ಮೃದು ಪಾದಕ್ಕೆ ಟೂತ್ ಪೇಸ್ಟ್, ಕಾಫಿ ಪುಡಿ ಇದ್ರೆ ಸಾಕು!

First Published 15, Nov 2020, 7:42 PM

ಕೈ ಮತ್ತು ಕಾಲುಗಳ ಮೇಲೆ ಕಪ್ಪಾದ ಚರ್ಮವನ್ನು ಉಂಟುಮಾಡುವ ಹಲವಾರು ಕಾರಣಗಳಿವೆ, ಇದರಲ್ಲಿ ಕೊಳಕು, ಔಷಧಿಗಳು, ಪರಿಸರ ಮತ್ತು ರಾಸಾಯನಿಕ ಅಂಶಗಳು, ಸೋಂಕುಗಳು, ಉರಿಯೂತ ಮತ್ತು ಸೂರ್ಯನ ಹಾನಿಕಾರಕ ಕಿರಣಗಳಿಗೆ ಒಡ್ಡಿಕೊಳ್ಳುವುದು ಪ್ರಮುಖವಾದವು.ಇದಕ್ಕೆ ಪರಿಹಾರ ಏನು?

ಹಲವಾರು ಸೌಂದರ್ಯ ಮತ್ತು ಸೌಂದರ್ಯವರ್ಧಕ ಕಂಪನಿಗಳು ಚರ್ಮದ ಹೊಳಪು ನೀಡುವ ಚಿಕಿತ್ಸೆಯನ್ನು ಮಾಡುತ್ತವೆ. ಇದಕ್ಕೆ ಬೇಕಾದ ಕ್ರೀಂಗಳನ್ನು ಹೆಚ್ಚಾಗಿ ಔಷಧಿ ಅಂಗಡಿಗಳಲ್ಲಿ ಅಥವಾ ಔಷಧಾಲಯಗಳಲ್ಲಿ ಕಾಣಬಹುದು. ಇದು ಸ್ವಲ್ಪ ದುಬಾರಿ ಅಂತಲೂ ಅನಿಸಬಹುದು.

ಮೆಡಿಸಿನ್, ಕ್ರೀಂಗಳ ಬದಲು ಚರ್ಮವನ್ನು ಸ್ಮೂತ್ ಮಾಡಲು ಹಲವಾರು ಆಹಾರ ವಸ್ತುಗಳನ್ನು ಸಹ ಹಚ್ಚಬಹುದು, ಆದ್ದರಿಂದ ಚರ್ಮದ ಹೊಳಪು ನೀಡುವ ಪರಿಹಾರೋಪಾಯಗಳಿಗೆ ಬೇಕಾದ ಪದಾರ್ಥಗಳನ್ನು ಪಡೆಯಲುನಿಮ್ಮ ಅಡುಗೆಮನೆಗಿಂತ ಹೆಚ್ಚು ದೂರ ಹೋಗಬೇಕಾಗಿಲ್ಲ.

ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು, ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸುವುದು ಮತ್ತು ನಿಮ್ಮ ತ್ವಚೆಯನ್ನು ನೋಡಿಕೊಳ್ಳುವುದು ನಿಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಕಾಂತಿಯುಕ್ತವಾಗಿಡಲು ಉತ್ತಮ ಮಾರ್ಗವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ.

ಇದರ ಜೊತೆಗೆ ನಿಮ್ಮ ಪಾದಗಳನ್ನು ಬೆಳಗಿಸಲು ಸಹಾಯ ಮಾಡುವ ಸುಲಭ ವಿಧಾನ ನೀವು ಅರಿತುಕೊಂಡರೆ ಯಾವುದೆ ಪಾರ್ಲರ್ ಗೆ ನೀವು ಹೋಗಬೇಕಾಗಿಲ್ಲ. ಬದಲಾಗಿ ಮನೆಯಲ್ಲಿಯೇ ಸುಲಭವಾಗಿ ಪೆಡಿಕ್ಯೂರ್ ಮಾಡಿಕೊಳ್ಳಬಹುದು, ಸುಕೋಮಲ, ಸುಂದರ ಪಾದಗಳನ್ನು ನೀವು ಪಡೆಯಬಹುದು.

ನೀವು ಮಾಡಬೇಕಾದುದೆಂದರೆ ಸ್ವಲ್ಪ ಟೂತ್ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ಹಾಕಿ ಇನ್ ಸ್ಟಂಟ್ ಕಾಫಿ ಪುಡಿಯೊಂದಿಗೆ ಬೆರೆಸಿ. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ.

ಇದಕ್ಕೆ ಅಲೋ ವೆರಾ ಜೆಲ್ ಜೊತೆಗೆ ನಿಮ್ಮ ಆಯ್ಕೆಯ ಯಾವುದೇ ಟಾಲ್ಕಮ್ ಪೌಡರ್ ಸೇರಿಸಿ. ಇದನ್ನು ಚೆನ್ನಾಗಿ ಬೆರೆಸಿ.

ಈ ಪೇಸ್ಟ್ ಅನ್ನು ನಿಮ್ಮ ಕಾಲುಗಳ ಮೇಲೆ ಹಚ್ಚಿ. ಅದು ಒಣಗಿ ಮತ್ತು ಚಪ್ಪಟೆಯಾಗುವವರೆಗೆ ಸುಮಾರು 15 ನಿಮಿಷಗಳ ಕಾಲ ಇರಲಿ. ನಂತರ ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಒದ್ದೆ ಮಾಡಿ, ಅದರಲ್ಲಿ ನಿಮ್ಮ ಪಾದಗಳನ್ನು ಸ್ಕ್ರಬ್ ಮಾಡಿ. ನಿಮ್ಮ ಪಾದಗಳನ್ನು ಬೆಚ್ಚಗಿನ ನೀರಿನಲ್ಲಿ ಅದ್ದಿ ಮತ್ತು ತೊಳೆಯಿರಿ.

ಇದನ್ನು ವಾರದಲ್ಲಿ ಕನಿಷ್ಟ ಒಂದು ಬಾರಿ ಮಾಡುತ್ತಾ ಬಂದರೆ ನಿಮ್ಮ ಪಾದಗಳು ಹೇಗೆ ಹೊಳೆಯುತ್ತವೆ ನೀವೇ ನೋಡಿ. ಸಿಂಪಲ್ ಆದ ಈ ಟ್ರಿಕ್ಸ್ ನ್ನು ನೀವು ಸುಲಭವಾಗಿ ಮನೆಯಲ್ಲಿಯೇ ಟ್ರೈ ಮಾಡಬಹುದು.