ರುಚಿಯೂ ಅದ್ಭುತ, ಸೌಂದರ್ಯವೂ ಹೆಚ್ಚಿಸೋ ಕೆಂಪು ದಾಲ್ ಕಮಾಲ್ ಇವು!
First Published Dec 28, 2020, 4:05 PM IST
ನಮ್ಮ ಅಡುಗೆ ಮನೆಯಲ್ಲಿ ಅನೇಕ ವಸ್ತುಗಳಲ್ಲಿ ಸೌಂದರ್ಯದ ಗುಟ್ಟನ್ನು ಅಡಗಿಸಿಡಲಾಗಿದೆ ಎನ್ನುತ್ತಾರೆ. ನಮ್ಮ ಅಡುಗೆ ಮನೆಯ ವಸ್ತುಗಳಲ್ಲಿ ಅನೇಕ ಗುಣಗಳಿವೆ, ಅವುಗಳನ್ನು ತಿನ್ನುವುದಕ್ಕೂ ಮತ್ತು ಬಳಸುವ ಮೂಲಕವೂ ನಮ್ಮ ಚರ್ಮವು ಬೆಳಗುತ್ತದೆ. ಅವುಗಳಲ್ಲಿ ಒಂದು ಸೂಪರ್ ಫುಡ್ ಗಳಲ್ಲಿ ಒಂದಾದ ಮಸೂರ್ ದಾಲ್. ಕೆಂಪು ಬಣ್ಣದಿಂದ ಕೂಡಿರುವ ಈ ಸಣ್ಣ ಬೇಳೆಗಳು ನಮ್ಮ ತ್ವಚೆಯ ಮೇಲೆ ಮತ್ತು ರುಚಿಯ ಮೇಲೆ ಅದ್ಭುತ ಪರಿಣಾಮವನ್ನು ಉಂಟುಮಾಡುತ್ತದೆ.

ಮಸ್ಸೂರ್ ದಾಲ್ ಮುಖದ ಸೌಂದರ್ಯ ಹೇಗೆ ವರ್ಧಿಸಬಹುದು. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ, ಅಡುಗೆಗೆ ಅದ್ಭುತ ರುಚಿ ನೀಡುವ ಬೇಳೆ ತ್ವಚೆಯ ಅಂದವನ್ನು ಹೇಗೆ ಹೆಚ್ಚಿಸುತ್ತದೆ, ಮೊದಲಾದ ಮಾಹಿತಿಗಳ ಬಗ್ಗೆ ತಿಳಿಯಬೇಕೆಂದರೆ ಮುಂದೆ ಓದಿ...

ಬೇಳೆಗಳು ಕಾರ್ಬೋಹೈಡ್ರೇಟ್, ವಿಟಮಿನ್ ಗಳು ಮತ್ತು ರಂಜಕಗಳಿಂದ ಸಮೃದ್ಧವಾಗಿದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಜೊತೆಗೆ ಸೌಂದರ್ಯಕ್ಕೂ ಸಹ ಬಳಸಲಾಗುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?