MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಬಾಯಿಯ ಸುತ್ತಲಿನ ಪಿಗ್ಮೆಂಟೇಷನ್ ತೊಡೆದುಹಾಕಲು ಹೀಗೆ ಮಾಡಿ

ಬಾಯಿಯ ಸುತ್ತಲಿನ ಪಿಗ್ಮೆಂಟೇಷನ್ ತೊಡೆದುಹಾಕಲು ಹೀಗೆ ಮಾಡಿ

ಬಾಯಿಯ ಸುತ್ತ ಪಿಗ್ಮೆಂಟೇಶನ್ ಇದ್ದರೆ ಯಾರೂ ಅದನ್ನು ನೋಡಲು ಇಷ್ಟಪಡುವುದಿಲ್ಲ, ಆದರೆ ಇದು ಬಹಳ ಸಾಮಾನ್ಯವಾಗಿದೆ. ಇದು ಚರ್ಮದ ಕಪ್ಪಾದ ಪ್ರದೇಶವಾಗಿದ್ದು ಸಣ್ಣ ತೇಪೆಗಳೊಂದಿಗೆ ಬೆಳೆಯುತ್ತದೆ ಮತ್ತು ದೇಹದ ಮೇಲೆ ಎಲ್ಲಿಯಾದರೂ ಸಂಭವಿಸಬಹುದು. ಚರ್ಮದಲ್ಲಿ ಮೆಲನಿನ್ ಹೆಚ್ಚಿದ ಕಾರಣ ಇದು ಸಂಭವಿಸುತ್ತದೆ. ಕೆಲವು ವೈದ್ಯಕೀಯ ಪರಿಸ್ಥಿತಿಗಳು, ಔಷಧಿಗಳು ಮತ್ತು ಜಡ ಜೀವನಶೈಲಿ ಅಭ್ಯಾಸಗಳು ಸೇರಿದಂತೆ ಇತರ ಕೆಲವು ಅಂಶಗಳಿಗೂ ಇದಕ್ಕೆ ಕಾರಣವಾಗಿದೆ.

2 Min read
Author : Suvarna News
| Updated : Jan 27 2021, 03:49 PM IST
Share this Photo Gallery
  • FB
  • TW
  • Linkdin
  • Whatsapp
110
ಡಾರ್ಕ್ ಪ್ಯಾಚ್ಗಳಿಗೆ ಸಾಮಾನ್ಯವಾಗಿ ಚಿಕಿತ್ಸೆಯ ಅಗತ್ಯವಿಲ್ಲ, ಆದರೆ ಕೆಲವು ನೈಸರ್ಗಿಕ ಪರಿಹಾರಗಳು ಸಮಸ್ಯೆಗೆ ಚಿಕಿತ್ಸೆ ನೀಡುತ್ತದೆ. ಮನೆಯಲ್ಲಿಯೇ ಕೆಲವೊಂದು ವಿಧಾನಗಳನ್ನು ಮಾಡುತ್ತಾ ಈ ಡಾರ್ಕ್ ಪ್ಯಾಚ್ ಗಳನ್ನೂ ಸುಲಭವಾಗಿ ನಿವಾರಣೆ ಮಾಡಬಹುದು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210
ಕಡಲೆ ಹಿಟ್ಟು: ಕಡಲೆ ಹಿಟ್ಟು ಮತ್ತು ಅರಿಶಿನವು ಚರ್ಮದ ಟೋನ್ ಅನ್ನು ಹಗುರಗೊಳಿಸಲು ಸಹಾಯ ಮಾಡುವ ಅತ್ಯುತ್ತಮ ಘಟಕಾಂಶವಾಗಿದೆ. ಅದಕ್ಕಾಗಿ ಅರ್ಧ ಚಮಚ ಅರಿಶಿನವನ್ನು 2 ಚಮಚ ಕಡಲೆ ಹಿಟ್ಟಿನೊಂದಿಗೆ ಕೆಲವು ಹನಿ ನೀರು ಅಥವಾ ಹಾಲಿನೊಂದಿಗೆ ಬೆರೆಸಿ. ಪೇಸ್ಟ್ ಅನ್ನು ಪೀಡಿತ ಪ್ರದೇಶಗಳಿಗೆ ಹಚ್ಚಿ. 15 ನಿಮಿಷಗಳ ಕಾಲ ಬಿಡಿ. ಇದನ್ನು ಸಾಮಾನ್ಯ ನೀರಿನಿಂದ ತೊಳೆಯಿರಿ.

310
ಓಟ್ ಮೀಲ್ ಸ್ಕ್ರಬ್: ಓಟ್ ಮೀಲ್ ಒಂದು ಅತ್ಯುತ್ತಮ ಪರಿಹಾರವಾಗಿದ್ದು, ಡೆಡ್ ಸ್ಕಿನ್ ಸೆಲ್ಸ್ ಗಳನ್ನು ಹೊರಹಾಕುವ ಮೂಲಕ ಪ್ರಕಾಶಮಾನವಾದ ಮೈಬಣ್ಣವನ್ನು ಪಡೆಯಲು ಇದು ಸಹಾಯ ಮಾಡುತ್ತದೆ. ಚರ್ಮದೊಳಗೆ ಸಿಕ್ಕಿಬಿದ್ದ ಕಲ್ಮಶಗಳನ್ನು ತೊಡೆದುಹಾಕಲು ಮತ್ತು ಪಿಗ್ಮೆಂಟೇಷನ್ ನಿವಾರಿಸಲು ಇದು ಸಹಾಯ ಮಾಡುತ್ತದೆ. 

