ಈ ವಸ್ತುಗಳನ್ನು ಉಪಯೋಗಿಸಿದ್ರೆ ನೀವು ಮತ್ತಷ್ಟು ಯಂಗ್ ಆಗಿ ಕಾಣೋದ್ರಲ್ಲಿ ಡೌಟೇ ಇಲ್ಲ

First Published 1, Nov 2020, 3:21 PM

ಯಾರು ಶಾಶ್ವತವಾಗಿ ಯುವಕರಾಗಿ ಕಾಣಲು ಬಯಸುವುದಿಲ್ಲ ಹೇಳಿ? ಈ ವ್ಯಾಮೋಹವು ಬೊಟೊಕ್ಸ್ ಟ್ರೀಟ್ಮೆಂಟ್  ಅನ್ನು ಜನಪ್ರಿಯಗೊಳ್ಳುವಂತೆ ಮಾಡಿದುದಲ್ಲದೆ, ವಿಲಕ್ಷಣವಾದ ಬಸವನಹುಳು ಫೇಶಿಯಲ್, ಪ್ಲಾಸೆಂಟಾ ಫೇಶಿಯಲ್ ಗಳನ್ನು ವಿಶ್ವದಾದ್ಯಂತ ಅನೇಕ ಮಹಿಳೆಯರು ಪ್ರಯತ್ನಿಸುವಂತೆ ಮಾಡಿದೆ. ಆದರೆ ಹೆಚ್ಚಿನ ಜನರಿಗೆ ತಿಳಿದಿಲ್ಲದ ಸಂಗತಿಯೆಂದರೆ, ಪ್ರಕೃತಿಯು ಈಗಾಗಲೇ ನಮಗಾಗಿ ಅನೇಕ ಪರಿಹಾರಗಳನ್ನು ಹೊಂದಿದೆ. ಇದೋ ನೋಡಿ ಇಲ್ಲಿದೆ ಎಫೆಕ್ಟಿವ್ ಹೋಂ ರೆಮಿಡಿಸ್...

ವಯಸ್ಸಿನ ಕಲೆಗಳನ್ನು ಕಡಿಮೆ ಮಾಡಲು ನಿಂಬೆ ರಸ :

ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ ಬಲವಾದ ಅಂಟಿ ಓಕ್ಸಿಡಂಟ್ ಅಗಿದೆ. ಇದಲ್ಲದೆ, ಇದರ ಬ್ಲೀಚಿಂಗ್ ಕ್ರಿಯೆಯು ಏಜ್ ಸ್ಪಾಟ್  ಗಳು ಮತ್ತು ನಸುಕಂದು ಮಚ್ಚೆಗಳ ಮೇಲೆ ಅದ್ಭುತಗಳನ್ನು ಮಾಡುತ್ತದೆ.

ನಿಂಬೆಯಿಂದ ರಸವನ್ನು ತೆಗೆದು , ಮೈಗೆ ಹಚ್ಚಿ ಮತ್ತು ಪ್ರತಿದಿನ ಸುಮಾರು 15 ನಿಮಿಷಗಳ ಕಾಲ ನಿಮ್ಮ ಚರ್ಮದ ಮೇಲೆ ಬಿಡಿ ನಂತರ ನೀರಿನಿಂದ ತೊಳೆಯಿರಿ. ಇನ್ನೂ ಉತ್ತಮ ಫಲಿತಾಂಶಕ್ಕಾಗಿ, 1 ಟೀಸ್ಪೂನ್ ನಿಂಬೆ ರಸಕ್ಕೆ  ಅರ್ಧ ಟೀ ಚಮಚ ಹಾಲಿನ ಕೆನೆ ಮತ್ತು 1 ಟೀಸ್ಪೂನ್ ಮೊಟ್ಟೆಯ ಬಿಳಿ ಸೇರಿಸಿ. ಈ ಎಲ್ಲಾ ಪದಾರ್ಥಗಳನ್ನು ಬೆರೆಸಿ ಮುಖದ ಮೇಲೆ ಹಚ್ಚಿ; 15 ನಿಮಿಷಗಳ ನಂತರ, ತಣ್ಣೀರಿನಿಂದ ತೊಳೆಯಿರಿ.

