ರೊಮ್ಯಾನ್ಸ್‌ಗೆ ಮಾತ್ರವಲ್ಲ, ಗರ್ಭಿಣಿ ಪತ್ನಿಯ ಆಸೆ ಪೂರೈಸಲು ಪತಿ ಜೊತೆಗಿರಬೇಕು

First Published 30, Oct 2020, 3:44 PM

ಗರ್ಭಿಣಿ ಸಂಗಾತಿಯ ಆರೈಕೆ ಮಾಡುವುದು ಅಷ್ಟೊಂದು ಸುಲಭದ ಕೆಲಸ ಅಲ್ಲ. ಆದರೆ ಈ ಸಂದರ್ಭದಲ್ಲಿ ಆಕೆಯನ್ನು ಸದಾಕಾಲ ಹ್ಯಾಪಿಯಾಗಿರಿಸಲು ನೀವು ಕಷ್ಟ ಪಡಲೇಬೇಕು. ನಿಮ್ಮ ಪತ್ನಿ ಪ್ರತಿ ಗಳಿಗೆಯೂ ಕಾಂನ್ಫಿಡೆಂಟ್‌ ಮತ್ತು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು ಗಂಡಂದಿರ ಕರ್ತವ್ಯ. ಈ ಒಂಬತ್ತು ತಿಂಗಳ ಕಾಲ ಪತ್ನಿಯನ್ನು ಯಾವ ರೀತಿ ಆರೈಕೆ ಮಾಡಬೇಕು ತಿಳಿಯಿರಿ...

ಅವರಿಗೆ ಇಷ್ಟ ಬಂದಷ್ಟು ಮಾತನಾಡಲು ಬಿಡಿ:

ಒಂಬತ್ತು ತಿಂಗಳಲ್ಲಿ ಏನೆಲ್ಲಾ ಮಾಡಬೇಕು ಎಂಬ ಬಯಕೆ ಇದೆ ಎಂಬುದನ್ನು ಅವರಲ್ಲಿ ಕೇಳಿ. ಅವರಿಗೆ ಬೇಕಾದುದನ್ನೆಲ್ಲ ನೀವು ಮಾಡಲು ತಯಾರಿದ್ದೀರಿ, ನೀವು ಅವರನ್ನು ತುಂಬಾ ಪ್ರೀತಿ ಮಾಡುತ್ತೀರಿ ಅನ್ನುವುದನ್ನು ಅವರಿಗೆ ತಿಳಿಸಿ.

ಪ್ರೆಗ್ನೆನ್ಸಿ ಪುಸ್ತಕಗಳನ್ನು ಓದಿ:

ಆಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಹೆಚ್ಚು ಹೆಚ್ಚು ಪ್ರೆಗ್ನೆನ್ಸಿ ಪುಸ್ತಕಗಳನ್ನು ಓದಿ. ಆಕೆಗೆ ಯಾವ ರೀತಿ ಸಹಾಯ ಮಾಡಬೇಕು ಎಂಬುದನ್ನು ತಿಳಿಯಿರಿ.

ನಿಮ್ಮನ್ನು ನೀವು ತಯಾರುಗೊಳಿಸಿ:

ಆಕೆಯ ಆಸೆ ಆಕಾಂಕ್ಷೆಗಳು ಈ ಸಮಯದಲ್ಲಿ ಹೆಚ್ಚಾಗುತ್ತದೆ. ಆದುದರಿಂದ ಆಕೆಯ ಬೇಕು ಬೇಡಗಳನ್ನು ಗಮನಿಸಿ, ಆಕೆಗೆ ಯಾವ ರೀತಿ ಅದನ್ನು ಒದಗಿಸಬೇಕು ಎನ್ನುವತ್ತ ನಿಮ್ಮನ್ನು ನೀವು ತಯಾರುಗೊಳಿಸಿ.

ಅವರ ಜೊತೆ ವೈದ್ಯರ ಭೇಟಿ ಮಾಡಿ :

ಆಕೆಯ ಪ್ರೆಗ್ನೆನ್ಸಿ ಪಿರಿಯಡ್‌ ಪೂರ್ತಿಯಾಗಿ ನೀವು ಆಕೆಯ ಜೊತೆ ಇದ್ದೀರಿ ಎಂಬುದನ್ನು ಅವರಿಗೆ ತೋರಿಸಿಕೊಡಿ.  ಆಕೆ ವೈದ್ಯರ ಬಳಿ ಹೋಗುವಾಗ ನೀವು ಅವರ ಜೊತೆಯಾಗಿ ಹೋಗಿ. ಸಣ್ಣ ಪುಟ್ಟ ಪ್ರವಾಸವನ್ನು ಸಹ ಮಾಡಿ.

