MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Women
• ಎದೆಹಾಲನ್ನು ಸಂಗ್ರಹಿಸಿಡಲು ಸಾಧ್ಯವೇ? ಅದು ಹೇಗೆ?

ಎದೆಹಾಲನ್ನು ಸಂಗ್ರಹಿಸಿಡಲು ಸಾಧ್ಯವೇ? ಅದು ಹೇಗೆ?

ಕಚೇರಿ ಮತ್ತು ಮನೆಯನ್ನು ಒಟ್ಟಿಗೆ ನಿರ್ವಹಿಸುವ ಅಮ್ಮಂದಿರಿಗೆ ತಮ್ಮ ಶಿಶುಗಳಿಗೆ ಹಾಲುಣಿಸಲು ಕಷ್ಟವಾಗಬಹುದು. ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಮಕ್ಕಳಿಗೆ ಸರಿಯಾಗಿ ಎದೆಹಾಲು ಸಿಗದೇ ಹೋಗಬಹುದು. ಆದರೆ ಪ್ರಸ್ತುತ ಸ್ತನ ಪಂಪ್ ಅನೇಕ ಹೊಸ ಅಮ್ಮಂದಿರಿಗೆ ಅನಿವಾರ್ಯ. ಸುರಕ್ಷತೆ ಮತ್ತು ತಾಜಾತನವನ್ನು ಹೆಚ್ಚಿಸಲು ಪಂಪ್ ಮಾಡಿದ ಎದೆಹಾಲನ್ನು ಸಂಗ್ರಹಿಸುವ ಬಗ್ಗೆ ತಿಳಿದುಕೊಳ್ಳಬೇಕು.

2 Min read
Author : Suvarna News | Asianet News
| Updated : Jun 19 2021, 05:29 PM IST
Share this Photo Gallery
• FB
• TW
• Linkdin
• Whatsapp
110

ಕೋಣೆಯ ತಾಪಮಾನದಲ್ಲಿ ಎದೆ ಹಾಲು
ಕೋಣೆಯ ತಾಪಮಾನವು 77 ಡಿಗ್ರಿಗಳಿಗಿಂತ ಹೆಚ್ಚಾಗಿದ್ದರೆ, ಹಾಲು ತೆಗೆದ ನಾಲ್ಕು ಗಂಟೆಗಳೊಳಗೆ ರೆಫ್ರಿಜರೇಟರ್‌ನಲ್ಲಿ ಎದೆಹಾಲನ್ನು ಸಂಗ್ರಹಿಸುವುದು ಉತ್ತಮ. ಬಿಸಿಯಾದ ಕೋಣೆಯ ತಾಪಮಾನವು ಹಾಲನ್ನು ವೇಗವಾಗಿ ಕೆಡುವಂತೆ ಮಾಡುತ್ತದೆ.

210

ಮಗು ಪಂಪ್ ಮಾಡಿದ ಎದೆಹಾಲನ್ನು ಅರ್ಧ ಕುಡಿದಿದ್ದರೆ, ಅದನ್ನು ಎರಡು ಗಂಟೆ ಅದನ್ನು ತೆಗೆದಿರಿಸಿ. ನಂತರ ಬಳಕೆ ಮಾಡಬಹುದು. ಆದರೆ ಹೆಚ್ಚು ಸಮಯ ಇಟ್ಟರೆ ಅದು ಕೆಟ್ಟು ಹೋಗುತ್ತದೆ.

310

ಹೊಸದಾಗಿ ಸಂಗ್ರಹಿಸಿದ  ಹಾಲನ್ನು ಮಗುವಿನ ಬಾಯಿಯೊಂದಿಗೆ ಸಂಪರ್ಕಕ್ಕೆ ಬರದ ಕಾರಣ ಕೋಣೆಯ ತಾಪಮಾನದಲ್ಲಿ ನಾಲ್ಕು ಗಂಟೆಗಳ ಕಾಲ ಬಿಡಬಹುದು. ಒಂದು ವೇಳೆ ಅದು ಹೆಚ್ಚು ಕಾಲ ಹೊರಗಿದ್ದರೆ ಬ್ಯಾಕ್ಟೀರಿಯಾ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಬೇಗನೆ ಹಾಲು ಹಾಳಾಗುತ್ತದೆ.

410

ಪಂಪ್ ಮಾಡಿದ ಹಾಲನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸುವುದು
ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ಪ್ರಕಾರ, ಹೊಸದಾಗಿ ತೆಗೆದ ಎದೆಹಾಲನ್ನು ರೆಫ್ರಿಜರೇಟರ್‌ನಲ್ಲಿ ನಾಲ್ಕು ದಿನಗಳವರೆಗೆ ಸಂಗ್ರಹಿಸಬಹುದು.

510

ರೆಫ್ರಿಜರೇಟರ್ ನಲ್ಲಿ ಎದೆಹಾಲನ್ನು ಇಡುವಾಗ,  ಅದನ್ನು ಫ್ರಿಜ್ ನಲ್ಲಿ  ಹಿಂಭಾಗದಲ್ಲಿ ಇಡಬೇಕು ಮತ್ತು ಬಾಗಿಲಲ್ಲಿ ಅಲ್ಲ. ಏಕೆಂದರೆ ಫ್ರಿಡ್ಜ್ ನ ಬಾಗಿಲು ಯಾವಾಗಲೂ ಕೋಣೆಯ ತಾಪಮಾನಕ್ಕೆ ಒಡ್ಡಲ್ಪಟ್ಟಿದೆ. ಫ್ರಿಡ್ಜ್ ನ ತಾಪಮಾನವು 39-40 ಡಿಗ್ರಿ ಫ್ಯಾರನ್ ಹೀಟ್ ನಡುವೆ ಇದೆ ಎಂದು ಖಚಿತಪಡಿಸಿಕೊಳ್ಳಿ.

