ಬ್ಯೂಟಿ ಹೈಜೀನ್ ಎಂದರೇನು? ಇದರ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿಷ್ಟು

First Published Mar 4, 2021, 3:37 PM IST

ವೈಯಕ್ತಿಕ ನೈರ್ಮಲ್ಯದ ಬಗ್ಗೆ ಬಹಳಷ್ಟು ಜನರು ಮಾತನಾಡುವುದನ್ನು ನಾವು ಹೆಚ್ಚಾಗಿ ಕೇಳಿದ್ದೇವೆ, ಆದರೆ ಯಾರೂ ಸೌಂದರ್ಯ ನೈರ್ಮಲ್ಯದ ಬಗ್ಗೆ ಮಾತನಾಡಿಲ್ಲ. ಈ ಬ್ಯೂಟಿ ಹೈಜೀನ್ ಎಂದರೇನು ಎಂದು ಆಶ್ಚರ್ಯಪಡಬಹುದು? ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ತ್ವಚೆ, ಕೂದಲು, ತುಟಿಗಳು, ಯಾವುದೇ ಸೋಂಕಿಗೆ ಅಪಾಯವಿಲ್ಲದಂತೆ ಅಚ್ಚುಕಟ್ಟಾಗಿ ಇರಿಸಿಕೊಳ್ಳಲು ಬ್ಯೂಟಿ ಹೈಜೀನ್. ದಿನಚರಿಯಲ್ಲಿ ಈ ಸಣ್ಣ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ತ್ವಚೆಯಿಂದ ಕೂದಲಿಗೆ ಯಾವಾಗಲೂ ಕಾಂತಿಯನ್ನು ಪಡೆಯುತ್ತೀರಿ...