MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಮೊಣಕೈ ಮತ್ತು ಮೊಣಕಾಲಿನ ಟ್ಯಾನಿಂಗ್‌ಗೆ ಇಲ್ಲಿದೆ ಮನೆಮದ್ದು...

ಮೊಣಕೈ ಮತ್ತು ಮೊಣಕಾಲಿನ ಟ್ಯಾನಿಂಗ್‌ಗೆ ಇಲ್ಲಿದೆ ಮನೆಮದ್ದು...

ನಿಮ್ಮ ಮೊಣಕೈ ಮತ್ತು ಮೊಣಕಾಲುಗಳು ಡಾರ್ಕ್ ಆಗಿ ಕಾಣುತ್ತವೆಯೇ? ಡಾರ್ಕ್ ಮೊಣಕಾಲುಗಳು ಮತ್ತು ಮೊಣಕೈಗಳಿಗೆ ಸೂರ್ಯನ ತೀವ್ರ ಎಕ್ಸ್ಪೋಷರ್, ಘರ್ಷಣೆ ಮತ್ತು ಡೆಡ್ ಸ್ಕಿನ್ ಸೆಲ್ ಮುಖ್ಯ ಕಾರಣ. ನಿಮ್ಮ ದೇಹದ ಈ ಭಾಗವು ಯಾವುದೇ ತೈಲ ಗ್ರಂಥಿಗಳನ್ನು ಹೊಂದಿಲ್ಲ ಮತ್ತು ಅವು ಸುಲಭವಾಗಿ ಒಣಗುತ್ತವೆ. ದೇಹದ ಈ ಪ್ರದೇಶಗಳಲ್ಲಿ ಪಿಗ್ಮೆಂಟೇಷನ್ ಮತ್ತು ಟ್ಯಾನಿಂಗ್ ಆದಾಗ, ಸಾಬೂನಿನೊಂದಿಗೆ ಸಾಮಾನ್ಯ ಸ್ಕ್ರಬ್ಬಿಂಗ್ ಸಹಾಯ ಮಾಡುವುದಿಲ್ಲ.

2 Min read
Author : Suvarna News
Published : Oct 27 2020, 03:08 PM IST
Share this Photo Gallery
  • FB
  • TW
  • Linkdin
  • Whatsapp
111
ಮೊಣಕೈ ಮತ್ತು ಮೊಣಕಾಲುಗಳ ಚರ್ಮದ ಟೋನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ನೈಸರ್ಗಿಕ ಮನೆಮದ್ದುಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211
ನಿಂಬೆ ಮತ್ತು ಬೇಕಿಂಗ್ ಸೋಡಾ ಸ್ಕ್ರಬ್ ಬಳಸಿ ನಿಂಬೆ ಅತ್ಯುತ್ತಮ ಚರ್ಮದ ಹೊಳಪು ನೀಡುವ ಪದಾರ್ಥವಾಗಿದೆ. ಇದು ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು ಅದು ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಹಣ್ಣುಗಳು ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಸಿ ಯಿಂದ ತುಂಬಿರುತ್ತವೆ, ಇದು ಚರ್ಮದ ಮೈಬಣ್ಣವನ್ನು ಸುಧಾರಿಸುತ್ತದೆ ಮತ್ತು ಚರ್ಮದ ಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸುತ್ತದೆ. 

ನಿಂಬೆ ಮತ್ತು ಬೇಕಿಂಗ್ ಸೋಡಾ ಸ್ಕ್ರಬ್ ಬಳಸಿ
ನಿಂಬೆ ಅತ್ಯುತ್ತಮ ಚರ್ಮದ ಹೊಳಪು ನೀಡುವ ಪದಾರ್ಥವಾಗಿದೆ. ಇದು ನೈಸರ್ಗಿಕ ಬ್ಲೀಚಿಂಗ್ ಗುಣಗಳನ್ನು ಹೊಂದಿದ್ದು ಅದು ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ನಿಂಬೆಹಣ್ಣುಗಳು ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಸಿ ಯಿಂದ ತುಂಬಿರುತ್ತವೆ, ಇದು ಚರ್ಮದ ಮೈಬಣ್ಣವನ್ನು ಸುಧಾರಿಸುತ್ತದೆ ಮತ್ತು ಚರ್ಮದ ಕೋಶಗಳ ಪುನರುತ್ಪಾದನೆಯನ್ನು ಉತ್ತೇಜಿಸುತ್ತದೆ. 

