ನೆತ್ತಿಯಲ್ಲಿ ವಿಪರೀತ ತುರಿಕೆ, ತಲೆ ಕೆಡಿಸಿಕೊಳ್ಳಬೇಡಿ: ಈ ಹೇರ್ ಪ್ಯಾಕ್ ಟ್ರೈ ಮಾಡಿ
First Published Dec 10, 2020, 4:52 PM IST
ತುರಿಕೆ ನೆತ್ತಿ ಅಥವಾ ನೆತ್ತಿಯ ಪ್ರುರಿಟಸ್ ಒಂದು ಸಾಮಾನ್ಯ ಸ್ಥಿತಿಯಾಗಿದ್ದು ಅದು ಅನೇಕ ಜನರ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಕಾರಣಗಳು ತಲೆಹೊಟ್ಟು, ಸೆಬೊರ್ಹೆಕ್ ಡರ್ಮಟೈಟಿಸ್, ಒತ್ತಡ ಮತ್ತು ಹಾನಿಕಾರಕ ಕೂದಲ ಬಣ್ಣಗಳು, ಕಠಿಣ ಉತ್ಪನ್ನಗಳು ಮತ್ತು ನೆತ್ತಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳದಿರುವುದು. ಇವುಗಳೆಲ್ಲಾ ಒಟ್ಟಾಗಿ ನೆತ್ತಿಯಲ್ಲಿ ತುರಿಕೆ ಉಂಟಾಗುತ್ತದೆ.

ಶುಷ್ಕತೆಯನ್ನು ತಡೆಗಟ್ಟಲು ಮತ್ತು ನೆತ್ತಿಯ ಸಮಸ್ಯೆಗಳನ್ನು ಶಮನಗೊಳಿಸಲು, ಎಣ್ಣೆ ಹಾಕುವುದು ಒಂದು ಪ್ರಮುಖ ಹಂತವಾಗಿದೆ. ನಿಮ್ಮ ಕೂದಲನ್ನು ಎಣ್ಣೆ ಚಿಕಿತ್ಸೆಯಿಂದ ಮಸಾಜ್ ಮಾಡಿ ನಂತರ ಕೂದಲನ್ನು ಸೌಮ್ಯವಾದ ಕ್ಲೆನ್ಸರ್ ಮತ್ತು ಕಂಡಿಷನರ್ ಬಳಸಿ ಚೆನ್ನಾಗಿ ತೊಳೆಯಿರಿ. ಪ್ಯಾರಾಬೆನ್ ಮತ್ತು ಸಲ್ಫೇಟ್ ಮುಕ್ತ ಕ್ಲೆನ್ಸರ್ ಮತ್ತು ಕಂಡಿಷನರ್ ಉತ್ತಮ.

ನಿಮ್ಮ ಕೂದಲನ್ನು ವಾರಕ್ಕೆ 2-3 ಬಾರಿ ತೊಳೆಯುವುದು ಅವಶ್ಯಕ, ನೀವು ಈ ಕೆಳಗಿನ ಪ್ಯಾಕ್ಗಳನ್ನು ಸಹ ಬಳಸಬಹುದು, ಇದು ತುರಿಕೆ ನೆತ್ತಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ:
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?