ಮಹಿಳೆಯರು ಹೇಳಿ ಕೊಳ್ಳದ ಸಾಮಾನ್ಯ ಸಮಸ್ಯೆಗಿಲ್ಲಿದೆ ಮನೆ ಮದ್ದು!

First Published 15, Oct 2020, 2:06 PM

ಮಹಿಳೆಯರು ಎದುರಿಸುತ್ತಿರುವ, ಹೇಳಲು ಮುಜುಗರ ಎನಿಸುವ ಸೌಂದರ್ಯ ಸಮಸ್ಯೆಗಳೆಂದರೆ ಪ್ರೈವೇಟ್ ಜಾಗ ಕಪ್ಪಾಗಿರುವ ಬಗ್ಗೆ, ಈ  ಇಂಟಿಮೇಟ್ ಪ್ರದೇಶಗಳು ಸಾಮಾನ್ಯವಾಗಿ ದಿನಕಳೆದಂತೆ ಡಾರ್ಕ್ ಆಗುತ್ತವೆ ಮತ್ತು ಬಣ್ಣ ವ್ಯತ್ಯಾಸವು ಸಾಕಷ್ಟು ಗೋಚರಿಸುತ್ತದೆ. ಫ್ರಿಕ್ಷನ್, rashes, ಬಿಗಿ ಬಟ್ಟೆಗಳು, ಬೆವರುವುದು ಮತ್ತು ಹಾರ್ಮೋನುಗಳ ಅಂಶಗಳಿಂದಲೂ ಇದು ಸಂಭವಿಸಬಹುದು. ಈ ಬಗ್ಗೆ ಮಹಿಳೆಯರು ಎಚ್ಚೆತ್ತುಕೊಂಡರೆ ಒಳಿತು.

ನಿಮ್ಮ ಒಳ ತೊಡೆಗಳು ಅಥವಾ ಪೆಲ್ವಿಕ್ ಪ್ರದೇಶವಾಗಿರಲಿ,  ಎಲ್ಲಾ ಸಮಸ್ಯೆಗಳಿಗೆ ಅಂಗೈಯಲ್ಲಿ ಹಲವಾರು ಔಷಧಗಳಿವೆ. ಹೌದು ನಿಮ್ಮ ಪ್ಯುಬಿಕ್ ಪ್ರದೇಶದ ಸುತ್ತಲಿನ ಕಪ್ಪು ಚರ್ಮಕ್ಕೆ ಚಿಕಿತ್ಸೆ ನೀಡಲು ನಾವು ಕೆಲವು  ಮನೆಮದ್ದುಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಮೊಸರು  ಕಪ್ಪು ಚರ್ಮದ ಪ್ಯಾಚ್ ಗಳನ್ನು ಲೈಟ್ ಮಾಡಲು ಸಹಾಯ ಮಾಡುತ್ತದೆ. ಚರ್ಮದ ಕಿರಿಕಿರಿ ಮತ್ತು ರಾಶಸ್ ಗಳನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಮೊಸರನ್ನು ಚರ್ಮದ ಪ್ರದೇಶದ ಮೇಲೆ ಹಚ್ಚಿ 10-15 ನಿಮಿಷಗಳ ನಂತರ  ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಕಡ್ಲೆ  ಹಿಟ್ಟು ಮತ್ತು ನೀರಿನ ದಪ್ಪ ಪೇಸ್ಟ್ ಮಾಡಿ. ಡಾರ್ಕ್ ಆದ ಪ್ರದೇಶದ ಮೇಲೆ ಈ ಮಿಶ್ರಣವನ್ನು ಹಚ್ಚಿ ಒಣಗಲು ಬಿಡಿ. ಉತ್ತಮ ಫಲಿತಾಂಶಕ್ಕಾಗಿ ಇದನ್ನು ಉಗುರು ಬೆಚ್ಚಗಿನ  ನೀರಿನಿಂದ ತೊಳೆಯಿರಿ ಮತ್ತು ವಾರಕ್ಕೆ 2-3 ಬಾರಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.