311
ಈ ರಸವನ್ನು ಅಡಿಗೆ ಸೋಡಾದೊಂದಿಗೆ ಬೆರೆಸಿದಾಗ, ಸತ್ತ ಕೋಶಗಳನ್ನು ತೆಗೆದುಹಾಕಲು ಇದು ಅತ್ಯುತ್ತಮ ಸ್ಕ್ರಬ್ಬರ್ ಆಗಿ ಕಾರ್ಯನಿರ್ವಹಿಸುತ್ತದೆ. ಪೀಡಿತ ಚರ್ಮದ ಪ್ರದೇಶದ ಮೇಲೆ ಮಿಶ್ರಣ / ಸ್ಕ್ರಬ್ ಅನ್ನು ಹಚ್ಚಿ ಮತ್ತು ನಿಧಾನವಾಗಿ ಮಸಾಜ್ ಮಾಡಿ ಮತ್ತು ಚರ್ಮದ ಮೇಲೆ 7-10 ನಿಮಿಷಗಳ ಕಾಲ ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕೆ  ಪ್ರತಿ ವಾರ ಇದನ್ನು ಪುನರಾವರ್ತಿಸಿ.

411
ಮೊಸರು ಮತ್ತು ಕಡ್ಲೆ ಹಿಟ್ಟು ಪ್ಯಾಕ್ ಬಳಸಿ ಮೊಸರು ಟ್ಯಾನಿಂಗ್ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಹುಳಿ ಮೊಸರಿನಲ್ಲಿರುವ ಸೂಕ್ಷ್ಮಜೀವಿಗಳು ಒಬ್ಬರ ಚರ್ಮದ ಟೋನ್ ಅನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಕಡ್ಲೆಹಿಟ್ಟು ಕೊಳೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ನೀವು ಈ ಎರಡು ಪದಾರ್ಥಗಳನ್ನು ಬೆರೆಸಿದಾಗ, ಅವು ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತವೆ. 

ಮೊಸರು ಮತ್ತು ಕಡ್ಲೆ ಹಿಟ್ಟು ಪ್ಯಾಕ್ ಬಳಸಿ
ಮೊಸರು ಟ್ಯಾನಿಂಗ್ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಹುಳಿ ಮೊಸರಿನಲ್ಲಿರುವ ಸೂಕ್ಷ್ಮಜೀವಿಗಳು ಒಬ್ಬರ ಚರ್ಮದ ಟೋನ್ ಅನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಕಡ್ಲೆಹಿಟ್ಟು ಕೊಳೆಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ನೀವು ಈ ಎರಡು ಪದಾರ್ಥಗಳನ್ನು ಬೆರೆಸಿದಾಗ, ಅವು ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತವೆ. 

511
ಒಂದು ಬಟ್ಟಲನ್ನು ತೆಗೆದುಕೊಂಡು ಒಂದು ಚಮಚ ಹುಳಿ ಮೊಸರು ಮತ್ತು ಅರ್ಧ ಟೀ ಚಮಚ ಕಡ್ಲೆಹಿಟ್ಟು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಮೊಣಕೈ ಮತ್ತು ಮೊಣಕಾಲುಗಳ ಕಪ್ಪು ಪ್ರದೇಶಗಳಲ್ಲಿ ಇದನ್ನು ಹಚ್ಚಿ . 10 ನಿಮಿಷಗಳ ಕಾಲ ಅಥವಾ ಅದು ಒಣಗುವವರೆಗೆ ಇರಿಸಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ.

611
ಆಲಿವ್ ಆಯಿಲ್ ಮಸಾಜ್ ದೊಡ್ಡ ಚಮಚ ಕೋಲ್ಡ್-ಪ್ರೆಸ್ಡ್ ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಡಬಲ್ ಬ್ರಾಯ್ಲರ್ ಪ್ರಕ್ರಿಯೆಯನ್ನು ಬಳಸಿ ಬೆಚ್ಚಗಾಗಿಸಿ. ಈ ಎಣ್ಣೆಯನ್ನು ಡಾರ್ಕ್ ಮೊಣಕೈ ಮತ್ತು ಮೊಣಕಾಲುಗಳ ಮೇಲೆ 10-15 ನಿಮಿಷಗಳ ಕಾಲ ಹಚ್ಚಿ.  ನೀವು ರಾತ್ರಿ ಮಲಗುವ ಮುನ್ನ ಈ ಚಿಕಿತ್ಸೆಯನ್ನು ಮಾಡಿದರೆ ಉತ್ತಮ. 