ಚಾಕಲೇಟ್‌ ನೀಡಿ:

ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಆಕೆಯನ್ನು ಸಂತೋಷದಲ್ಲಿರಿಸಲು ಟ್ರೈ ಮಾಡಿ. ಆವಾಗಾವಾಗ ಆಕೆಗೆ ಚಾಕಲೇಟ್‌, ಹೂವುಗಳನ್ನು ನೀಡಿ ಖುಶಿ ನೀಡಿ. ನಿಮ್ಮ ಗಮನ ಯಾವಾಗಲೂ ಅವರ ಮೇಲೆ ಇರುತ್ತದೆ ಅನ್ನೋದನ್ನು ಅವರಿಗೆ ತಿಳಿಸಿ.

ಆಕೆಯ ಕಾಲಿಗೆ ಮಸಾಜ್‌ ಮಾಡಿ:

ಈ ಸಮಯದಲ್ಲಿ ನಡೆದಾಡಿದಾಗ ಆಕೆಗೆ ತುಂಬಾ ಸ್ಟ್ರೆಸ್‌ ಆಗುತ್ತದೆ. ಆದುದರಿಂದ ನಿಮಗೆ ಸಮಯ ಸಿಕ್ಕಿದಾಗಲೆಲ್ಲ ಆಕೆಯ ಕಾಲಿಗೆ, ಪಾದಕ್ಕೆ ಮಸಾಜ್‌ ಮಾಡಿ ದೇಹ ಬಿಸಿಯಾಗಿರುವಂತೆ ನೋಡಿಕೊಳ್ಳಿ.

ಆಕೆಯೊಂದಿಗೆ ಡೇಟ್‌ಗೆ ತೆರಳಿ:

ಗರ್ಲ್‌ ಫ್ರೆಂಡ್‌ ಜೊತೆ ಮಾತ್ರ ಡೇಟ್‌ಗೆ ಹೋಗಲು ಸಾಧ್ಯ ಎಂದು ಯಾರು ಹೇಳಿದ್ದು, ನಿಮ್ಮ ಗರ್ಭಿಣಿ ಸಂಗಾತಿಯೊಂದಿಗೂ ಒಂದು ರೊಮ್ಯಾಂಟಿಕ್‌ ಡೇಟ್‌ ಪ್ಲ್ಯಾನ್‌ ಮಾಡಿ. ಇದರಿಂದ ಅವರ ಮೂಡ್‌ ಬದಲಾಗಲು ಸಹಾಯವಾಗುತ್ತದೆ.

ವಾಕಿಂಗ್ ಮಾಡಿ:

ಪತ್ನಿ ಜೊತೆಗೆ ಸಂಜೆ ಅಥವಾ ಬೆಳಗ್ಗೆ ಒಂದು ವಾಕಿಂಗ್ ಮಾಡಿ, ಇದರಿಂದ ಅವರ ಆರೋಗ್ಯವೂ ಚೆನ್ನಾಗಿರುತ್ತದೆ. ಜೊತೆಗೆ ನೀವು ಜೊತೆಗಿರುವಾಗ ಅವರು ಸಂತೋಶವಾಗಿರುತ್ತಾರೆ.

ಅವರಿಗಿಷ್ಟವಾದುದನ್ನು ನೀಡಿ :

ಹೌದು, ನೀವು ಅವರ ಇಷ್ಟ, ಕಷ್ಟಗಳ ಬಗ್ಗೆ ತಿಳಿದುಕೊಂಡಿದ್ದರೆ ಒಳ್ಳೆಯದು. ಸಮಯ ಸಿಕ್ಕಾಗಲೆಲ್ಲಾ ಅವರಿಗೆ ಸರ್ಪ್ರೈಸ್ ನೀಡಿ. ಇದರಿಂದ ಅವರು ಖುಶಿಯಾಗಿರುತ್ತಾರೆ.