ಇದು #MeToo ಅಲ್ಲ, #MeTime, ನಿಮ್ಮ ಸಮಯ ಎಂಜಾಯ್‌ ಮಾಡಿ

First Published 9, Mar 2020, 4:50 PM IST

ಮನೆಯೊಳಗೆ ಹೊರಗೆ ಎಲ್ಲವನ್ನೂ ಸೂಸುತ್ರವಾಗಿ ಸಭಾಳಿಸುವ ಜಂಜಾಟದಲ್ಲಿ ಹೆಣ್ಣು ತನ್ನನ್ನೇ ತಾನು ಮರೆಯುತ್ತಾಳೆ. ತಾಯಿ, ಹೆಂಡತಿ, ಸೊಸೆ, ಮಗಳು ಹೀಗೆ ಹಲವು ಪಾತ್ರಗಳ ಜೊತೆ ಮಲ್ಟಿಟಾಸ್ಕಿಂಗ್‌ ಮಾಡುತ್ತಾ ತನ್ನನ್ನೇ ತಾನು ಕಡೆಗಣಿಸಿಕೊಳ್ಳುತ್ತಾಳೆ. ತಮಗೆ ಗೊತ್ತಿಲ್ಲದೇ ಅತಿಯಾದ ಅಸಮಾಧಾನ ಮತ್ತು ಒತ್ತಡದ ಬಳಲುತ್ತಾ ಅನುಭವಿಸುವರು ಮಹಿಳೆಯರು. ಎಲ್ಲರನ್ನೂ ಕೇರ್ ಮಾಡುವ ಮಹಿಳೆ ಸೆಲ್ಫ್‌ ಕೇರ್‌ಗಾಗಿ #MeTime ಎಂದು ಒಂದಷ್ತು  ಸಮಯವನ್ನು ಮೀಸಲಿಡುವುದು ಮುಖ್ಯ. ಇದು ಜೀವನದಲ್ಲಿ ಲವಲವಿಕೆ, ಉತ್ಸಾಹ ಮೂಡಿಸುವುದು ಸುಳ್ಳಲ್ಲ. ನಿಮ್ಮ ಬ್ಯುಸಿ ಶೆಡ್ಯೂಲ್‌ನಿಂದ ಸ್ಪಲ್ಪ ಸಮಯ ನಿಮಗಾಗಿ ಕಳೆದು ಮೈ ಮನಸ್ಸನ್ನು ಹಗುರಾಗಿಸಿ ಕೊಳ್ಳಲು ಇಲ್ಲೊಂದಿಷ್ಟು ಐಡಿಯಾಗಳಿವೆ.

ಮನಸ್ಸನ್ನು ಮುದಗೊಳಿಸಲು  ಸಂಗೀತ  ಒಳ್ಳೆಯ ಥೆರಪಿ.

ಗೆಳತಿಯರೊಂದಿಗೆ ಸಮಯ ಕಳೆಯುವುದರಿಂದ ಮನಸ್ಸು ರಿಫ್ರೆಶ್ ಆಗುವುದು ಗ್ಯಾರಂಟಿ.

ಒತ್ತಡಗಳಿಂದ  ರಿಲ್ಯಾಕ್ಸ್‌ ಆಗಲು ಉತ್ತಮ ಔಷಧಿ ವಾಕಿಂಗ್.

ಡ್ಯಾನ್ಸ್, ಹಾಡು, ಯೋಗ, ಜಿಮ್‌ನಂತಹ  ಪಾಸಿಟಿವ್‌ ಎನರ್ಜಿ ನೀಡುವ ಗ್ರೂಪ್‌ ಕ್ಲಾಸ್‌ಗಳಿಗೆ ಸೇರಿಕೊಳ್ಳಿ.

ಓದು, ಪೈಂಟಿಂಗ್, ಕಸೂತಿ ಹೀಗೆ ನಿಮ್ಮ ನೆಚ್ಚಿನ ಹವ್ಯಾಸಕ್ಕೆ ಒಂದಿಷ್ಟು ಸಮಯ ಹೊಂದಿಸಿಕೊಳ್ಳಿ.

ಜೀವನದಲ್ಲಿ ಲವಲವಿಕೆ ತುಂಬುವ ಸ್ನೇಹಿತರ ಸಂಪರ್ಕ ಇರಲಿ.

ಆಗಾಗ ಪಿಕ್‌ನಿಕ್‌ ಹೋಗುವ ಆಭ್ಯಾಸ ಮಾಡಿಕೊಂಡರೆ ಬದಲಾವಣೆ ಇರುತ್ತದೆ.

ಶಾಪಿಂಗ್‌  ಸ್ಟ್ರೆಸ್‌ ಬಸ್ಟರ್. ಜೀವನೋತ್ಸಾಹ ಹೆಚ್ಚಿಸಲು ಸಹಾಯಕಾರಿ.

ಫೇಶಿಯಲ್‌, ಮಸಾಜ್‌ಗಳಿಂದ ಮೈ ಮನಸ್ಸನ್ನು ಹಗುರಾಗಿಸಿ ಕೊಳ್ಳಲು ಪಾರ್ಲರ್‌, ಸ್ಪಾಗಳಿಗೆ ನಿಮ್ಮ ಸಮಯವಿರಲಿ.

ಫ್ರೆಂಡ್ಸ್‌ ಜೊತೆ ಯಾ ಸೋಲೊ ಟ್ರಾವೆಲಿಂಗ್‌, ಟ್ರಕಿಂಗ್  ಬೆಸ್ಟ್‌ ಮೀ ಟೈಮ್‌ ಅಪ್ಷನ್‌.

loader