ರೆಡ್ ವೈನ್‌ ಹೊಟ್ಟೆಗಲ್ಲ, ಸ್ವಲ್ಪ ಮುಖಕ್ಕೂ ಹಾಕ್ಕೊಳಿ..!

First Published Feb 24, 2021, 5:09 PM IST

ಗ್ರೀನ್ ಟೀ, ಕೆಂಪು ವೈನ್ ಮತ್ತು ಮೊಸರು ಆರೋಗ್ಯಕರ ಆಹಾರವಾಗಿದ್ದು ಪೌಷ್ಠಿಕಾಂಶ ತಜ್ಞರು ಯಾವಾಗಲೂ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆದರೆ ಇದೇ ಆಹಾರಗಳು ಅತ್ಯುತ್ತಮ ಸೌಂದರ್ಯ ಸ್ನೇಹಿತರಾಗಬಹುದು ಎಂದು ತಿಳಿದಿದೆಯೇ?  ಹೌದು ಈ ಮೂರು ವಸ್ತುಗಳು ಆರೋಗ್ಯದ ಜೊತೆಗೆ ಸೌಂದರ್ಯ ಹೆಚ್ಚಿಸಲು ಸಹ ಸಹಾಯ ಮಾಡುತ್ತದೆ.