410
ಸ್ಕ್ರಬ್ ತಯಾರಿಸಲು ಸ್ವಲ್ಪ ಓಟ್ ಮೀಲ್, ಟೊಮೆಟೊ ಜ್ಯೂಸ್ ಮತ್ತು ಆಲಿವ್ ಎಣ್ಣೆಯನ್ನು ತೆಗೆದುಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಮತ್ತು ನಿಧಾನವಾಗಿ ಸ್ಕ್ರಬ್ ಮಾಡಿ. ತಣ್ಣೀರಿನಿಂದ ತೊಳೆಯುವ ಮೊದಲು ಇದನ್ನು ಸ್ವಲ್ಪ ಸಮಯದವರೆಗೆ ಬಿಡಿ.

510
ಪಪ್ಪಾಯಿ: ಇದು ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು  ಚರ್ಮವನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ ಮತ್ತು ಬಾಯಿಯ ಸುತ್ತಲಿನ ಕಪ್ಪನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. 

610
ಸ್ವಲ್ಪ ಮಾಗಿದ ಪಪ್ಪಾಯಿಯನ್ನು ಬೆರೆಸಿ ಸ್ವಲ್ಪ ನಿಂಬೆ ರಸ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿ. 30 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಪರಿಣಾಮಕಾರಿ ಫಲಿತಾಂಶಕ್ಕಾಗಿ ಪಪ್ಪಾಯಿ ತಿರುಳನ್ನು ಪೀಡಿತ ಪ್ರದೇಶದ ಮೇಲೆ ಉಜ್ಜಬಹುದು.

710
ಆಲೂಗಡ್ಡೆ ಜ್ಯೂಸ್: ಪಪ್ಪಾಯಿಯಂತೆಯೇ, ಆಲೂಗಡ್ಡೆಯಲ್ಲಿ ಚರ್ಮದ ವರ್ಣದ್ರವ್ಯವನ್ನು ತೆಗೆದುಹಾಕಲು ಸಹಾಯ ಮಾಡುವ ಬ್ಲೀಚಿಂಗ್ ಗುಣಗಳಿವೆ. ಸೂಕ್ಷ್ಮ ಚರ್ಮ ಹೊಂದಿರುವ ಜನರಿಗೆ ಇದು ಒಳ್ಳೆಯದು. 

810
ಆಲೂಗಡ್ಡೆಯನ್ನು ತುಂಡು ಮಾಡಿ ಅದರ ರಸವನ್ನು ಹೊರತೆಗೆಯಿರಿ. ಅದನ್ನು ನೀರಿನಿಂದ ತೊಳೆಯುವ ಮೊದಲು ಬಾಯಿಯ ಸುತ್ತ ಸುಮಾರು 20 ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ಕಲೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. 

910
ಅರಿಶಿನ: ಅರಿಶಿನದಲ್ಲಿನ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಅಂಶಗಳು ಚರ್ಮಕ್ಕೆ  ಹೊಳಪನ್ನು ನೀಡುತ್ತದೆ. ಇದು ಚರ್ಮವನ್ನು ಹಗುರಗೊಳಿಸಲು ಮತ್ತು ಅದರ ನೈಸರ್ಗಿಕ ಹೊಳಪನ್ನು ಮರಳಿ ತರುವ ಮೂಲಕ ಅದನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. 

1010
ಪೇಸ್ಟ್ ತಯಾರಿಸಲು, ಸ್ವಲ್ಪ ಅರಿಶಿನ ಪುಡಿ ಮತ್ತು ರೋಸ್ ವಾಟರ್ ಅನ್ನು ಒಂದು ಪಾತ್ರೆಯಲ್ಲಿ ಮಿಶ್ರಣ ಮಾಡಿ. ಇದನ್ನು ಬಾಯಿಯ ಸುತ್ತಲಿನ ಕಪ್ಪು ಪ್ರದೇಶಗಳಲ್ಲಿ ಹಚ್ಚಿ. ನೀರಿನಿಂದ ತೊಳೆಯುವ ಮೊದಲು ಅದನ್ನು ಸುಮಾರು 15 ನಿಮಿಷಗಳ ಕಾಲ ಬಿಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st ODI • NZ vs IND 2026
Innings Break
NZNZ
185
INDIND
-
IND chose to bowl.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಬಂಗಾರದ ಲುಕ್, ಬಜೆಟ್ ಫ್ರೆಂಡ್ಲಿ ಬೆಲೆ.. ಇಲ್ಲಿದೆ ಬೆಳ್ಳಿ ಮೂಗುತಿಯ ನಾನಾ ವಿನ್ಯಾಸಗಳು
Recommended image2
ಅಡುಗೆ ಕೆಲಸ ಅರ್ಧಕ್ಕರ್ಧ ಸುಲಭ... ಇಲ್ಲಿದೆ ₹1,500 ಒಳಗೆ ಸಿಗುವ ಟಾಪ್ ಬ್ಲೆಂಡರ್-ಮಿಕ್ಸರ್‌ಗಳ ಪಟ್ಟಿ
Recommended image3
ಚಿನ್ನದ ಸರ, ಓಲೆ ಹಳೆಯದಾಗಿ ಕಾಣ್ತಿದ್ಯಾ? ಹೊಸದರಂತೆ ಹೊಳೆಯಲು 5 ನಿಮಿಷ ಸಾಕು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved