ನಿಮಗೆ ತಿಳಿಯದೇ ಇರುವ ಮುಲ್ತಾನಿ ಮಿಟ್ಟಿಯ ಪ್ರಯೋಜನಗಳು
First Published Dec 21, 2020, 7:17 PM IST
ಮುಲ್ತಾನಿ ಮಿಟ್ಟಿಯನ್ನು ಅನಾದಿ ಕಾಲದಿಂದಲೂ ಸೌಂದರ್ಯ ವರ್ಧನೆಗೆ ಬಳಕೆ ಮಾಡಿಕೊಂಡು ಬರುತ್ತಿದ್ದಾರೆ. ಮುಲ್ತಾನಿ ಮಿಟ್ಟಿಯನ್ನು ಜೀವನದಲ್ಲಿ ಒಮ್ಮೆಯಾದರೂ ಫೇಸ್ ಪ್ಯಾಕ್ ಆಗಿ ಬಳಸಿದ್ದೇವೆ. ಆದರೆ ಇದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೊಡೋಣ...

ಮುಲ್ತಾನಿ ಮಿಟ್ಟಿ ಅಥವಾ ಫುಲ್ಲರ್ಸ್ ಅರ್ಥ್ ನಮ್ಮ ಮುಖಕ್ಕೆ ಹೆಚ್ಚು ಲಾಭದಾಯಕ ಪದಾರ್ಥಗಳಲ್ಲಿ ಒಂದಾಗಿದೆ. ಪ್ರತಿ ದಿನ, ನಾವು ಹೊರಗೆ ಹೋಗುತ್ತೇವೆ, ಕೆಲಸ ಮಾಡುತ್ತೇವೆ, ಜೊತೆಗೆ ಜಂಕ್ ಫೂಡ್ ಗಳನ್ನು ಸೇವಿಸುತ್ತೇವೆ. ಅದು ನಮ್ಮ ಮುಖದ ರಂಧ್ರಗಳಲ್ಲಿ ಸಂಗ್ರಹವಾಗುತ್ತದೆ. ಮುಲ್ತಾನಿ ಮಿಟ್ಟಿಯನ್ನು ದಿನಕ್ಕೆ ಒಮ್ಮೆ ನಮ್ಮ ಫೇಸ್ ಪ್ಯಾಕ್ ಆಗಿ ಬಳಸಬಹುದು, ಇದರಿಂದ ಮುಖದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ.

ಹವಾಮಾನ ಬದಲಾವಣೆಯಿಂದ ಪಿಗ್ಮೆಂಟೇಷನ್ ಸಂಭವಿಸಬಹುದು. ಮುಲ್ತಾನಿ ಮಿಟ್ಟಿ, ಸಕ್ಕರೆ ಮತ್ತು ತೆಂಗಿನಕಾಯಿ ನೀರನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ವ್ಯತ್ಯಾಸವನ್ನು ನೀವೇ ನೋಡಬಹುದು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?