ಜೇನುತುಪ್ಪದೊಂದಿಗೆ ನಿಂಬೆ ರಸವು ವಯಸ್ಸಾದ ಚರ್ಮಕ್ಕೆ ತುಂಬಾ ಪರಿಣಾಮಕಾರಿ ಪರಿಹಾರವಾಗಿದೆ ಏಕೆಂದರೆ ಜೇನುತುಪ್ಪವು ಸೂಥಿಂಗ್ ಕ್ರಿಯೆಯನ್ನು ಹೊಂದಿರುತ್ತದೆ. ಒಂದು  ಟೀ ಚಮಚ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ನಿಮ್ಮ ಚರ್ಮಕ್ಕೆ ಮಸಾಜ್ ಮಾಡಿ. 20 ನಿಮಿಷಗಳ ಕಾಲ ಇರಿಸಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಒಣ ಚರ್ಮವನ್ನು ತೇವಗೊಳಿಸಲು ತೆಂಗಿನ ಹಾಲು :

ತೆಂಗಿನಕಾಯಿ ಜೀವಸತ್ವಗಳು ಮತ್ತು ಖನಿಜಗಳ ನಿಧಿ; ಇದು ನಿಮ್ಮ ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ. ಅಷ್ಟೇ ಅಲ್ಲ ಚರ್ಮವನ್ನು ಮೃದು, ಪೂರಕ ಮತ್ತು ಕಾಂತಿಯುಕ್ತವಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಹಸಿ ತೆಂಗಿನಕಾಯಿಯನ್ನು ತುರಿ ಮಾಡಿ ಮತ್ತು ಅದರಿಂದ ಹಾಲನ್ನು ಹಿಂಡಿ. ಈ ತೆಂಗಿನ ಹಾಲನ್ನು ನಿಮ್ಮ ಮುಖಕ್ಕೆ ಹಚ್ಚಿ; ಸುಮಾರು 20 ನಿಮಿಷಗಳ ಕಾಲ ಇರಿ ಮತ್ತು ನಂತರ ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ..

ಚರ್ಮದ ದೃಢತೆಗೆ ಪಪ್ಪಾಯಿ ಮಾಸ್ಕ್:

ಪಪ್ಪಾಯಿ ಕಣ್ಣುಗಳಿಗೆ ಒಳ್ಳೆಯದು ಎಂಬ ಬಗ್ಗೆ ನಿಮಗೆ ತಿಳಿದಿರಬಹುದು ಏಕೆಂದರೆ ಅದರಲ್ಲಿ ಬಹಳಷ್ಟು ವಿಟಮಿನ್ ಎ ಇದೆ; ಅದೇ ಕಾರಣಕ್ಕೆ ಇದು ನಿಮ್ಮ ಚರ್ಮಕ್ಕೂ ಒಳ್ಳೆಯದನ್ನು ಮಾಡುತ್ತದೆ. ಇದಲ್ಲದೆ, ಪಪ್ಪಾಯಿಯಲ್ಲಿರುವ  ಪಪೈನ್ ಎಂಬ ಅಂಶವು  ಚರ್ಮದ ಮೇಲ್ಮೈಯಲ್ಲಿರುವ ಸತ್ತ ಕೋಶಗಳನ್ನು ಜೀರ್ಣಿಸಿಕೊಳ್ಳುತ್ತದೆ ಮತ್ತು ಚರ್ಮವನ್ನು ಹೆಚ್ಚು ದೃಢವಾಗಿ ಮಾಡುತ್ತದೆ.

