MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Technology
  • What's New
  • ಗೂಗಲ್‌ನಿಂದ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತ, ಪಡೆಯುವುದು ಹೇಗೆ?

ಗೂಗಲ್‌ನಿಂದ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತ, ಪಡೆಯುವುದು ಹೇಗೆ?

ಗೂಗಲ್‌ನಿಂದ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತ, ಪಡೆಯುವುದು ಹೇಗೆ?, ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾಗತ್ತಿದ್ದಂತೆ ಸ್ಟೋರೇಜ್ ಎಷ್ಟಿದ್ದರೂ ಸಾಲುವುದಿಲ್ಲ. ಇದೀಗ ಗೂಗಲ್ ನೀಡಿದ ಈ ಆಫರ್ ಗಿಟ್ಟಿಸಿಕೊಳ್ಳುವುದು ಹೇಗೆ?

1 Min read
Author : Chethan Kumar
Published : Apr 06 2026, 04:05 PM IST
Share this Photo Gallery
  • FB
  • TW
  • Linkdin
  • Whatsapp
15
ಗೂಗಲ್‌ನಿಂದ ಭರ್ಜರಿ ಆಫರ್
Image Credit : Getty

ಗೂಗಲ್‌ನಿಂದ ಭರ್ಜರಿ ಆಫರ್

ಫೋನ್‌ನಲ್ಲಿನ ಫೋಟೋ, ವಿಡಿಯೋ,ಡಾಕ್ಯುಮೆಂಟ್ ಕ್ಲೌಡ್‌ನಲ್ಲಿ ಸ್ಟೋರ್ ಆಗುವ ಕಾರಣ ಬಹುಬೇಗ ಸ್ಟೋರೇಜ್ ಸಮಸ್ಯೆ ಎದುರಾಗುತ್ತದೆ. ಫೋನ್ ಸ್ಟೋರೇಜ್ ಫುಲ್, ಜಿಮೇಲ್ ಸ್ಟೋರೇಜ್ ಫುಲ್ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುತ್ತದೆ. ಈ ವೇಳೆ ವಾರ್ಷಿಕ ಅಥವಾ ತಿಂಗಳಿಗೆ ಕ್ಲೌಡ್ ಸ್ಟೋರೇಜ್ ಖರೀದಿ ಅನಿವಾರ್ಯವಾಗುತ್ತದೆ. ಇದೀಗ ಗೂಗಲ್ ಕೆಲ ವಿಶೇಷ ಆಫರ್ ನೀಡಿದೆ. ಈ ಮೂಲಕ ಬರೋಬ್ಬರಿ 5ಟಿಬಿ ಸ್ಟೋರೇಜ್ ಉಚಿತವಾಗಿ ಸಿಗಲಿದೆ.

25
ಗೂಗಲ್ ಗ್ರಾಹಕರಿಗೆ ಈ ಅವಕಾಶ
Image Credit : X/Sundar Pichai

ಗೂಗಲ್ ಗ್ರಾಹಕರಿಗೆ ಈ ಅವಕಾಶ

ನೀವು ಗೂಗಲ್ ಎಐ ಪ್ರೋ ಪ್ಲಾನ್ ಸಬ್‌ಸ್ಕ್ರೈಬ್ ಮಾಡಿಕೊಂಡಿದ್ದರೆ, ಇದೀಗ ಅಟೋಮ್ಯಾಟಿಕ್ ಆಗಿ 5ಟಿಬಿ ಸ್ಟೋರೇಜ್ ಸಂಪೂರ್ಣ ಉಚಿತವಾಗಿ ಸಿಗಲಿದೆ. ಎಐ ಪ್ರೋ ಹಾಗೂ ಎಐ ಅಲ್ಟ್ರಾ ಚಂದಾದಾರಿಕೆ ಹೊಂದಿರುವ ಗ್ರಾಹಕರಿಗೆ 5ಟಿಬಿ ಕ್ಲೌಡ್ ಸ್ಟೋರೇಜ್ ಸಂಪೂರ್ಣ ಉಚಿತವಾಗಿ ಲಭ್ಯವಿದೆ. ಕಳೆದ ವಾರದಿಂದಲೇ ಗ್ರಾಹಕರ ಖಾತೆಗೆ 5ಟಿಬಿ ಸ್ಟೋರೇಜ್ ನೀಡಲಾಗಿದೆ.

Related Articles

Related image1
Google AI Hub: ಅಮೆರಿಕವನ್ನೇ ಮೀರಿಸುತ್ತಾ ಭಾರತ? ಸುಂದರ್ ಪಿಚೈ ಮಾಸ್ಟರ್‌ಪ್ಲ್ಯಾನ್!
Related image2
UPI New Rules : Google Pay, PhonePe ಬಳಸೋರಿಗೆ ಫೆಬ್ರವರಿಯಿಂದ ಹಣ ಕಳಿಸೋಕೆ ಹೊಸ ರೂಲ್ಸ್
35
ಗೂಗಲ್ ಸೇವೆಗಳು ಸುಲಭ
Image Credit : our own

ಗೂಗಲ್ ಸೇವೆಗಳು ಸುಲಭ

ಗೂಗಲ್ ಎಐ ಪ್ರೊ ಪ್ಲಾನ್ ಹೊಂದಿದ್ದವರಿಗೆ 2ಟಿಬಿ ಸ್ಟೋರೇಜ್ ನೀಡುತ್ತಿತ್ತು. ಇದೀಗ 5ಟಿಬಿ ಅಪ್‌ಗ್ರೇಡ್ ಮಾಡಲಾಗಿದೆ. ಇದು ಸಂಪೂರ್ಣ ಉಚಿತವಾಗಿದೆ. ಗೂಗಲ್ ಡ್ರೈವ್, ಗೂಗಲ್ ಜಿಮೆಲ್, ಗೂಗಲ್ ಫೋಟೋಸ್ ಸೇರಿದಂತೆ ಕ್ಲೌಡ್ ಸ್ಟೋರೇಜ್ ಸ್ಪೇಸ್ ನೀಡುತ್ತದೆ. ಇದು ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಗೆ ನೀಡಲಾಗಿರುತ್ತದೆ.

45
ಜಿಯೋ ಗ್ರಾಹಕರಿಗೆ ಬಂಪರ್
Image Credit : X-@IndianInfoGuid

ಜಿಯೋ ಗ್ರಾಹಕರಿಗೆ ಬಂಪರ್

ಜಿಯೋ ಗ್ರಾಹಕರಿಗೆ ಇದರಲ್ಲಿ ಬಂಪರ್ ಆಫರ್ ಇದೆ. 349 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡುವ ಗ್ರಾಹಕರಿಗೆ 18 ತಿಂಗಳ ವರೆಗೆ ಎಐ ಪ್ರೋ ಸಬ್‌ಸ್ಕ್ರಿಪ್ಶನ್ ಉಚಿತವಾಗಿ ಸಿಗಲಿದೆ. ಜಿಯೋ ಮೈ ಆ್ಯಪ್ ಮೂಲಕ ಕ್ಲೈಮ್ ಮಾಡಿ ಈ ಆಫರ್ ಪಡೆಯಲು ಸಾಧ್ಯವಿದೆ.

55
ದುಬಾರಿ ಯೋಜನೆ ಉಚಿತ
Image Credit : google

ದುಬಾರಿ ಯೋಜನೆ ಉಚಿತ

ಗೂಗಲ್ ಪಿಕ್ಸೆಲ್ ಫೋನ್ ಬಳಕೆದಾರರು ಅಥಾವ ಗೂಗಲ್ ಎ ಪ್ರೋ ಪ್ಲಾನ್ ಹೊಂದಿರುವವರಿಗೆ ಈ 5ಟಿಬಿ ಸ್ಟೋರೇಜ್ ಆಟೋಮ್ಯಾಟಿಕ್ ಆಗಿ ಸಿಗಲಿದೆ. ಇನ್ನು ಜಿಯೋ ಗ್ರಾಹಕರು ಆ್ಯಪ್ ಮೂಲಕ ಕ್ಲೈಮ್ ಮಾಡಿಕೊಳ್ಳಬೇಕು. ಜಿಯೋ ಆಫರ್ ಇಲ್ಲದಿದ್ದರೆ ಈ ಯೋಜನೆ ಬೆಲೆ ತಿಂಗಳಿಗೆ 1950 ರೂಪಾಯಿಯಿಂದ ವಾರ್ಷಿಕ 19500 ರೂಪಾಯಿವರೆಗೆ ಆಗಲಿದೆ.

ದುಬಾರಿ ಯೋಜನೆ ಉಚಿತ

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಗೂಗಲ್ ಜೆಮಿನೈ
ತಂತ್ರಜ್ಞಾನ
ವ್ಯವಹಾರ

Latest Videos
Recommended Stories
Recommended image1
Artemis II: ಚಂದ್ರನತ್ತ ಮೂರನೇ ಎರಡರಷ್ಟು ದಾರಿ ಪೂರ್ಣ; ಇತಿಹಾಸ ನಿರ್ಮಿಸಲು ಗಗನಯಾತ್ರಿಗಳ ತಯಾರಿ! (ವಿಡಿಯೋ)
Recommended image2
AI ಮೇಲೆ ಅವಲಂಬಿತರಾಗಿದ್ದವರಿಗೆ ಓಪನ್ಎಐ ಶಾಕ್, ವಿಡಿಯೋ ಜನರೇಟರ್ ಸೊರಾ ಸ್ಥಗಿತ
Recommended image3
ನಿಮಗೆ ಗೊತ್ತಾಗದಂತೆ Instagram ಯಾವ ವಿವರ ಕದಿಯುತ್ತಿದೆ? ತಿಳಿದರೆ ಬೆಚ್ಚಿಬಿಳೋದು ಗ್ಯಾರೆಂಟಿ!
Related Stories
Recommended image1
Google AI Hub: ಅಮೆರಿಕವನ್ನೇ ಮೀರಿಸುತ್ತಾ ಭಾರತ? ಸುಂದರ್ ಪಿಚೈ ಮಾಸ್ಟರ್‌ಪ್ಲ್ಯಾನ್!
Recommended image2
UPI New Rules : Google Pay, PhonePe ಬಳಸೋರಿಗೆ ಫೆಬ್ರವರಿಯಿಂದ ಹಣ ಕಳಿಸೋಕೆ ಹೊಸ ರೂಲ್ಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved