ಚೀನಾದಲ್ಲಿ ಪಿರಿಯಡ್ಸ್ ಆಗದಂತೆ ಇಂಜೆಕ್ಷನ್, ಇದು ಕೊರೋನಾ ಎಫೆಕ್ಟ್!
ಕೊರೋನಾ ವೈರಸ್ ಇಡೀ ಜಗತ್ತನ್ನೇ ಬೆಚ್ಚಿ ಬೀಳಸಿದೆ. ದಿನ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ವೈರಸ್ ಲಕ್ಷಾಂತರ ಜನರಿಗೆ ಈಗಾಗಲೇ ಹರಡಿದ್ದು, ಹಲವರನ್ನು ಬಲಿ ತೆಗೆದುಕೊಂಡಿದೆ. ಆರ್ಥಿಕತೆ ಮೇಲೆ ಸಿಕಾಪಟ್ಟೆ ಪೆಟ್ಟು ನೀಡಿದ ಈ ವೈರಸ್ ಚೀನಾದ ವಿನಾಶಕ್ಕೆ ಕಾರಣವಾಗುತ್ತಿದೆ. ಕೊರೋನಾ ತಡೆಯಲು ಶತಾಯಗತ ಪ್ರಯತ್ನ ನಡೆಸುತ್ತಿರುವ ಚೀನಾದ ಕೆಲವು ಅಮಾನವೀಯ ಕೃತ್ಯ ಅಲ್ಲಿನ ಪ್ರಜೆಗಳನ್ನು ಸಿಟ್ಟಿಗೆಬ್ಬಿಸಿದೆ. ಅದರಲ್ಲಿ ಮುಟ್ಟಾಗದಂತೆ ನರ್ಸ್‌ಗಳಿಗೆ ನೀಡುತ್ತಿರುವ ಔಷಧಿ!
110

ವಿನಾಶಕ್ಕೆ ಕಾರಣವಾಗಿರುವ ಕರೋನಾ ವೈರಸ್ ಚೀನಾದಲ್ಲಿಯೇ ಹುಟ್ಟಿದ್ದು, ದೇಶದಲ್ಲಿ ಹೆಚ್ಚು ಭೀತಿಯನ್ನು ಉಂಟು ಮಾಡುತ್ತಿದೆ.

210
ಇಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳು ತುಂಬಿ ತುಳುಕುತ್ತಿದ್ದಾರೆ.

310
ಸಹಜವಾಗಿಯೇ ವೈದ್ಯರ ಅಭಾವವನ್ನು ಎದುರಿಸುತ್ತಿವೆ ಆಸ್ಪತ್ರೆಗಳು.

410
ಎಲ್ಲಾ ಆರೋಗ್ಯ ಕಾರ್ಯಕರ್ತರು ಅನೇಕ ದಿನಗಳವರೆಗೆ ನಿರಂತರವಾಗಿ ಕೆಲಸ ಮಾಡಬೇಕಾಗುವ ಅನಿವಾರ್ಯತೆ ಸೃಷ್ಟಿಯಾಗಿದೆ.

510
ವೈದ್ಯರಿಗೆ ಟಾಯ್ಲೆಟ್‌ಗೆ ಹೋಗಲೂ ಸಮಯ ಸಿಗುತ್ತಿಲ್ಲ. ಡೈಪರ್ ಹಾಕ್ಕೊಂಡೇ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

610
ಕರೋನಾ ವೈರಸ್‌ನಿಂದಾಗಿ ಮಹಿಳೆಯರು ಪಿರಿಯಡ್ಸ್ ವೇಳೆ ಸ್ಯಾನಿಟರಿ ಪ್ಯಾಡ್‌ಗಳನ್ನು ಪಡೆಯುವುದೂ ಸಾಧ್ಯವಾಗುತ್ತಿಲ್ಲ. ಆರೋಗ್ಯ ಕಾರ್ಯಕರ್ತರ ರಕ್ಷಣಾ ಸೂಟ್ ಕೂಡ ತುಂಬಾ ಕಳಪೆಯಾಗಿದೆ.

710
ವೈರಸ್‌ನಿಂದ ರಕ್ಷಿಸಿಕೊಳ್ಳಲು ಈ ಮಹಿಳೆಯರು ಧರಿಸಿರುವ ಸೂಟ್‌ನಲ್ಲಿ ಆಹಾರ ಸೇವಿಸುವುದೇ ಕಷ್ಟವಾಗಿರುವಾಗ, ಆಗಾಗ ಪ್ಯಾಡ್‌ಗಳನ್ನು ಬದಲಾಯಿಸುವುದು ಕಷ್ಟ.

810
ಹಲವಾರು ಗಂಟೆಗಳ ಕಾಲ ಪ್ಯಾಡ್ ಬದಲಾಯಿಸದ ಕಾರಣ ಅವರು ಸೋಂಕಿನಿಂದ ಬಳಲುತ್ತಿದ್ದರೂ , ಅವರು ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿದ್ದಾರೆ.

910
ಕೆಲಸ ಮಾಡಲು ಸಮಸ್ಯೆ ಆಗಬಾರದೆಂದು ಮಹಿಳಾ ಆರೋಗ್ಯ ಕಾರ್ಯಕರ್ತರ ಕೂದಲು ಕತ್ತರಿಸಲಾಗುತ್ತಿದೆ. ಪಿರಿಯಡ್ಸ್ ಆಗದಂತೆ ಔಷಧಿ ನೀಡಲಾಗುತ್ತಿದೆ.

1010
ವಿವಿಧ ಕಾರಣ ಹೇಳಿ ಶೌಚಾಲಯ ಬಳಸದಂತೆಯೂ ನಿರ್ಬಂಧಿಸಲಾಗುತ್ತಿದೆ. ಸರ್ಕಾರದ ಈ ನೀತಿಗಳ ವಿರುದ್ಧ ಚೀನಾದಲ್ಲಿ ಮಹಿಳೆಯರು ಹೋರಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

Latest Videos