ಕೂದಲ ಆರೈಕೆ ಮಾಡೋವಾಗ ಈ ತಪ್ಪು ಮಾಡೋದನ್ನು ನಿಲ್ಲಿಸಿ

First Published Dec 16, 2020, 5:21 PM IST

ಸುಂದರವಾದ ಕೂದಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ, ಆರೋಗ್ಯಕರ ಮತ್ತು ಸುಂದರವಾಗಿ ನಿಮ್ಮನ್ನು ಹೆಚ್ಚು ಆಕರ್ಷಕವಾಗಿ ಮಾಡುತ್ತದೆ ಎಂದು ನಾವು ಹೇಳಬಹುದು. ನೀವು ಸುರುಳಿಯಾಕಾರದ ಕೂದಲು, ತೆಳ್ಳನೆಯ ಕೂದಲು, ಎಣ್ಣೆಯುಕ್ತ ಕೂದಲು, ಒಣ ಕೂದಲು, ಅಥವಾ ಯಾವುದೇ ರೀತಿಯ ಕೂದಲು ಹೊಂದಿರಬಹುದು. ಆದರೆ ನಿಶ್ಚಿತ ಕೂದಲ ರಕ್ಷಣೆಯ ಸಲಹೆಗಳು ಎಲ್ಲವು ಎಲ್ಲರ ಕೂದಲಿಗೆ ಸರಿ ಹೊಂದುವುದಿಲ್ಲ.  ನಿಮ್ಮ ಕೂದಲಿನ ಪ್ರಕಾರಕ್ಕೆ ತಕ್ಕಂತೆ ನೀವು ಬದಲಾಯಿಸಬಹುದು. ಆದರೆ ನೀವು ಯಾವ ನಿಧಾನ  ಬಳಸುತ್ತೀರಿ ಅದು ಸರಿಯಾದ  ವಿಧಾನವೇ ಎಂಬುದನ್ನು ನೀವು ತಿಳಿದುಕೊಳ್ಳಬೇಕು. ತಿಳಿದುಕೊಳ್ಳಬೇಕು

ಎಲ್ಲಾ ಹುಡುಗಿಯರಲ್ಲಿ ಕೂದಲು ಅತ್ಯಂತ ಆಕರ್ಷಕ ಭಾಗವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಪ್ರತಿಯೊಬ್ಬರೂ ಉತ್ತಮವಾಗಿ ಕಾಣಬೇಕೆಂದು ಬಯಸುತ್ತಾರೆ ಮತ್ತು ನಿಮ್ಮ ಕೂದಲು ಸ್ವಲ್ಪ ಗಮನವನ್ನು ಸೆಳೆಯುವ ಒಂದು ವೈಶಿಷ್ಟ್ಯವಾಗಿದೆ.

ಪ್ರತಿ ಹುಡುಗಿ ಹೊಳೆಯುವ, ಉದ್ದ ಮತ್ತು ಸುಂದರವಾದ ಕೂದಲನ್ನು ಬಯಸುತ್ತಾರೆ. ಆದರೆ ಆಗಾಗ್ಗೆ ನಾವು ನಮ್ಮ ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ತೋರಿಸುವ ಕೆಲವು ತಪ್ಪುಗಳನ್ನು ಮಾಡುತ್ತೇವೆ. ನೀವು ಈ ತಪ್ಪುಗಳನ್ನು ಮಾಡುತ್ತಿದ್ದೀರಾ ಅಥವಾ ಇಲ್ಲವೇ ಎಂದು ಪರಿಶೀಲಿಸಿ-

ತೊಳೆಯುವ ಮೊದಲು ಬಾಚುವುದು : ಇದು ಹೆಚ್ಚಾಗಿ ಹುಡುಗಿಯರು ಮಾಡುವ ಸಾಮಾನ್ಯ ತಪ್ಪು. ಸೋಮಾರಿಯಾದ ಕಾರಣ ತೊಳೆಯುವ ಮೊದಲು ಅವರು ಎಂದಿಗೂ ಕೂದಲನ್ನು ಬಾಚಿಕೊಳ್ಳುವುದಿಲ್ಲ. ಇದರಿಂದ ಕೂದಲು ಹೆಚ್ಚು ಸಿಕ್ಕು ಸಿಕ್ಕಾಗಿ ಹೆಚ್ಚಿನ ಕೂದಲು ಉದುರುವ ಸಾಧ್ಯತೆ ಇದೆ. ಆದುದರಿಂದ ಸಾಧ್ಯವಾದಷ್ಟು ಕೂದಲನ್ನು ಬಾಚಿ.

