MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಗ್ಯಾಲರಿ
• ಮನರಂಜನೆ
• ಜ್ಯೋತಿಷ್ಯ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ಕ್ರೀಡೆ
• ಜೀವನಶೈಲಿ
• ವಾಣಿಜ್ಯ
• Home
• Life
• Women
• ಮೇಣದಬತ್ತಿ ತುಂಬಾ ಹೊತ್ತು ಉರಿಯಬೇಕೇ??? ಇಲ್ಲಿದೆ ಹ್ಯಾಕ್ಸ್

ಮೇಣದಬತ್ತಿ ತುಂಬಾ ಹೊತ್ತು ಉರಿಯಬೇಕೇ??? ಇಲ್ಲಿದೆ ಹ್ಯಾಕ್ಸ್

ಸಾಮಾನ್ಯ ಮೇಣದ ಬತ್ತಿಗಳು ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದು. ಹೌದು, ಹೇಗೆ ಅಂತೀರಾ? ಅಪಾರ್ಟ್‌ಮೆಂಟ್‌ನಲ್ಲಿ ವಿಲಕ್ಷಣವಾದ ವಾಸನೆ ಇದೆಯೇ? ಮೇಣದ ಬತ್ತಿ ಬೆಳಗಿಸಿ! ಕೆಟ್ಟ ಮನಸ್ಥಿತಿಯೇ? ಮೇಣದ ಬತ್ತಿಯನ್ನು ಬೆಳಗಿಸಿ! ಕರೆಂಟ್ ಹೋಗಿದೆಯೇ? ಮೇಣದಬತ್ತಿಗಳನ್ನು ಬೆಳಗಿಸಿ!  ಇದೆಲ್ಲದಕ್ಕೂ ಕ್ಯಾಂಡಲ್ ಸಹಾಯ ಮಾಡುತ್ತೆ. ಆದರೆ ಕ್ಯಾಂಡಲ್ ಬೇಗ ಕರಗಿ ಹೋಗುತ್ತದೆ, ಅನ್ನೋದೆ ಬೇಜಾರು ಅಲ್ವಾ?

2 Min read
Author : Suvarna News | Asianet News
Published : May 06 2021, 03:37 PM IST
Share this Photo Gallery
• FB
• TW
• Linkdin
• Whatsapp
110

ಕ್ಯಾಂಡಲ್ನಿಂದ ಅನೇಕ ಪ್ರಯೋಜನಗಳಿವೆ. ಆದರೆ ಇದು ಬೇಗ ಉರಿದು ಹೋಗದಂತೆ ಕಾಪಾಡೋದು ಹೇಗೆ ಎಂದು ಯೋಚನೆ ಮಾಡುತ್ತಿದ್ದರೆ, ಈ ಟ್ರಿಕ್ಸ್ ಟ್ರೈ ಮಾಡಬಹುದು. ಇದು ತುಂಬಾ ಸಮಯದವರೆಗೆ ಮೇಣದ ಬತ್ತಿ ಉರಿಯುವಂತೆ ಮಾಡುತ್ತದೆ.

210

ಮೇಣದಬತ್ತಿಗಳನ್ನು ಫ್ರೀಜ್ ಮಾಡಿ.
ಮೇಣದಬತ್ತಿಯನ್ನು ಬೆಳಗಿಸುವ ಮೊದಲು ಒಂದೆರಡು ಗಂಟೆಗಳ ಕಾಲ ಫ್ರೀಜರ್‍‌ನಲ್ಲಿಡಿ. ಕೋಲ್ಡ್ ಟೆಂಪರೇಚರ್ ಮೇಣವನ್ನು ಗಟ್ಟಿಯಾಗಿಸುತ್ತದೆ, ಆದ್ದರಿಂದ ಅದು ನಿಧಾನವಾಗಿ ಕರಗುತ್ತದೆ.

310

ಬತ್ತಿ ಸಣ್ಣದಾಗಿಸಿ
ಕ್ಯಾಂಡಲ್ ನ ಬತ್ತಿ ಯಾವಾಗಲೂ ಸಣ್ನದಾಗಿರಬೇಕು. ’ದೊಡ್ಡ ಬತ್ತಿ ಎಂದರೆ ದೊಡ್ಡ ಜ್ವಾಲೆ, ಮತ್ತು ದೊಡ್ಡ ಜ್ವಾಲೆಯೆಂದರೆ ಅಮೂಲ್ಯವಾದ ಮೇಣದ ಬತ್ತಿ ವೇಗವಾಗಿ ಉರಿಯುತ್ತದೆ.

410

ಮೇಣದಬತ್ತಿಯನ್ನು ಬೆಳಗಿಸುವ ಮೊದಲು, ಅದರ ಬತ್ತಿಯನ್ನು ಸಣ್ಣದಾಗಿ ಕತ್ತರಿಸಿ. ಇದರಿಂದ ಅದು ಜ್ವಾಲೆಯನ್ನು ಕನಿಷ್ಠವಾಗಿರಿಸುತ್ತದೆ.

510

ಪೂರ್ತಿ ಸುಡಲಿ
ಮೇಣದಬತ್ತಿಯನ್ನು ಒಂದು ಸಮಯದಲ್ಲಿ ಕೆಲವೇ ನಿಮಿಷಗಳವರೆಗೆ ಸುಡುವುದು ತಪ್ಪು. ಇದರಿಂದ ವಿಗ್ ಬಳಿಯ ಮಧ್ಯದಲ್ಲಿರುವ ಮೇಣ ಕರಗುತ್ತದೆ ಆದರೆ ಹೊರಗಿನ ಅಂಚುಗಳು ಸುಡುವುದಿಲ್ಲ. ಏಕೆಂದರೆ ಅವುಗಳಿಗೆ  ಕರಗಲು ಸಮಯವಿರುವುದಿಲ್ಲ. ಮೇಣದ ಸಂಪೂರ್ಣ ಮೇಲಿನ ಪದರವನ್ನು ಸಮವಾಗಿ ಕರಗಿಸುವವರೆಗೆ  ಮೇಣದಬತ್ತಿ ಉರಿಯಲಿ.

