬಾ ಸುಂದರವಾಗಿದೆ.

Image credits: Virhana Jewels
Kannada

ಡಿಫರೆಂಟ್ ಡಿಸೈನ್

ಒಂದೆಡೆ ಕರಿಮಣಿ, ಮತ್ತೊಂದೆಡೆ ಚೈನ್ ಎರಡನ್ನೂ ಸೇರಿಸುವ ಲಾಕೆಟ್ ಇರುವುದರಿಂದ ಇದು ಕ್ಲಾಸಿಕ್ ಲುಕ್ ನೀಡುತ್ತದೆ. ಮಾಡರ್ನ್ ಡ್ರೆಸ್‌ಗಳಿಗೂ ಇದು ಚೆನ್ನಾಗಿ ಸೂಟ್ ಆಗುತ್ತದೆ.

Image credits: Pink Jelly
Kannada

ಟ್ರೆಂಡಿ ಡಿಸೈನ್

ಸಣ್ಣ ಚಿನ್ನದ ಚೈನ್‌ ಕೆಳಗೆ ಹಸಿರು ಹಾಗೂ ಬಿಳಿ ಕಲ್ಲುಗಳ ವಿನ್ಯಾಸ ಕ್ಲಾಸಿ ಲುಕ್ ಕೊಡುತ್ತದೆ. ಅಲ್ಲಲ್ಲಿ ಕರಿಮಣಿಗಳಿರುವ ಈ ಡಿಸೈನ್ ಗ್ರ್ಯಾಂಡ್ ಆಗಿ ಕಾಣುತ್ತದೆ.

Image credits: Pink Jelly
Kannada

ಸ್ಟೋನ್ ಮಂಗಳಸೂತ್ರ

ಸಿಂಪಲ್ ಚೈನ್‌ಗೆ ಅಲ್ಲಲ್ಲಿ ಕರಿಮಣಿಗಳು, ಬಿಳಿ ಕಲ್ಲುಗಳಿಂದ ಕೂಡಿರುವ ಈ ಮಂಗಳಸೂತ್ರ ಡೈಲಿ ವೇರ್‌ಗೆ ಬೆಸ್ಟ್ ಆಪ್ಷನ್. ಕತ್ತಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ.

Image credits: Bezella Jewels

ದಪ್ಪಗಿದ್ದರೂ ತೆಳ್ಳಗೆ ಕಾಣಬೇಕೇ? ₹500 ರೊಳಗೆ ಸಿಗುವ ಈ ಸೀರೆಗಳನ್ನ ಟ್ರೈ ಮಾಡಿ

ದೀರ್ಘಕಾಲ ಬಾಳಿಕೆ ಬರುವ ಹಗುರವಾದ 1 ಗ್ರಾಂ ಬಂಗಾರದ ಕಿವಿಯೋಲೆಗಳು

Long Mangalsutra: ಸೀರೆಗಳ ಮೇಲೆ ಸುಂದರವಾಗಿ ಕಾಣುವ ಲಾಂಗ್ ಮಾಂಗಲ್ಯ ಡಿಸೈನ್ಸ್!

Necklace Designs: ಗೋಲ್ಡ್ ಹಾರಕ್ಕಿಂತಲೂ ಸ್ಟೈಲಿಶ್; ಸೀರೆಗೆ ಮ್ಯಾಚ್ ಆಗುವ ಕುಂದನ್ ನೆಕ್ಲೇಸ್‌ಗಳು!