ಆಲಿವ್ ಆಯಿಲ್ ಮಸಾಜ್
ದೊಡ್ಡ ಚಮಚ ಕೋಲ್ಡ್-ಪ್ರೆಸ್ಡ್ ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಡಬಲ್ ಬ್ರಾಯ್ಲರ್ ಪ್ರಕ್ರಿಯೆಯನ್ನು ಬಳಸಿ ಬೆಚ್ಚಗಾಗಿಸಿ. ಈ ಎಣ್ಣೆಯನ್ನು ಡಾರ್ಕ್ ಮೊಣಕೈ ಮತ್ತು ಮೊಣಕಾಲುಗಳ ಮೇಲೆ 10-15 ನಿಮಿಷಗಳ ಕಾಲ ಹಚ್ಚಿ.  ನೀವು ರಾತ್ರಿ ಮಲಗುವ ಮುನ್ನ ಈ ಚಿಕಿತ್ಸೆಯನ್ನು ಮಾಡಿದರೆ ಉತ್ತಮ. 

711
ಈ ಎಣ್ಣೆ ಮಸಾಜ್ ಫ್ಲಾಕಿ ಅಥವಾ ಟ್ಯಾನ್ಡ್ ಮೊಣಕೈ ಮತ್ತು ಮೊಣಕಾಲುಗಳ ಸಮಸ್ಯೆಯನ್ನು ಗುಣಪಡಿಸುವುದಲ್ಲದೆ ಅದನ್ನು ಮೃದುಗೊಳಿಸುತ್ತದೆ. ಆಲಿವ್ ಎಣ್ಣೆಯ ಬದಲಿಗೆ ನೀವು ಕೋಲ್ಡ್-ಪ್ರೆಸ್ಡ್ ತೆಂಗಿನ ಎಣ್ಣೆಯನ್ನು ಸಹ ಬಳಸಬಹುದು.

811
ಹನಿ ಮತ್ತು ಶುಗರ್ ಸ್ಕ್ರಬ್ ಜೇನುತುಪ್ಪ ಮತ್ತು ಸಕ್ಕರೆ ಎರಡೂ ಪಿಗ್ಮೆಂಟೇಶನ್ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಒಂದು ಚಮಚ ಸಕ್ಕರೆಯನ್ನು ಗುದ್ದಿ ಪುಡಿಮಾಡಿ, ಒಂದು ಟೀ ಚಮಚ ಕಚ್ಚಾ ಸಾವಯವ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ಮಾಡಿ.

ಹನಿ ಮತ್ತು ಶುಗರ್ ಸ್ಕ್ರಬ್
ಜೇನುತುಪ್ಪ ಮತ್ತು ಸಕ್ಕರೆ ಎರಡೂ ಪಿಗ್ಮೆಂಟೇಶನ್ ವಿರೋಧಿ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಒಂದು ಚಮಚ ಸಕ್ಕರೆಯನ್ನು ಗುದ್ದಿ ಪುಡಿಮಾಡಿ, ಒಂದು ಟೀ ಚಮಚ ಕಚ್ಚಾ ಸಾವಯವ ಜೇನುತುಪ್ಪವನ್ನು ಬೆರೆಸಿ ಪೇಸ್ಟ್ ಮಾಡಿ.

911
 ಚರ್ಮ ಕಪ್ಪಾಗಿರುವ ಪ್ರದೇಶದ ಮೇಲೆ ಇದನ್ನು ಹಚ್ಚಿ  ಮತ್ತು ನಿಧಾನವಾಗಿ ಮಸಾಜ್ ಮಾಡಿ. ಇದನ್ನು 10 ನಿಮಿಷಗಳ ಕಾಲ ಇರಿಸಿ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಗಳಿಗಾಗಿ, ಈ ಸ್ಕ್ರಬ್ ಅನ್ನು ವಾರಕ್ಕೆ ಮೂರು ಬಾರಿ ಬಳಸಿ.

1011
ಅಲೋ ವೆರಾ ಮತ್ತು ಮಿಲ್ಕ್ ಪ್ಯಾಕ್ ಅಲೋವೆರಾದಲ್ಲಿ ನಿಮ್ಮ ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುವ ಪದಾರ್ಥಗಳಿವೆ. ಈ ಜೆಲ್ನ ಆಂಟಿ -ಬ್ಯಾಕ್ಟೀರಿಯಲ್  ಮತ್ತು ಆಂಟಿ-ಫಂಗಲ್ ಗುಣಗಳು ಚರ್ಮದ ಟ್ಯಾನಿಂಗ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಲಿನೊಂದಿಗೆ ಸೇರಿಸಿದಾಗ, ಈ ಮಿಶ್ರಣವು ಸರಳ ಮತ್ತು ಉಪಯುಕ್ತವಾದ ಪ್ಯಾಕ್ ಆಗಿದ್ದು ಅದು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಹಗುರಗೊಳಿಸುತ್ತದೆ.

