ಲೆಮೆನ್ ಎಸೆನ್ಸಿಯಲ್ ಆಯಿಲ್ ಬಳಸಿ ಚರ್ಮದ ಅಂದ ಹೆಚ್ಚಿಸಿ
ಪರಿಪೂರ್ಣ ಸೌಂದರ್ಯ ವರ್ಧಕವನ್ನು ಹುಡುಕುತ್ತಿದ್ದೀರಾ? ರಾಸಾಯನಿಕ ಹೊಂದಿರುವ ಎಲ್ಲಾ ಉತ್ಪನ್ನಗಳನ್ನು ಬಳಸಿ ಮುಗಿಸಿದ್ದೀರಾ? ಯಾವುದೂ ಪ್ರಯೋಜನಕ್ಕೆ ಬಂದಿಲ್ಲ ಎಂದಾದರೆ, ನೈಸರ್ಗಿಕ ಪದಾರ್ಥಗಳನ್ನು ಬಳಸಿ. ಅದರಲ್ಲೂ ಸೌಂದರ್ಯ ವೃದ್ಧಿಗೆ ನಿಂಬೆ ಎಸೆನ್ಷಿಯಲ್ ತೈಲವನ್ನು ಬಳಸಿ. ನಂಜುನಿರೋಧಕ, ಬ್ಯಾಕ್ಟೀರಿಯಾ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿರುವ ಈ ತೈಲವು ಆರೋಗ್ಯಕರ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ.

ಆದರೆ ಈ ತೈಲವನ್ನು ಬಳಸುವಾಗ, ಚರ್ಮವನ್ನು ಸೂರ್ಯನಿಗೆ ಒಡ್ಡಿ ಕೊಳ್ಳದಂತೆ ನೋಡಿಕೊಳ್ಳಿ. ಹಾಗೆ ಮಾಡುವುದರಿಂದ ದದ್ದುಗಳಂತಹ ತೊಂದರೆಗಳಿಗೆ ಕಾರಣವಾಗಬಹುದು. ಏಕೆಂದರೆ ನಿಂಬೆ ಸಾರಭೂತ ತೈಲವು ಫೋಟೊಸೆನ್ಸಿಟಿವ್ ಆಗಿದೆ. ಇದು ವಿವಿಧ ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿದೆ.

ಅರೋಮಾ ಥೆರಪಿಯಲ್ಲಿ ಸಾಮಾನ್ಯವಾಗಿ ಬಳಸುವ ಈ ತೈಲವು ಮನಸ್ಸನ್ನು ಮುದಗೊಳಿಸುವ ಮೂಲಕ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಆ ಹೆಚ್ಚುವರಿ ಕಿಲೋಗಳನ್ನು ಕಡಿಮೆ ಮಾಡುವಲ್ಲಿಯೂ ಸಹಾಯ ಮಾಡುತ್ತದೆ.

ಆಲ್ಜೈಮೆರ್ ಹೊಂದಿರುವ ಜನರು ತಮ್ಮ ರೋಗಲಕ್ಷಣಗಳನ್ನು ನಿರ್ವಹಿಸಲು ಈ ಎಣ್ಣೆಯನ್ನು ಬಳಸಬಹುದು. ಅದರ ಸೌಂದರ್ಯ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಮಾಹಿತಿ ಇಲ್ಲಿದೆ.

ಚರ್ಮವನ್ನು ಸ್ವಚ್ಛಗೊಳಿಸುತ್ತದೆ
ಇದು ಚರ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚು ಹೊಳೆಯುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಮೊಡವೆಗಳ ವಿರುದ್ಧ ಹೋರಾಡುತ್ತದೆ: ವಿಟಮಿನ್ ಸಿ, ಸಿಟ್ರಿಕ್ ಆಸಿಡ್ ಮತ್ತು ವಿವಿಧ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ನಿಂಬೆ ಸಾರಭೂತ ತೈಲವು ಮೊಡವೆಗಳಿಗೆ ಕಾರಣವಾಗುವ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತದೆ.

ನಿಮ್ಮ ಕೂದಲನ್ನು ಸ್ವಚ್ಛಗೊಳಿಸುತ್ತದೆ: ಮೇದೋಗ್ರಂಥಿಗಳ ಸ್ರವಿಸುವಿಕೆಯನ್ನು ಕಡಿಮೆ ಮಾಡುವುದರ ಮೂಲಕ, ನಿಂಬೆ ಸಾರಭೂತ ತೈಲವು ಜಿಡ್ಡಿನ ಕೂದಲನ್ನು ನಿಯಂತ್ರಿಸುತ್ತದೆ.

ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ: ನಿಂಬೆ ಸಾರಭೂತ ತೈಲ ಅಸ್ಟ್ರಿಂಜೆಂಟ್ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಮುಖದ ಚರ್ಮವನ್ನು ಟೋನ್ ಮಾಡುತ್ತದೆ.

ಬ್ಲಾಕ್ ಹೆಡ್ ರಚನೆಯನ್ನು ತಡೆಯುತ್ತದೆ: ಚರ್ಮವನ್ನು ಬಿಗಿಗೊಳಿಸುವುದರ ಮೂಲಕ ಮತ್ತು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ಕಡಿಮೆ ಮಾಡುವುದರ ಮೂಲಕ, ನಿಂಬೆ ಸಾರಭೂತ ತೈಲವು ಬ್ಲಾಕ್ ಹೆಡ್ ದೂರವಾಗಿಸುತ್ತದೆ.