ಪಪ್ಪಾಯಿ ಮಾಸ್ಕ್ ತಯಾರಿಸಲು, ಸಂಪೂರ್ಣವಾಗಿ ಮಾಗಿದ ಪಪ್ಪಾಯಿ ಹಣ್ಣಿನ ಕೆಲವು ತುಂಡುಗಳನ್ನು ಕತ್ತರಿಸಿ ನಯವಾದ ಪೇಸ್ಟ್ ಆಗಿ ಮ್ಯಾಶ್ ಮಾಡಿ. ಇದನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಚರ್ಮವನ್ನು ಬಿಗಿಗೊಳಿಸಲು ರೋಸ್ ವಾಟರ್

ರೋಸ್ ವಾಟರ್ ಕ್ಲೆನ್ಸರ್ ಆಗಿದ್ದು, ಚರ್ಮದ ರಂಧ್ರಗಳನ್ನು ಮುಚ್ಚಿಹೋಗುವ ಕೊಳೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.ಅಷ್ಟೇ ಅಲ್ಲದೆ ಕಣ್ಣುಗಳ ಕೆಳಗೆ ಪಫಿನೆಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2 ಟೀಸ್ಪೂನ್ ರೋಸ್ ವಾಟರ್ ಅನ್ನು 3-4 ಹನಿ ಗ್ಲಿಸರಿನ್ ಮತ್ತು ಅರ್ಧ ಟೀ ಚಮಚ ನಿಂಬೆ ರಸದೊಂದಿಗೆ ಬೆರೆಸಿ. ನೀವು ಮಲಗುವ ಮುನ್ನ ಪ್ರತಿ ರಾತ್ರಿ ಹತ್ತಿ ಚೆಂಡನ್ನು ಬಳಸಿ ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ಅಥವಾ ನೀವು ಒಂದು ಟೀಚಮಚ ಗುಲಾಬಿ ನೀರಿನಲ್ಲಿ 1 ಟೀಸ್ಪೂನ್ ಮೊಸರು ಮತ್ತು ಜೇನುತುಪ್ಪದ ಮಿಶ್ರಣ ಬೆರೆಸಿ ಫೇಸ್ ಪ್ಯಾಕ್ ಮಾಡಬಹುದು.

ಈ ಫೇಸ್ ಪ್ಯಾಕ್ ಗಳು ವಯಸ್ಸಾಗುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ, ಆದರೆ ಸರಿಯಾದ ಪೋಷಣೆಯನ್ನು ನೀಡುವ ಮೂಲಕ ಚರ್ಮವನ್ನು ಒಳಗಿನಿಂದ ಬಲಪಡಿಸುವುದು ಅಷ್ಟೇ ಮುಖ್ಯ. ತರಕಾರಿಗಳು, ಹಣ್ಣುಗಳು, ಮೀನಿನ ಎಣ್ಣೆಗಳು ಮತ್ತು ಬಾದಾಮಿ  ಮುಂತಾದ ಬೀಜಗಳು ಅಂಟಿ ಓಕ್ಸಿಡಂಟ್, ಜೀವಸತ್ವಗಳು, ಖನಿಜಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಅಮೂಲ್ಯ ಮೂಲಗಳಾಗಿವೆ ಮತ್ತು ನಿಮ್ಮ ಚರ್ಮವನ್ನು ಯುವ ಮತ್ತು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ನೀವು ಪ್ರತಿದಿನ ಆರೋಗ್ಯಕರ, ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ನಿಮ್ಮ ಚರ್ಮದ ಮೇಲೆ ಸರಿಯಾದ ಪೋಷಕಾಂಶಗಳನ್ನು ಬಳಸುತ್ತೀರೆಂದು ಖಚಿತಪಡಿಸಿಕೊಳ್ಳಿ ಹೀಗೆ ಮಾಡಿದರೆ ನಿಮ್ಮ ತ್ವಚೆಯ ಅಂದವನ್ನು ಹೆಚ್ಚಿಸಲು ಮೈ ಮೇಲೆ ಮೇಲಿನ ಲೀಚ್ಗಳು ಮತ್ತು ಬಸವನಗಳನ್ನು ಬಿಡಬೇಕಾಗಿ ಇಲ್ಲ...