ಅಲೋವೆರಾ ಜೆಲ್ ಖನಿಜಗಳು ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದೆ, ಇದು ಕಾಲಜನ್ ಅನ್ನು ಹೆಚ್ಚಿಸುತ್ತದೆ ಮತ್ತು ಕಪ್ಪು ಚರ್ಮವನ್ನು ಹಗುರಗೊಳಿಸುತ್ತದೆ. ನೀವು ಮಾಡಬೇಕಾದುದೆಂದರೆ ಅಲೋವೆರಾ ಜೆಲ್ ಅನ್ನು 20-30 ನಿಮಿಷಗಳ ಕಾಲ ಆ ಪ್ರದೇಶದಲ್ಲಿ ಲೇಪಿಸಿಡಿ ನಂತರ ತೊಳೆಯಿರಿ.

ಚರ್ಮದ ಹೊಳಪಿಗಾಗಿ ಅರಿಶಿನವನ್ನು ಬಳಸುವುದು ಭಾರತೀಯ ಜನಪ್ರಿಯ ಪರಿಹಾರಗಳಲ್ಲಿ ಒಂದಾಗಿದೆ. ಮತ್ತೊಂದೆಡೆ, ಕಿತ್ತಳೆ ರಸವು ನಿಂಬೆಯಂತೆಯೇ ನೈಸರ್ಗಿಕ ಬ್ಲೀಚ್ನಂತೆ ಕಾರ್ಯನಿರ್ವಹಿಸುತ್ತದೆ. ಈ ಕಾರಣದಿಂದಾಗಿ, ಕಿತ್ತಳೆ ರಸದ ಮೂರು ಭಾಗಗಳನ್ನು ಒಂದು ಚಿಟಿಕೆ ಅರಿಶಿನ ಪುಡಿಯೊಂದಿಗೆ ಬೆರೆಸಿ ಚರ್ಮದ ಮೇಲೆ ಹಚ್ಚಿ.

ರೋಸ್ ವಾಟರ್ ಮತ್ತು ಶ್ರೀಗಂಧದ ಪುಡಿಯನ್ನು ಬೆರೆಸಿ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ಕಪ್ಪಾಗಿರುವ ಜಾಗದ ಮೇಲೆ ಹಚ್ಚಿ ಮತ್ತು ಒಣಗಿದಾಗ ಅದನ್ನು ನೀರಿಂದ ತೊಳೆದು ನಂತರ ಅದ್ರ ಮ್ಯಾಜಿಕ್ ನೋಡಿ.

ಆಲೂಗಡ್ಡೆಯ ತುಂಡು ಕತ್ತರಿಸಿ ಆ ಜಾಗದ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿ. ಇದು ನೈಸರ್ಗಿಕ ಬ್ಲೀಚಿಂಗ್ ಗುಣ ಹೊಂದಿದೆ.  ಇದು  ಡಾರ್ಕ್ ಆಗಿರುವ ಪ್ರದೇಶವನ್ನು ಲೈಟ್ ಮಾಡಲು  ಸಹಾಯ ಮಾಡುತ್ತದೆ.

ಬೇಕಿಂಗ್ ಸೋಡಾವನ್ನು ಸಹ ಬಳಕೆ ಮಾಡಿ ಆ ಸೂಕ್ಹ್ಮ ಜಾಗವನ್ನು ಮತ್ತಷ್ಟು ತಿಳಿ ಗೊಳಿಸಬಹುದು. ಆದರೆ ಈ ಜಾಗ ತುಂಬಾ ಸೂಕ್ಷವಾಗಿರುವುದರಿಂದ ಬೆಂಕಿಗ್ ಸೋಡಾ ಬಳಕೆ ಮಾಡುವ ಮುನ್ನ ಎಚ್ಚರ ವಹಿಸಬೇಕಾಗುವುದು ಮುಖ್ಯವಾಗಿದೆ.

ಇನ್ನು ಮುಂದೆ ಪ್ರವೇಟ್ ಪಾರ್ಟ್ ಕಪ್ಪಾಗಿದೆ ಎಂದು ಮುಜುಗರ ಪಡಬೇಡಿ... ಸಿಂಪಲ್ ಆಗಿರುವ ಈ ಟ್ರಿಕ್ಸ್ ಉಪಯೋಗಿಸಿ ಕಪ್ಪು ಬಣ್ಣವನ್ನು ದೂರ ಮಾಡಿ.

loader