610

ಬತ್ತಿಯನ್ನು ನೇರ ಮಾಡಿ
ಬತ್ತಿ ನೇರವಾಗಿ ಮೇಲಕ್ಕೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಅದು ಒಂದು ಬದಿಗೆ ವಾಲುತ್ತಿರುವಂತೆ ತೋರುತ್ತಿದ್ದರೆ,  ಬೆರಳುಗಳಿಂದ ತ್ವರಿತವಾಗಿ ಸ್ವಲ್ಪ ಹೊಂದಾಣಿಕೆ ನೀಡಿ,

710

ಮೇಣದಲ್ಲಿ ಉಪ್ಪನ್ನು ಸಿಂಪಡಿಸಿ.
ಕ್ಯಾಂಡಲ್ ಸುಡುವ ಸಮಯವನ್ನು ಹೆಚ್ಚಿಸಲು ಬಯಸಿದರೆ, ಅದನ್ನು ಆರಿಸಿದ ನಂತರ ಕರಗಿದ ಮೇಣಕ್ಕೆ ಒಂದು ಪಿಂಚ್ ಉಪ್ಪನ್ನು ಸೇರಿಸಿ, ತದನಂತರ ಟೂತ್ಪಿಕ್, ಚಾಪ್ಸ್ಟಿಕ್ ಅಥವಾ ಯಾವುದೇ ಉಪಕರಣದೊಂದಿಗೆ ತ್ವರಿತವಾಗಿ ಬೆರೆಸಿ. ಉಪ್ಪು ಸುಡುವ ಸಮಯವನ್ನು ನಿಧಾನಗೊಳಿಸುತ್ತದೆ.

810

ನೀರು ಬಳಸಬೇಡಿ
ಮೇಣದಬತ್ತಿಯ ಜ್ವಾಲೆಯು ಸ್ವಲ್ಪ ನಿಯಂತ್ರಣದಿಂದ ಹೊರಬರುತ್ತಿದೆ ಎಂದೆನಿಸಿದರೆ, ಅದನ್ನು ಹೊರಹಾಕಲು ನೀರನ್ನು ಬಳಸಬೇಡಿ.  ಬದಲಿಗೆ ಮುಚ್ಚಳ ಅಥವಾ ಕ್ಯಾಂಡಲ್ ಸ್ನಫರ್ ಬಳಸಿ-ಆಮ್ಲಜನಕದ ಕೊರತೆಯು ತಕ್ಷಣವೇ ಜ್ವಾಲೆಯನ್ನು ನಂದಿಸುತ್ತದೆ.

910

ತಣ್ಣಗಾಗಲು ಬಿಡಿ
ಮೇಣದಬತ್ತಿಯನ್ನು ಊದಿದ ನಂತರ, ಅದನ್ನು ಮತ್ತೆ ಬೆಳಗಿಸುವ ಮೊದಲು ಅದನ್ನು ತಣ್ಣಗಾಗಲು ಬಿಡಿ. ಇಲ್ಲದಿದ್ದರೆ  ಮತ್ತೆ ಬೇಗನೆ ಕರಗುತ್ತದೆ.

1010

ಸ್ವಚ್ಛಗೊಳಿಸಲು ಕುದಿಯುವ ನೀರನ್ನು ಬಳಸಿ.
ಬಾಟಲಿ ಕೆಳಭಾಗದಲ್ಲಿ ಮೇಣದ ಕಲೆಗಳು ಇದ್ದರೆ, ಜಾರ್ ಅನ್ನು ಎಸೆಯುವ ಬದಲು, ಸ್ವಲ್ಪ ಕುದಿಯುವ ನೀರನ್ನು ಪಾತ್ರೆಯಲ್ಲಿ ಸುರಿಯಿರಿ, ಅದು ಮೇಣವನ್ನು ಮೃದುಗೊಳಿಸುತ್ತದೆ ಮತ್ತು ತೆಗೆದುಹಾಕಲು ಸುಲಭವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
Latest Videos
Recommended Stories
Recommended image1
ಏನಾಗ್ತಿದೆ ಬಾಲಿವುಡ್‌ ಸಿನಿಮಾರಂಗದಲ್ಲಿ..? ಅರಿಜಿತ್ ಸಿಂಗ್ ಬೆನ್ನಲ್ಲೇ ಶ್ರೇಯಾ ಘೋಷಾಲ್ ಹೀಗ್ ಹೇಳ್ಬಿಟ್ರು..!
Recommended image2
ಈ ದಿನಾಂಕದಂದು ಹುಟ್ಟಿದ ಹುಡುಗೀರು ಸಣ್ಣ ವಿಷ್ಯಕ್ಕೂ ತಲೆಕೆಡಿಸಿಕೊಳ್ತಾರೆ: ಇವ್ರ ಲವ್ ಸ್ಟೋರಿ ಕಷ್ಟ!
Recommended image3
ಮದುವೆ-ಹಬ್ಬಕ್ಕೆ ತಕ್ಷಣವೇ ಮುಖದಲ್ಲಿ ಹೊಳಪು ಪಡೆಯಲು ಮನೆಯಲ್ಲಿ ಈ ಟಿಪ್ಸ್ ಫಾಲೋ ಮಾಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved