ಋತುಸ್ರಾವದ ಸಮಯದಲ್ಲಿ ಈ ತಪ್ಪು ಮಾಡೋ ಮುನ್ನ ಇರಲಿ ಎಚ್ಚರ!
ಪಿರಿಯಡ್ಸ್ ಎಂಬುದು ಪ್ರತಿ ಮಹಿಳೆಯರು, ಪ್ರತಿ ತಿಂಗಳೂ ಅನುಭವಿಸುವಂತಹ, ನೈಸರ್ಗಿಕ ಘಟನೆ. ಈ ಸಂದರ್ಭದಲ್ಲಿ ಮಹಿಳೆಯರ ಮಾನಸಿಕ ಮತ್ತು ಶಾರೀರಿಕ ಸ್ಥಿತಿಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯ. ಕೆಲವು ಸಲ ಕಿರಿ ಕಿರಿ ಉಂಟಾಗುವುದೂ ಸಾಮಾನ್ಯ. ಆದರೆ ಆ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುವುದನ್ನು ಕಡಿಮೆ ಮಾಡಿಬೇಕು. ಏನವು?

ಯೋಗ ಅಥವಾ ವ್ಯಾಯಾಮ: ಪಿರಿಯಡ್ಸ್ ಸಂದರ್ಭದಲ್ಲಿ ಕೆಲವು ಯೋಗ, ವ್ಯಾಯಾಮ ಮಾಡಬಾರದು.ಅವರವರ ದೈಹಿಕ ಆರೋಗ್ಯ ಹಾಗೂ ಸಮಸ್ಯೆಗೆ ಅನುಗುಣವಾಗಿ ಇವು ವಿಭಿನ್ನವಾಗಿರುತ್ತದೆ. ತಜ್ಞರ ಸಲಹೆ ಪಡೆಯಬಹುದು.

ಹೊರಗಡೆ ಹೋಗುವುದು: ಈ ಸಮಯದಲ್ಲಿ ಕಿರಿಕಿರಿಯಾಗುವುದು ಸಾಮಾನ್ಯ. ಹಾಗಂಥ ಅದನ್ನೇ ದೊಡ್ಡ ಇಶ್ಯೂ ಮಾಡಿ ಕೊಳ್ಳಬೇಡಿ. ಸಾಧ್ಯವಾದರೆ ಹೊರ ಹೋಗಿ. ಇಲ್ಲದಿದ್ದರೆ ಮನೆಯಲ್ಲಿದೇ ಇದ್ದು ಉತ್ತಮ ಪುಸ್ತಕ ಓದುವುದೋ, ಸಂಗೀತ ಕೇಳುವುದೋ ಮಾಡಿದರೆ ಒಳಿತು.

ಸ್ವಿಮ್ಮಿಂಗ್ ಮಾಡಬೇಡಿ: ಯಾವ ಮಹಿಳೆಯರು ಬಿಪಿ ಸಮಸ್ಯೆಯಿಂದ ಬಳಲುತ್ತಾರೋ, ಈ ಸಮಯದಲ್ಲಿ ಬಿಪಿ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ಸ್ವಿಮ್ಮಿಂಗ್ ಮಾಡಬಾರದು. ಆರೋಗ್ಯವಂತರು ಅಗತ್ಯ ಮುಂಜಾಗೃತ ಕ್ರಮಗಳನ್ನು ಪಡೆದು ಸ್ವಿಮ್ಮಿಂಗ್ ಮಾಡಿದರೆ ಸಮಸ್ಯೆಯಾಗೋಲ್ಲ.

ಥ್ರೆಡ್ಡಿಂಗ್ ಅಥವಾ ವ್ಯಾಕ್ಸಿಂಗ್ ಮಾಡುವುದು : ಪಿರಿಯಡ್ಸ್ ಸಮಯದಲ್ಲಿ ತ್ವಚೆ ಸೂಕ್ಷ್ಮ ಆಗಿರುತ್ತದೆ. ಆದುದರಿಂದ ಮೈ ಮೇಲೆ ಕ್ರೀಂ ಹಚ್ಚಬಾರದು. ಪಿರಿಯಡ್ಸ್ ಸಮಯದಲ್ಲಿ ಥ್ರೆಡ್ಡಿಂಗ್ ಅಥವಾ ಫೇಶಿಯಲ್ ಕೂಡ ಮಾಡಬಾರದು. ಯಾಕೆಂದರೆ ಈ ಸಂದರ್ಭದಲ್ಲಿ ತುರಿಕೆ ಅಥವಾ ರಾಶಸ್ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಂಥ ಇದು ಎಲ್ಲ ಮಹಿಳೆಯರೂ ಅಪ್ಲೈ ಆಗೋಲ್ಲ ಎನ್ನುವುದು ನೆನಪಿಡಿ.

ಪರ್ಸನಲ್ ಹೈಜಿನ್ ಬಗ್ಗೆ ಗಮನಹರಿಸಿ: ಸ್ಯಾನಿಟರಿ ಪ್ಯಾಡನ್ನು ಪ್ರತಿ ಐದು ಗಂಟೆಗೊಮ್ಮೆ ಬದಲಾಯಿಸಿ. ಒಂದು ದಿನದಲ್ಲಿ ಎರಡು ಬಾರಿ ಸ್ನಾನ ಮಾಡಿ. ದಿನದಲ್ಲಿ ಹೆಚ್ಚು ಹೆಚ್ಚು ನೀರು ಸೇವಿಸಿ. ಹಣ್ಣು, ಹಂಪಲು, ಮೀನು, ಹಾಲು ಸೇವಿಸಿ.

ಫ್ರೆಂಚ್ ಫ್ರೈ ಸೇವನೆ: ಫ್ರೆಂಚ್ ಫ್ರೈ ಬಗ್ಗೆ ಬಯಕೆಯಿದ್ದರೂ, ತಿನ್ನುವುದ ಅವೈಡ್ ಮಾಡಿ. ಕೆಲವು ಉಪ್ಪು ತಿಂಡಿಗಳು ನಿಜವಾಗಿಯೂ ಮುಟ್ಟಿನ ಲಕ್ಷಣಗಳನ್ನು ಉಲ್ಬಣಗೊಳಿಸಬಹುದು. 'ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ಹೊಟ್ಟೆ ತಳಮಳ, ಪಿರಿಯಡ್ಸ್ ಕ್ರಾಂಪ್ ಹೆಚ್ಚಿಸಬಹುದು.

ಹೆಚ್ಚು ಕಾಫಿ ಸೇವನೆ:  ಬೆಳಗಿನ ಕಾಫಿ ಸೇವನೆಯಿಂದ ಯಾವುದೇ ಅಡ್ಡಿಯಿಲ್ಲ. ಆದರೆ ತಿಂಗಳ ಆ ಸಮಯವಾಗಿದ್ದರೆ, ಆ ಸಮಯದಲ್ಲಿ ಕಾಫಿ ಸೇವನೆ ಕಡಿಮೆ ಮಾಡಿ. ಇದರಿಂದ ಹೊಟ್ಟೆಯುಬ್ಬರರದಂಥ ಸಮಸ್ಯೆಯಾಗಬಹುದು. ಇದು ರಕ್ತನಾಳಗಳನ್ನು ಸಂಕುಚಿತಗೊಳಿಸಿ, ಇದು ಮುಟ್ಟಿನ ಸೆಳೆತವನ್ನು ಉಲ್ಬಣಗೊಳಿಸಬಹುದು.

ಸುರಕ್ಷತೆ ಇಲ್ಲದೆ ಸೆಕ್ಸ್ : ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್ ಮಾಡುವುದು ಸರಿಯಲ್ಲ. ಸೆಕ್ಸ್ ಮಾಡಿದರೂ ಸುರಕ್ಷತೆ ಇಲ್ಲದೆ ಮಾಡುವುದು ಅಪಾಯಕಾರಿ. ಯಾಕೆಂದರೆ ರಕ್ತದ ಮೂಲಕ ಬ್ಯಾಕ್ಟೀರಿಯಾಗಳು ಬೇಗನೆ ಹರಡುತ್ತದೆ.

ಸರಿಯಾದ ಸಮಯಕ್ಕೆ ಬದಲಾಯಿಸಿ : ಪಿರಿಯಡ್ಸ್ ಸಮಯದಲ್ಲಿ ಪ್ಯಾಡ್ ಅನ್ನು ನಾಲ್ಕು ಗಂಟೆಗೊಮ್ಮೆ, ಟಾಂಫೋನ್ ಆರು ಗಂಟೆಗೊಮ್ಮೆ ಮತ್ತು ಮೇನ್ಸ್ಟ್ರುಅಲ್ ಕಪ್ ನ್ನು 12 ಗಂಟೆಗೊಮ್ಮೆ ಬದಲಾಯಿಸುವುದನ್ನು ಮರೆಯಬೇಡಿ.