ಎಣ್ಣೆ ತ್ವಚೆ ನಿವಾರಣೆಗಾಗಿ ಮನೆಯಲ್ಲೇ ತಯಾರಿಸಬಹುದಾದ ಫೇಶಿಯಲ್ ಕೇರ್ ಟಿಪ್ಸ್!!

First Published Feb 21, 2021, 1:59 PM IST

ಎಣ್ಣೆ ಚರ್ಮದ ಸಮಸ್ಯೆ ಎದುರಿಸುವುದು ತುಂಬಾ ಕಠಿಣ ಕೆಲಸವಾಗಿದ್ದು, ಈ ಸಮಸ್ಯೆಯಿಂದ ಬಿಳಿ ಕಲೆ, ಕಪ್ಪು ಕಲೆ, ಮೊಡವೆಗಳನ್ನು ಹೊಂದುವ ಸಾಧ್ಯತೆ ಕೂಡ ಇದೆ. ಎಣ್ಣೆ ಚರ್ಮದ ಸಮಸ್ಯೆ ನಿವಾರಿಸಲು ಚರ್ಮದ ಬಗ್ಗೆ ಕೇರ್ ತೆಗೆದುಕೊಳ್ಳುವುದು ಅಗತ್ಯ. ಇದಕ್ಕಾಗಿ ಫೇಷಿಯಲ್ ಮಾಡುವುದು ಒಂದು ಉತ್ತಮ ಅನುಭವ. ಆದ್ದರಿಂದ ಫೇಶಿಯಲ್‌ಗಾಗಿ ವಾರದಲ್ಲಿ ಒಂದು ದಿನವಾದರೂ ಮೀಸಲಿಡುವುದು ಉತ್ತಮ.