ಮಗು ಬೇಗ ನಿದ್ರೆ ಮಾಡಲು ಲಾಲಿ ಹಾಡು ಮಾತ್ರವಲ್ಲ ಹೀಗ್ ಮಾಡಿ ನೋಡಿ...

First Published Jan 5, 2021, 4:42 PM IST

ನಿದ್ದೆಯ ವಿಷಯಕ್ಕೆ ಬಂದಾಗ, ದೊಡ್ಡವರು ಕೂಡ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಾರೆ. ಪುಟಾಣಿ ಮಕ್ಕಳು ಸಹ ನಿದ್ರೆಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಮಕ್ಕಳು ಮುಗ್ಧರು, ಅವರು ನಿದ್ದೆ ಗೆಡಬಹುದು. ಮನೆಯಲ್ಲಿ ಮಕ್ಕಳು ಸರಿಯಾಗಿ ನಿದ್ರೆ ಇಲ್ಲದೆ ಗೋಳಾಡುತ್ತಿದ್ದರೆ ಚಿಂತೆ ಬಿಡಿ, ಈ ಟ್ರಿಕ್ಸ್ ಮೂಲಕ ಮಗುವಿಗೆ ನೆಮ್ಮದಿಯ ನಿದ್ದೆ ಬರುವಂತೆ ಮಾಡುವಂತೆ ಮಾಡಬಹುದು...

ಮಗು ವೇಗವಾಗಿ ನಿದ್ರಿಸಲು 8 ಸಲಹೆಗಳು ಇಲ್ಲಿವೆ

ನಿರ್ದಿಷ್ಟ ಮಲಗುವ ಮತ್ತು ಎದ್ದೇಳುವ ಸಮಯವನ್ನು ಫಿಕ್ಸ್ ಮಾಡಿ.ನಿಯಮಿತವಾದ ನಿದ್ರೆ ಮತ್ತು ಸರಿಯಾದ ಎದ್ದೇಳುವ ಸಮಯವನ್ನು ನಿಗಧಿ ಮಾಡಬೇಕು. ಇದರಿಂದ ಮಗುವಿಗೆ ಒಂದು ನಿದ್ದೆಯ ಮಾದರಿಯನ್ನು ಅನುಸರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಏನೇ ಆದರೂ ಅವರು ಅದಕ್ಕೆ ತಕ್ಕಂತೆ ನಿದ್ರೆ ಮಾಡುತ್ತಾರೆ.

ಮಗು ಮಲಗುವಾಗ ಕಥೆ ಹೇಳಿ

ಅತಿಯಾದ ಸ್ಕ್ರೀನ್ ಟೈಮ್ ಬದಲು, ಮಲಗುವ ಸಮಯ ಮಗುವಿಗೆ ಕಥೆಯನ್ನು ಓದಿ ಮತ್ತು ಅವರ ಕಾಲ್ಪನಿಕ ಇಂದ್ರಿಯಗಳನ್ನು ಪ್ರಚೋದಿಸುವಂತೆ ಮಾಡಿ, ಇದರಿಂದ ಮಗು ಬೇರೆಯದ್ದೇ ಲೋಕದಲ್ಲಿ ಹಾರಾಡುತ್ತ ಬೇಗನೆ ನಿದ್ರೆ ಮಾಡುವಂತೆ ಮಾಡುತ್ತದೆ.

ಮಲಗುವ ಮುನ್ನ ಮೊಬೈಲ್ ನೋಡಲು ಬಿಡಬೇಡಿ

ಮಕ್ಕಳು ನಿದ್ರೆ ಮಾಡುವ ಸಮಯದಲ್ಲಿ ಫೋನ್ ಕೊಡದಂತೆ ನೋಡಿಕೊಳ್ಳಿ, ಏಕೆಂದರೆ ಅದು ಅವರಿಗೆ ನಿದ್ದೆ ಬರುವುದನ್ನು ತಡೆಯುತ್ತದೆ.

ನಿದ್ರೆಸ್ನೇಹಿ ವಾತಾವರಣವನ್ನು ರಚಿಸಿ

ಶಾಂತ, ಸಮಾಧಾನ ಮತ್ತು ಆರಾಮದಾಯಕ ವಾತಾವರಣವು ಮಗುವು ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಮಗುವನ್ನು ಬಲವಂತವಾಗಿ ಮಲಗಿಸುವುದನ್ನು ತಪ್ಪಿಸಿ

ಮಗು ಮಲಗಲು ಹೆಚ್ಚು ಬಲವಂತ ಮಾಡುವ ತಂತ್ರಗಳು ಹೂಡಬೇಡಿ, ಮಗುವಿಗೆ ಹೆಚ್ಚು ಬಲವಂತ ಮಾಡಿದಷ್ಟು ಬೇಗನೆ ನಿದ್ರೆ ಬರುವುದಿಲ್ಲ.

ರಾತ್ರಿ ವೇಳೆ ಮಗು ಸುರಕ್ಷಿತ ಎಂದು ಭಾವಿಸಿರುವುದನ್ನು ಖಚಿತಪಡಿಸಿಕೊಳ್ಳಿ

ಮಲಗುವ ಮುನ್ನ ಮಗುವಿಗೆ ಸುರಕ್ಷಿತ ಭಾವನೆ ಇರಬೇಕು, ಏಕೆಂದರೆ ಅವರ ಮುಗ್ಧ ಮನಸ್ಸುಗಳು ನಿದ್ದೆಗೆ ಹೋಗಲು ಕಷ್ಟಕರವಾದ ಕಥೆಗಳನ್ನು ಹೇಳಬೇಡಿ. ಭಯದಿಂದ ಮಗು ನಿದ್ರೆ ಮಾಡುವುದನ್ನೆ ತಡ ಮಾಡುತ್ತದೆ.

ಮಲಗುವ ಮುನ್ನ ಮಗುವಿಗೆ ದೊಡ್ಡ ಆಹಾರಗಳನ್ನು ನೀಡಬೇಡಿ ಮತ್ತು ಮಲಗುವ ಆರು ಗಂಟೆ ಮೊದಲು ಕೆಫೀನ್ ಅಥವಾ ಸಕ್ಕರೆಯನ್ನು ಹೊಂದಿರುವ ಯಾವುದೇ ವಸ್ತುವನ್ನು ನೀಡಬೇಡಿ.

ಗಿಫ್ಟ್ ನೀಡಿ

ಗಿಫ್ಟ್ ಗಳ ಕಲ್ಪನೆಯನ್ನು ಮಕ್ಕಳು ಇಷ್ಟಪಡುತ್ತಾರೆ. ಆದ್ದರಿಂದ, ಚೆನ್ನಾಗಿ ನಿದ್ರೆ ಮಾಡಿದರೆ ಅವರಿಗೆ ಏನಾದರೂ ಉತ್ತಮ ಉಡುಗೊರೆ ನೀಡುವುದಾಗಿ ಹೇಳಿ. ಮಕ್ಕಳು ಇದರಿಂದ ಹೆಚ್ಚು ಸಂತೋಷಗೊಂಡು ಬೇಗನೆ ನಿದ್ರೆ ಮಾಡುತ್ತಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?