#Kids Diet: ಮಗುವಿನ ಮಿದುಳಿನ ಬೆಳವಣಿಗೆಗೆ ಅತ್ಯುತ್ತಮ ಆಹಾರಗಳು!

First Published Jun 5, 2021, 7:23 PM IST

ಆಹಾರವನ್ನು ಆಯ್ಕೆ ಮಾಡುವಾಗ ಏನು ಮನಸ್ಸಿಗೆ ಬರುತ್ತದೆ? ದೈಹಿಕ ಆರೋಗ್ಯ. ಆದರೆ, ನೀವು ತಿನ್ನುವುದು  ಮೆದುಳಿನ ಆರೋಗ್ಯದ ಮೇಲೆ ವಿಶೇಷವಾಗಿ ಮಕ್ಕಳಲ್ಲಿ ದೊಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸುವುದು ಸಹ ಬಹಳ ಮುಖ್ಯ. ಹೌದು, ಬಾಲ್ಯದ ದಿನಗಳಲ್ಲಿ ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಮೆದುಳು ಸರಿಯಾದ ರೀತಿಯಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. ಆದ್ದರಿಂದ, ಪುಟ್ಟ ಮಕ್ಕಳಿಗೆ ಅವರ ಜೀವನದ ರಚನೆಯ ವರ್ಷಗಳಲ್ಲಿ ಸರಿಯಾದ ಆಹಾರವನ್ನು ನೀಡುವುದು ಬಹಳ ಮುಖ್ಯ. ಆಹಾರ, ಏಕಾಗ್ರತೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸಲು ಸರಿಯಾದ ಆಹಾರವು ಸಹಾಯ ಮಾಡುತ್ತದೆ. ದೇಹದ ಉಳಿದ ಭಾಗಗಳಂತೆ ಮೆದುಳು ನಾವು ಸೇವಿಸುವ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. ಬ್ರೈನ್ ಬೂಸ್ಟರ್ ಆಗಿರುವ ಅಧಿಕ ಪೌಷ್ಠಿಕ ಆಹಾರ ಇಲ್ಲಿದೆ.