ಅಲೋ ವೆರಾ ಮತ್ತು ಮಿಲ್ಕ್ ಪ್ಯಾಕ್
ಅಲೋವೆರಾದಲ್ಲಿ ನಿಮ್ಮ ಚರ್ಮವನ್ನು ಮೃದುಗೊಳಿಸಲು ಸಹಾಯ ಮಾಡುವ ಪದಾರ್ಥಗಳಿವೆ. ಈ ಜೆಲ್ನ ಆಂಟಿ -ಬ್ಯಾಕ್ಟೀರಿಯಲ್  ಮತ್ತು ಆಂಟಿ-ಫಂಗಲ್ ಗುಣಗಳು ಚರ್ಮದ ಟ್ಯಾನಿಂಗ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಲಿನೊಂದಿಗೆ ಸೇರಿಸಿದಾಗ, ಈ ಮಿಶ್ರಣವು ಸರಳ ಮತ್ತು ಉಪಯುಕ್ತವಾದ ಪ್ಯಾಕ್ ಆಗಿದ್ದು ಅದು ನಿಮ್ಮ ಚರ್ಮವನ್ನು ನೈಸರ್ಗಿಕವಾಗಿ ಹಗುರಗೊಳಿಸುತ್ತದೆ.

1111
ಮೇಲೆ ತಿಳಿಸಲಾದ ಎಲ್ಲಾ ವಸ್ತುಗಳು ನಿಮ್ಮ ಪ್ಯಾಂಟ್ರಿಯಲ್ಲಿ ಸುಲಭವಾಗಿ ಲಭ್ಯವಿದೆ. ಟ್ಯಾನ್ ಆದ ಮೊಣಕೈ ಮತ್ತು ಮೊಣಕಾಲುಗಳನ್ನು ತೊಡೆದುಹಾಕಲು ಅವುಗಳನ್ನು ಬಳಸಿ. ಶೀಘ್ರ ಫಲಿತಾಂಶ ಪಡೆಯಲು ನೀವು ಇದನ್ನು  ನಿಮ್ಮ ದಿನಚರಿಯಲ್ಲಿ ನಿಯಮಿತವಾಗಿ ಬಳಸಬೇಕು. ಅಲ್ಲದೆ, ಈ ದೇಹದ ಭಾಗಗಳನ್ನು ನೇರವಾಗಿ ಸೂರ್ಯನ ಬೆಳಕಿಗೆ ಒಡ್ಡುವ ಮೊದಲು  ಸನ್ ಸ್ಕ್ರೀನ್ ಬಳಸುವುದನ್ನು ಖಚಿತಪಡಿಸಿಕೊಳ್ಳಿ.  

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
 
1st ODI • NZ vs IND 2026
NZNZ
Wed, 4 Nov, 2026
INDIND
07:30 am
Match yet to begin.
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st TEST • SL vs PAK 2026
PAKPAK
Mon, 9 Nov, 2026
SLSL
10:30 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
ಅಡುಗೆ ಕೆಲಸ ಅರ್ಧಕ್ಕರ್ಧ ಸುಲಭ... ಇಲ್ಲಿದೆ ₹1,500 ಒಳಗೆ ಸಿಗುವ ಟಾಪ್ ಬ್ಲೆಂಡರ್-ಮಿಕ್ಸರ್‌ಗಳ ಪಟ್ಟಿ
Recommended image2
ಚಿನ್ನದ ಸರ, ಓಲೆ ಹಳೆಯದಾಗಿ ಕಾಣ್ತಿದ್ಯಾ? ಹೊಸದರಂತೆ ಹೊಳೆಯಲು 5 ನಿಮಿಷ ಸಾಕು
Recommended image3
ಚುಮುಚುಮು ನವೆಂಬರ್​ ಚಳಿಗೆ ಫಟಾಫಟ್​ ಮಾಡುವ ನಾಲ್ಕು ಸಿಂಪಲ್​ ಆರೋಗ್ಯಕರ ರೆಸಿಪಿಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved