ಒಂದೆರಡಲ್ಲ, ಬರೋಬ್ಬರಿ 10 ಮಕ್ಕಳ ಹೆತ್ತು ವಿಶ್ವ ದಾಖಲೆ ಮಾಡಿದ ಮಹಿಳೆ!

First Published Jun 10, 2021, 7:19 PM IST

ಪ್ರೆಗ್ನೆಂಸಿ ಅಥವಾ ತಾಯಿಯಾಗುವುದು ಅಂಥದ್ದೇನೂ ವಿಷಯವಲ್ಲ ಬಿಡಿ. ಆದರೆ ಕೆಲವು ಪ್ರೆಗ್ನೆಂಸಿ ವಿಚಿತ್ರ ಕಾರಣಗಳಿಂದಾಗಿ ಚರ್ಚೆಯಾಗುತ್ತದೆ. ಅದೇ ರೀತಿ  ದಕ್ಷಿಣ ಆಫ್ರಿಕಾದ ಈ ಮಹಿಳೆ ಸುದ್ದಿಯಲ್ಲಿದ್ದಾರೆ. 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಒಂದೇ ಬಾರಿಗೆ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅಷ್ಟೇ ಅಲ್ಲ, ವಿಶ್ವದ ಅತಿ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ ಎಂಬ ಕೀರ್ತಿ ಇವಳ ಮುಡಿ ಸೇರಿದೆ. ಸಿಥೋಲ್ ಪ್ರೆಗ್ನೆಂಸಿ ಹೇಗಿತ್ತು ಮತ್ತು ಅವರ ಮಕ್ಕಳು ಹೇಗಿವೆ? ಇಲ್ಲಿದೆ ಮಾಹಿತಿ.