ಸ್ಪ್ಲಿಟ್ ಎಂಡ್ಸ್ : ನೀವು ಸ್ಪ್ಲಿಟ್ ಎಂಡ್ಸ್ ಗಳನ್ನು ಹೊಂದಿದ್ದರೆ, ಆ ಹಾನಿಯ ಭಾಗವನ್ನು ಗುಣಪಡಿಸುವ ಯಾವುದೇ ಉತ್ಪನ್ನವಿಲ್ಲ. ಈ ವಿಷಯಗಳ ಮೇಲೆ ನಂಬಿಕೆ ಇಡಬೇಡಿ. ನಿಮ್ಮ ಕೂದಲನ್ನು ಟ್ರಿಮ್ ಮಾಡಿ ಮತ್ತು ನಂತರ ನಿಮ್ಮ ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿ.

ನಿರಂತರ ಶಾಖ:  ಕೂದಲುಗಳು ಗುಂಗುರಾಗಿದ್ದರೆ, ಕೂದಲನ್ನು ನಿರಂತರವಾಗಿ ನೇರಗೊಳಿಸಲು ಬಿಸಿ ಐರನ್ ಮತ್ತು ಇತರ ಶಾಖವನ್ನು ಒದಗಿಸುವ ಉತ್ಪನ್ನಗಳನ್ನು ಬಳಸಬೇಡಿ. ಇವು ಕೂದಲನ್ನು ಒಣಗಿಸಿ ಸ್ಪ್ಲಿಟ್ ಎಂಡ್ಸ್  ಜಾಸ್ತಿ ಮಾಡುತ್ತದೆ.

ಕೂದಲನ್ನು ಉಜ್ಜುವುದು:  ಟವೆಲ್ನಿಂದ ಕೂದಲಿಗೆ ಹೆಚ್ಚು ಉಜ್ಜಬೇಡಿ. ಇದು ಒರಟು ಕೂದಲನ್ನು ಮಾಡುತ್ತದೆ. ನೀವು ಕೂದಲಿನಿಂದ ನೀರನ್ನು ಹೋಗಲಾಡಿಸಲು ಕೂದಲಿಗೆ ಟವೆಲ್ ಕಟ್ಟಿ ಅಥವಾ ಕೂದಲಿನಿಂದ ನೀರನ್ನು ಅಲುಗಾಡಿಸಲು ಬೆರಳನ್ನು ಬಳಸಿದರೆ ಉತ್ತಮ.

ಕೂದಲನ್ನು ಕಂಡೀಷನಿಂಗ್ ಮಾಡುವುದು : ಕೂದಲಿಗೆ ನಿಯಮಿತ ಕಂಡೀಷನಿಂಗ್ ಅನ್ನು ತಪ್ಪಿಸಿ. ಇದು ನಿಮ್ಮ ಕೂದಲಿಗೆ ಶುಷ್ಕತೆಯನ್ನು ನೀಡುತ್ತದೆ. ಮನೆಯಲ್ಲಿ ತಯಾರಿಸಿದ ಕಂಡಿಷನರ್, ಮೊಟ್ಟೆ, ಮೊಸರು ಇತ್ಯಾದಿಗಳನ್ನು ಬಳಸುವುದು ಉತ್ತಮ.

ಹೀಟರ್ ಬಳಕೆ : ಕೂದಲನ್ನು ಒಣಗಿಸಲು ಹೀಟರ್ ಬಳಕೆ ಮಾಡಬೇಡಿ. ಇದರಿಂದ ಕೂದಲಿಗೆ ಹೆಚ್ಚಿ ತೊಂದರೆಯಾಗುತ್ತದೆ. ಅದರ ಬದಲಾಗಿ ಸೂರ್ಯನ ಬಿಸಿಲಿಗೆ ಕೂದಲನ್ನು ಒಣಗಿಸಿ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?