ಇನ್ನೇನು ಚಳಿಗಾಲ ಬಂತು, ಹಿಮ್ಮಡಿ ಒಡೆಯೋ ಸಮಸ್ಯೆಗಿಲ್ಲಿದೆ ಮದ್ದು
First Published Nov 29, 2020, 2:48 PM IST
ಬೇಸಿಗೆಯಲ್ಲಿ, ನಾವು ಹೊರಹೋಗುವಾಗ ತಂಪಾದ ಬಟ್ಟೆಗಳನ್ನು ಮತ್ತು ಸ್ಟ್ರಾಪಿ ಸ್ಯಾಂಡಲ್ ಧರಿಸಿ, ನಮ್ಮ ಪಾದಗಳನ್ನು ಕವರ್ ಮಾಡುತ್ತೇವೆ. ಇದರಿಂದ ಚರ್ಮವು ಸುಂದರವಾಗಿರುತ್ತದೆ ಮತ್ತು ಕ್ಲೀನ್ ಆಗಿರುತ್ತದೆ. ಆದರೆ ಚಳಿಗಾಲ ಬಂದರೆ ಸಾಕು ಒಂದಲ್ಲ ಒಂದು ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ.

ನಾವು ಚಳಿಗಾಲದ ತಿಂಗಳುಗಳಿಗೆ ಕಾಲಿಡುತ್ತಿದ್ದಂತೆ, ನಮ್ಮ ಪಾದಗಳು ದಪ್ಪ ಸಾಕ್ಸ್ ಮತ್ತು ಬೂಟುಗಳೊಳಗೆ ಕಣ್ಮರೆಯಾದಾಗ ನಾವು ಅವುಗಳ ಆರೈಕೆಯನ್ನು ನಿರ್ಲಕ್ಷಿಸುತ್ತೇವೆ. ನಾವು ಅರಿತುಕೊಳ್ಳದ ಸಂಗತಿಯೆಂದರೆ, ಶೀತವು ನಮ್ಮ ಪಾದಗಳನ್ನು ಒಣಗಿಸುತ್ತದೆ,ಪಾದಗಳ ಬಗ್ಗೆ ಸರಿಯಾದ ಕೇರ್ ತೆಗೆದುಕೊಳ್ಳದೇ ಇದ್ದರೆ ಪಾದ ಅಥವಾ ಹಿಮ್ಮಡಿ ಬಿರುಕು ಬಿಟ್ಟು ರಕ್ತಸ್ರಾವವಾಗುತ್ತದೆ.

ಚಳಿಗಾಲದಲ್ಲಿ ನಿಮ್ಮ ಚರ್ಮವು, ಪಾದ, ಹಿಮ್ಮಡಿ ಯಾವುದೇ ಸಮಸ್ಯೆ ಇಲ್ಲದೆ ಚೆನ್ನಾಗಿ ಇರಬೇಕು, ಸುಂದರವಾಗಿ ಮತ್ತು ಸುಕೋಮಲವಾಗಿ ಕಾಣಿಸಬೇಕು ಎಂದಾದರೆ ನೀವು ಕೆಲವೊಂದಿಷ್ಟು ಟಿಪ್ಸ್ ಗಳನ್ನೂ ಪಾಲಿಸಬೇಕು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?