ಒಂಟಿತನ, ಮಾನಸಿಕ ಒತ್ತಡ ಅಥವಾ ಮನೋವೇದನೆಯಿಂದ ಬಳಲುತ್ತಿದ್ದು, ಮಾನವ ಸ್ಪರ್ಶದ ಆತ್ಮೀಯತೆ ಬಯಸುವವರನ್ನು ಅಪ್ಪಿಕೊಂಡು ಮಾನಸಿಕ ಸಾಂತ್ವನ ನೀಡುವುದು ಇವರ ಪೂರ್ಣಾವಧಿ ಕೆಲಸವಾಗಿದೆ.
ಹೋಟೆಲ್ ಕೊಠಡಿಗಳು ಅಥವಾ ಹಾಸಿಗೆಗಳ ಗುಣಮಟ್ಟ ಹಾಗೂ ಸೌಕರ್ಯವನ್ನು ಪರೀಕ್ಷಿಸಲು ನಿದ್ರೆ ಮಾಡುವುದಕ್ಕಾಗಿಯೇ ಸಂಬಳ ಪಡೆಯುವ ಕೆಲಸ.
ಪರ್ವತ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸುವ ಅಪಾಯವನ್ನು ಮುಂಚಿತವಾಗಿಯೇ ಅಂದಾಜಿಸಿ ಎಚ್ಚರಿಕೆ ನೀಡುವ ಕೆಲಸ.
ಅತಿಯಾದ ಜನದಟ್ಟಣೆ ಇರುವ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ರೈಲಿನೊಳಗೆ ಹತ್ತಲು ಮತ್ತು ಬಾಗಿಲುಗಳು ಸರಿಯಾಗಿ ಮುಚ್ಚಿಕೊಳ್ಳಲು ಸಹಾಯ ಮಾಡುವ ಕೆಲಸ.
ಸುಗಂಧ ದ್ರವ್ಯಗಳು, ಡಿಯೋಡರೆಂಟ್‌ಗಳು ಅಥವಾ ಇತರ ಉತ್ಪನ್ನಗಳ ವಾಸನೆಯನ್ನು ಮೂಸಿ ನೋಡಿ ಅವುಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ಕೆಲಸ.
ಚಲನಚಿತ್ರಗಳು ಮತ್ತು ಸರಣಿಗಳನ್ನು (Series) ವೀಕ್ಷಿಸಿ, ಅವುಗಳ ಪ್ರಕಾರ ಹಾಗೂ ವಿಷಯವನ್ನು ವರ್ಗೀಕರಿಸಿ, ವೀಕ್ಷಕರಿಗೆ ಸೂಕ್ತ ಸಿನಿಮಾಗಳನ್ನು ಶಿಫಾರಸು ಮಾಡಲು ನೆರವಾಗುವ ಕೆಲಸ.
ಹೊಸ ಬಣ್ಣಗಳು (ಪೇಂಟ್) ಹೇಗೆ ಒಣಗುತ್ತವೆ ಮತ್ತು ಅವುಗಳ ಬಣ್ಣ ಹೇಗೆ ಬದಲಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ ದಾಖಲಿಸುವ ಕೆಲಸ.
ಈ ಬೆಳ್ಳಿ ಕಾಲುಂಗುರಗಳನ್ನು ನೋಡಿದ್ರೆ ಯಾರಾದ್ರೂ ವಾಹ್ ಅನ್ನಲೇಬೇಕು!
ಈ 8 ಕಾಟನ್ ಸೀರೆಗಳು ನಿಮ್ಮ ಬಳಿಯಲ್ಲಿದ್ರೆ ಅಪ್ಸರೆ ಲುಕ್ ನಿಮ್ಮದೇ!
ಸೀರೆಗೆ ಹೊಂದುವ ಟ್ರೆಂಡಿ ಮಂಗಳಸೂತ್ರ.. ಈ ಡಿಸೈನ್ಸ್ ನೋಡಿದ್ರೆ 'ವಾವ್' ಅಂತೀರಾ!
ರೇಷ್ಮೆ ಸೀರೆಗೆ ವಿಂಟೇಜ್ ಲುಕ್ ಕೊಡುವ ಬೆಸ್ಟ್ ನೆಕ್ಲೆಸ್ ಡಿಸೈನ್ಸ್ ಇಲ್ಲಿವೆ ನೋಡಿ