610

ಈ ಹಾಲನ್ನು ಬಳಸುವ ಮೊದಲು, ಬಾಟಲಿಯನ್ನು ಬೆಚ್ಚಗಿನ ನೀರಿನ ಮಡಕೆಯಲ್ಲಿ ಇರಿಸಿ ಅಥವಾ ಕೆಲವು ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿಡಿ. ಅನೇಕ ಬಾಟಲಿಗಳನ್ನು ಸಂಗ್ರಹಿಸಿಟ್ಟಿದ್ದರೆ, ಮೊದಲು ಹಳೆಯದನ್ನು ಬಳಸುವ ಮೂಲಕ ಪ್ರಾರಂಭಿಸಿ.

710

ಸಂಗ್ರಹಿಸಿದ ಹಾಲಿನ ಜೀವಿತಾವಧಿಯನ್ನು ಹೆಚ್ಚಿಸಲು, ಅದನ್ನು ಫ್ರೀಜರ್‌ನಲ್ಲಿ ಇರಿಸಿ
ಹೆಚ್ಚುವರಿ ಎದೆ ಹಾಲನ್ನು ಹೊಂದಿದ್ದರೆ, ಆರರಿಂದ 12 ತಿಂಗಳವರೆಗೆ ಎದೆಹಾಲನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಬಹುದು. ಸಾಧ್ಯವಾದಷ್ಟು ಬೇಗ ಅದನ್ನು ಬಳಸುವುದು ಉತ್ತಮ.

810

ಏಕೆಂದರೆ, ಮೂರು ತಿಂಗಳ ಸಂಗ್ರಹಣೆ ನಂತರ, ತಾಜಾ ಹಾಲಿಗೆ ಹೋಲಿಸಿದರೆ ಎದೆಹಾಲಿನಲ್ಲಿ ಕಡಿಮೆ ಕ್ಯಾಲೊರಿಗಳು ಮತ್ತು ಕಡಿಮೆ ಕೊಬ್ಬು ಇದೆ.

910

ನಾಲ್ಕು ನಿಯಮವನ್ನು ನೆನಪಿಡಿ
ಎದೆಹಾಲನ್ನು ಸಂಗ್ರಹಿಸುವ ಈ ನಿಯಮವನ್ನು ಸರಳವಾಗಿ ನೆನಪಿಡಿ 'ಕೋಣೆಯ ತಾಪಮಾನದಲ್ಲಿ ನಾಲ್ಕು ಗಂಟೆಗಳು, ಫ್ರಿಜ್ನಲ್ಲಿ ನಾಲ್ಕು ದಿನಗಳು' ಅಲ್ಲದೆ, ಹಾಲನ್ನು ಫ್ರಿಜ್ ಅಥವಾ ಫ್ರೀಜರ್ನಲ್ಲಿ ಇಡುವ ಮೊದಲು ದಿನಾಂಕ ಮತ್ತು ಸಮಯದೊಂದಿಗೆ ಲೇಬಲ್ ಮಾಡಲು ಖಚಿತಪಡಿಸಿಕೊಳ್ಳಿ.

1010

ಹಾಲು ಕೆಟ್ಟದಾಗಿದೆಯೇ ಎಂದು ಹೇಗೆ ಹೇಳುವುದು?
ಎಷ್ಟೇ ಜಾಗರೂಕರಾಗಿರಲಿ, ಎದೆಹಾಲು ಕೆಡಬಹುದು. ಹಾಳಾದ ಎದೆಹಾಲು ಕೆಟ್ಟ ವಾಸನೆ ಅಥವಾ ಹುಳಿ ಅಥವಾ ಎರಡು ನೋಡಬಹುದು. ಹುಳಿ ವಾಸನೆ ಬಂದರೆ ಅದನ್ನು ಮತ್ತೆ ಬಳಕೆ ಮಾಡಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಅದೊಂದು ಟಿಪ್ಸ್‌ ಫಾಲೋ ಮಾಡಿ, ತಳ ಸೀದು ಹೋದ ಕುಕ್ಕರ್‌, ಕಾಫಿ ಪಾತ್ರೆ ಕ್ಷಣಾರ್ಧದಲ್ಲೆ ಕ್ಲೀನ್‌ ಆಗುತ್ತೆ!
Recommended image2
Red Chutney: ಮಸಾಲೆ ದೋಸೆ ಮೇಲೆ ಸವರುವ ಕೆಂಪು ಚಟ್ನಿ ಮಾಡೋದು ಹೇಗೆ? ಇದು ನಾರ್ಮಲ್‌ ಚಟ್ನಿ ಥರ ಅಲ್ಲ!
Recommended image3
ಮುಖದ ಮೇಲೆ ಮೊಡವೆ ಜಾಸ್ತಿಯಾಗಲು ನೀವ್ ತಿನ್ನೋ ಈ ಆಹಾರಗಳೇ ಕಾರಣ! ತಜ್ಞರು ಹೇಳೋದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved